Category: ಉದ್ಯಮ-ವ್ಯವಹಾರ-ಬ್ಯಾಂಕಿಂಗ್

ರಿಲಯನ್ಸ್ ಷೇರು ಮೌಲ್ಯ ಇಳಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್‌ಐಎಲ್)ನ ನಿವ್ವಳ ಲಾಭ ಎರಡನೇ ತ್ರೈಮಾಸಿಕದಲ್ಲಿ ಶೇ.15ರಷ್ಟು ಕುಸಿದ ಹಿನ್ನೆಲೆಯಲ್ಲಿ ಕಂಪನಿಯ ಷೇರು ಮೌಲ್ಯ ಶೇ.9ರಷ್ಟು ಕುಸಿತ ಕಂಡಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 1.19 ಲಕ್ಷ ಕೋಟಿ ರೂ. ಕರಗಿದೆ. ಬಿಎಸ್‌ಇನಲ್ಲಿ ಶೇ.8.62ರಷ್ಟು ಇಳಿಕೆ ಕಂಡ ಪ್ರತಿ ಷೇರಿನ ಬೆಲೆ 1,877.30  ರೂ. ಹಾಗೂ  ಎನ್‌ಎಸ್‌ಇನಲ್ಲಿ ಶೇ.೮.೬೧ರಷ್ಟು ಇಳಿಕೆಯಾಗಿ ಪ್ರತಿ ಷೇರಿನ ಬೆಲೆ 1,877.45 ರೂ.ಗೆ  ತಲುಪಿದೆ. Courtesyg: Google (photo)

PhonePe hits payment volume of $277 bn

At a time when Unified Payments Interface (UPI) transactions breached the 2- billion mark in October, digital payments firms PhonePe and Paytm have also touched new milestones. Walmar-towned digital payments firm PhonePe said it has crossed the 250-million registered user milestone. The company reported over 100 million monthly active users and 2.3 billion app sessions […]

Manufacturing PMI rises to decade high

India’s manufacturing may be back on track, rebalancing itself from the Covid-19 impact, the purchasing managers index (PMI) data, released by IHS Market on Monday, shows. The country’s manufacturing PMI rose to 58.9 in October, the highest it has achieved in more than a decade. Driven by robust sales, the pace gathered by manufacturing output, […]

Govt may tweak EPF rules to invest in AIFs

The Centre is planning to bring in special changes to the regulation of the Employees’ Provident Fund Organisation (EPFO), enabling it to invest in the cash starved infrastructure sector through alternative investment funds (AIFs), said a finance ministry official. The development is part of the Central government’s strategy to channelis domestic savings and assets into […]

ಎಂಎಸ್‌ಎಂಇ ಸಾಲ: ೩೦ರವರೆಗೆ ವಿಸ್ತರಣೆ

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ(ಎಂಎಸ್‌ಎಂಇ)ಗಳಿಗೆ ಘೋಷಿಸಿರುವ ತುರ್ತು ಸಾಲ ಖಾತರಿ ಯೋಜನೆಯನ್ನು ಕೇಂದ್ರ ಸರ್ಕಾರ ನವೆಂಬರ್ 30ರವರೆಗೆ ವಿಸ್ತರಿಸಿದೆ. 3 ಲಕ್ಷ ಕೋಟಿ ರೂ. ಗುರಿ ತಲುಪಲು ಆಗದಿರುವುದರಿಂದ ಯೋಜನೆಯ ಅವಧಿಯನ್ನು ವಿಸ್ತರಿಸಲಾಗಿದೆ. ಯೋಜನೆಯನ್ನು ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಆರಂಭಿಸಲಾಗಿದೆ.   Courtesyg: Google (photo)  

ರಿಯಲ್ ಎಸ್ಟೇಟ್‌ಗೆ ಗ್ರಾಹಕ ರಕ್ಷಣಾ ಕಾಯ್ದೆ ಅನ್ವಯ: ಸುಪ್ರೀಂ

ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿಯ ಕಾಯ್ದೆ (ರೇರಾ) ಜತೆಗೆ, ಫ್ಲ್ಯಾಟ್ ಖರೀದಿದಾರರು ಸೇವೆಯಲ್ಲಿನ ಲೋಪಗಳ ವಿರುದ್ಧ ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಪರಿಹಾರ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಫ್ಲ್ಯಾಟ್ ನೀಡಿಕೆಯಲ್ಲಿ ವಿಳಂಬದಿAದ ಗ್ರಾಹಕರು ಪಾವತಿಸಿರುವ ಹಣ ಮತ್ತು 50.000 ರೂ. ವೆಚ್ಚವನ್ನು ಹಿಂತಿರುಗಿಸಿ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ನೀಡಿದ್ದ ನಿರ್ದೇಶನದ ವಿರುದ್ಧ ಇಂಪೀರಿಯಾ ಸ್ಟ್ರಕ್ಚರ್ಸ್ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು.  ಪ್ರಾಜೆಕ್ಟ್ನ್ನು ರೇರಾ ಅಡಿ ನೋಂದಣಿ ಮಾಡಲಾಗಿದೆ. […]

ಈಕ್ವಿಟಿ ಎಂಎಫ್: ಹೂಡಿಕೆ ಹೊರಹರಿವು ಹೆಚ್ಚಳ

ಜುಲೈ-ಸೆಪ್ಟೆಂಬರ್‌ನಲ್ಲಿ ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ 7,200 ರೂ. ಕೋಟಿ ಬಂಡವಾಳ ಹಿಂಪಡೆದಿದ್ದಾರೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ ಹೇಳಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 23,874 ಕೋಟಿ ರೂ. ಹಣ ಹೂಡಿಕೆಯಾಗಿತ್ತು. ಬಂಡವಾಳ ಹೊರಹರಿವಿನ ನಡುವೆಯೂ ಎಂಎಫ್‌ಗಳ ನಿರ್ವಹಣಾ ಸಂಪತ್ತು 7.24 ಲಕ್ಷ ಕೋಟಿಯಿಂದ ೭,೬೪ ಲಕ್ಷ ಕೋಟಿ ರೂ. ಹೆಚ್ಚಿದೆ. ಹೂಡಿಕೆದಾರರು ಮ್ಯೂಚುವಲ್ ಫಂಡ್ ಬದಲು ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕ್ವಾಂಟಮ್ ಎಎಂಸಿ ಸಹಾಯಕ ನಿಧಿ ನಿರ್ವಾಹಕ ನೀಲೇಶ್ ಶೆಟ್ಟಿ […]

ವಾಹನ ಮಾರಾಟ ಹೆಚ್ಚಳ

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ನವರಾತ್ರಿ ವೇಳೆ ಮಾರುತಿ ಸುಜುಕಿ ಸೇರಿದಂತೆ ಕೆಲವು ಪ್ರಮುಖ ಕಂಪನಿಗಳ ರಿಟೇಲ್ ಮಾರಾಟದಲ್ಲಿ ಏರಿಕೆ ಆಗಿದೆ. ಮಾರುತಿ ಸುಜುಕಿ ಇಂಡಿಯಾದ ರಿಟೇಲ್ ಮಾರಾಟ ಶೇ.27ರಷ್ಟು ಹೆಚ್ಚಿದ್ದು, 96,700 ವಾಹನಗಳು ಮಾರಾಟವಾಗಿವೆ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.  ಕಳೆದ ವರ್ಷ ಇದೇ ಅವಧಿಯಲ್ಲಿ 76 ಸಾವಿರ ವಾಹನಗಳು ಮಾರಾಟವಾಗಿದ್ದವು. ಹುಂಡೈ ಮೋಟರ್ ಶೇ.೨೮ ರಷ್ಟು ಹೆಚ್ಚಾಗಿದೆ. ಟಾಟಾ ಮೋಟರ್ಸ್ನ ಮಾರಾಟ ಶೇ.೯೦ರಷ್ಟು ಹೆಚ್ಚಾಗಿದೆ. ಹೊಸ […]

GST receipts, UPI data show economic revival is on track

Goods and services tax (GST) collections in October crossed the ₹1 trillion mark for the first time this fiscal, signalling economic revival. The surge in tax collections comes as consumers bought items such as smartphones, automobiles and consumer durables during the festive season. GST receipts of the central and state governments touched ₹1.05 trillion in […]

Back To Top