ಈಕ್ವಿಟಿ ಮ್ಯೂಚುವಲ್ ಫಂಡ್: ಬಂಡವಾಳ ಹಿಂತೆಗೆತ ಹೆಚ್ಚಳ
ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ ಅಕ್ಟೋಬರ್‌ನಲ್ಲಿ 14,344 ಕೋಟಿ ರೂ. ಬಂಡವಾಳ ಹಿಂಪಡೆದಿದ್ದಾರೆ. ಜೂನ್ ಬಳಿಕ ಒಟ್ಟು 37,498 ಕೋಟಿ ರೂ. ಬಂಡವಾಳ ಹಿಂಪಡೆದಂತಾಗಿದೆ. ದೇಶಿ ಆರ್ಥಿಕತೆಯ ಮಂದಗತಿಯ ಬೆಳವಣಿಗೆ ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕುರಿತ ಆತಂಕದಿಂದಾಗಿ ಬಂಡವಾಳ ಹೊರಹರಿಯುತ್ತಿದೆ ಎಂದು ಫಿನಾಲಜಿ ಕಂಪನಿಯ ಸಿಇಒ ಪ್ರಂಜಲ್ ಕಮ್ರಾ ಹೇಳಿದ್ದಾರೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಷೇರು ಸಂಬಂಧಿತ ಮ್ಯೂಚುವಲ್ ಫಂಡ್ ಯೋಜನೆಗಳಿಂದ 7,200 ಕೋಟಿ ರೂ. ಹೊರಹೋಗಿದ್ದು, ಸಿಪ್(ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಬಂಡವಾಳ ಒಳಹರಿವಿನಲ್ಲೂ ಇಳಿಕೆ […]
Apple logs 253% rise in net profit
After struggling to grow its handset sales during 2018, consumer technology giant Apple has finally turned around its India business. The marketer of popular smart devices like iPhones, iPads, and Mac Books has managed to grow its revenue and profits at a healthy rate during 2019-20. Annual filings, sourced from To fler, show Apple India’s […]
Retail investment in First at 11-Year high
Retail investors boosted their shareholdings in Indian companies to an 1-year high in September with first-time investors continuing to pump in more money into equities. Stocks have rallied in the September quarter as the unlocking of businesses and uptickin economic activity led to a recovery in the overall economy.
Data breach at Bigbasket hits 20 mn users privacy
Online grocer Bigbasket may have suffered a massive data breach following which details of more than 20 million usersmay have been leaked on the dark web, said a US-based cyber security firm. Data worth $40,000 (R30 1lakh) was sold, the Atlanta-headquartered Cyble Inc’s research team found during routine dark web monitoring, it said in a […]
ವಾಟ್ಸ್ಆ್ಯಪ್‌ನಿಂದ ಪಾವತಿ ಸೌಲಭ್ಯ
ಜನಪ್ರಿಯ ಸಂದೇಶವಾಹಕ ವಾಟ್ಸ್ಆ್ಯಪ್ ಶುಕ್ರವಾರದಿಂದ ಪಾವತಿ ಸೇವೆಗಳನ್ನು ಆರಂಭಿಸಿದೆ. ಇದಕ್ಕೆ ಭಾರತೀಯ ಪಾವತಿ ನಿಗಮ(ಎನ್‌ಪಿಸಿಐ)ದಿಂದ ಅನುಮತಿ ಪಡೆಯಲಾಗಿದೆ. ವಾಟ್ಸ್ಆ್ಯಪ್ 2018 ರಿಂದಲೇ ಯುಪಿಐ ಆಧರಿತ ಪಾವತಿ ವ್ಯವಸ್ಥೆಗೆ ಪರೀಕ್ಷಾರ್ಥವಾಗಿ ಚಾಲನೆ ನೀಡಿತ್ತು. ಸಂದೇಶ ರವಾನೆ ವ್ಯವಸ್ಥೆ ಜೊತೆಯಲ್ಲೇ ಹಣ ರವಾನೆ ಹಾಗೂ ಸ್ವೀಕರಿಸುವ ಸೌಲಭ್ಯ ಕಲ್ಪಿಸಿ, ಹತ್ತು ಲಕ್ಷ ಜನರಿಗೆ ಅವಕಾಶ ನೀಡಿತ್ತು. ಹೊಸ ಸೌಲಭ್ಯವನ್ನು ಬಳಕೆದಾರರಿಗೆ ಹಂತ ಹಂತವಾಗಿ ನೀಡಬೇಕು ಎಂದಿರುವ ಎನ್‌ಪಿಸಿಐ, ಆರಂಭದಲ್ಲಿ ಗರಿಷ್ಠ ಎರಡು ಕೋಟಿ ಜನರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಬಹುದು […]
WhatsApp Pay gets nod
Facebook inc. Whats app messaging platform on Thursday got much awaited approval to enter the digital payments market from National payments crop. Of India (NPCI), which also capped the transaction volume clocked by company to 30% overall payments on the Unified payments Infrastructure (UPI) platform. NPCI, which operates the UPI platform in the country, said […]
Power tariff hike to widen BWSSBs losses
The latest hike in power tariff has left the loss-making Bangalore Water Supply and Sewage Board (BWSSB) in a fix. The board, which hasn’t raised the water tariff for the past six years, is set to widen the losses due toa25-paiseperunithikein per unit hike in power tariff for water supply installations. A source in the BWSSB revealed […]
ಪ್ಯಾರಿಸ್ ಹವಾಮಾನ ಒಪ್ಪಂದದಿದಿಂದ ಅಮೆರಿಕ ನಿರ್ಗಮನ
ಪ್ಯಾರಿಸ್ ಹವಾಮಾನ ಒಡಂಬಡಿಕೆಯಿಂದ ಅಮೆರಿಕ ಬುಧವಾರ ಹೊರ ಬಂದಿದೆ. ಈ ಒಡಂಬಡಿಕೆಯಿಂದ ಅಮೆರಿಕ ಹೊರಗುಳಿಯಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದ ಮೂರು ವರ್ಷಗಳ ತರುವಾಯ ಈ ಬೆಳವಣಿಗೆ ನಡೆದಿದೆ. ಟ್ರಂಪ್ ಅವರು, ಈ ಒಡಂಬಡಿಕೆಯಿAದ ಹೊರಬರುವ ತೀರ್ಮಾನವನ್ನು 2017ರಲ್ಲಿಯೇ ಪ್ರಕ ಟಿಸಿದ್ದರು. ಆದರೆ, ಈ ಕುರಿತು ಕಳೆದ ವರ್ಷವಷ್ಟೇ ವಿಶ್ವಸಂಸ್ಥೆಗೆ ಅಧಿಕೃತವಾಗಿ ತಿಳಿಸಲಾಗಿತ್ತು. ಒಂದು ವರ್ಷ ಕಾಯುವ ಅವಧಿ ಬುಧವಾರ ಅಂತ್ಯಗೊAಡಿತ್ತು.
SRF rallies 7%, hits record high on 57% YoY jump in Q2 net profit
Shares of SRF rallied 7 per cent to hit a record high of Rs 4,768 on the BSE on Thursday after the company reported a strong 57 per cent year on year (YoY) jump in its consolidated net profit at Rs 316 crore in September quarter (Q2FY21), on the back of healthy operational performance. The […]

