BOB heals from covid blow
Bank of Baroda’s September quarter performance showed that the lender has recovered swiftly from the blow of the pandemic but the asset quality outlook is still unclear. The public sector lender reported a net profit of Rs.1,679 Crore, beating Street estimates by a mile. The beat on profit was largely because of a sharp sequential […]
Offline sales of white goods soar in October
Demand for washing machines, large refrigerators, mobile phones and small kitchen appliances continued through October, giving makers and retailers of consumer electronics and household appliances reason to believe that they will record growth over the previous festive season. The India business of home appliances and consumer electronics company Haier said it expects to post a […]
ಎಂಆರ್‌ಪಿಎಲ್: 36.4 ರೂ.ಕೋಟಿ ಲಾಭ
ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಎರಡನೇ ತ್ರೈಮಾಸಿಕದಲ್ಲಿ ೩೬.೬೪ ರೂ.ಕೋಟಿ ಲಾಭ ಗಳಿಸಿದೆ. ೨೦೧೯-೨೦ರಲ್ಲಿ ಇದೇ ಅವಧಿಯಲ್ಲಿ 15,632 ರೂ.ಕೋಟಿ ನಿವ್ವಳ ಆದಾಯ ಗಳಿಸಿದ್ದರೂ, 874 ರೂ.ಕೋಟಿ ನಷ್ಟವಾಗಿತ್ತು.ಈ ಆರ್ಥಿಕ ವರ್ಷದ ಮೊದಲ ಹಾಗೂ ಎರಡನೇ ತ್ರೈಮಾಸಿದಲ್ಲಿ ಕೋವಿಡ್ ಪ ರಿಣಾಮದಿಂದ ೪೮೪ ರೂ.ಕೋಟಿ ನಷ್ಟ ಉಂಟಾಗಿತ್ತು.ದೆ. ಕಳೆದ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ೨೬,೪೬೨ ಕೋಟಿ ರೂ. ಹಾಗೂ ಈ ವರ್ಷ ೧೬,೦೯೫ ರೂ.ಕೋಟಿ ನಿವ್ವಳ ಆದಾಯ ಗಳಿಸಿದೆ. Courtesyg: […]
ಏರ್ ಇಂಡಿಯಾ ಖರೀದಿ: ಗಡುವು ವಿಸ್ತರಣೆ ಸಾಧ್ಯತೆ?
ಏರ್ ಇಂಡಿಯಾ ವಿಮಾನ ಸಂಸ್ಥೆಯ ಖರೀದಿಗೆ ಬಿಡ್ ಸಲ್ಲಿಸುವ ಗಡುವನ್ನು ಕೇಂದ್ರ ಸರ್ಕಾರ ಡಿಸೆಂಬರ್ 14 ರವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಒಂದು ಕಾಲದಲ್ಲಿ ವಾಯುಯಾನ ಕ್ಷೇತ್ರದ ದಿಗ್ಗಜನಾಗಿದ್ದ ಏರ್ ಇಂಡಿಯಾದ ಮಹಾರಾಜ, ತಪ್ಪು ನೀತಿಗಳಿಂದಾಗಿ ನಷ್ಟಕ್ಕೆ ಸಿಲುಕಿದ್ದು ಹಳೆಯ ಸಂಗತಿ. ಸರ್ಕಾರ ಏರ್ ಇಂಡಿಯಾವನ್ನು ಖರೀದಿಗಿಟ್ಟು ಸಾಕಷ್ಟು ಸಮಯ ಕಳೆದಿದ್ದರೂ, ಸೂಕ್ತ ಖರೀದಿದಾರರು ಲಭ್ಯವಾಗಿಲ್ಲ. ಅಲ್ಲದೆ, ಏರ್ ಇಂಡಿಯಾದ ಸಾಲ 60 ಸಾವಿರ ಕೋಟಿ ರೂ. ಇದೆ. ಖರೀದಿಸುವವರು ಈ ಹೊರೆಯನ್ನೂ ಹೊರಬೇಕಾಗುತ್ತದೆ. ಹೀಗಾಗಿ, ಸಾಲದ […]
ಎಲ್‌ಪಿಜಿ ಬುಕಿಂಗ್‌ಗೆ ಹೊಸ ಸಂಖ್ಯೆ
ಇAಡೇನ್ ಆಯಿಲ್ ಕಂಪನಿಯು ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಲು ಇಡೀ ದೇಶಕ್ಕೆ ಒಂದೇ ಸಂಖ್ಯೆಯನ್ನು ಜಾರಿಗೊಳಿಸಿದೆ. 7718955555 ಸಂಖ್ಯೆಗೆ ಕರೆ ಮಾಡಿ ದೇಶದ ಯಾವುದೇ ಮೂಲೆಯಿಂದಾದರೂ, ಸಿಲಿಂಡರ್ ಬುಕ್ ಮಾಡಬಹುದು. ಈ ವ್ಯವಸ್ಥೆ ಇದೇ ೩೧ರ ಮಧ್ಯ ರಾತ್ರಿಯಿಂದ ಜಾರಿಗೆ ಬರಲಿದೆ. ಈವರೆಗೆ ಇಂಡೇನ್ ಸಿಲಿಂಡರ್ ಬಳಕೆದಾರರಿಗೆ ರಾಷ್ಟಾçದ್ಯಂತ ಏಕೈಕ ಸಂಖ್ಯೆ ಇರಲಿಲ್ಲ. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿAದ ಮಾತ್ರ ಅಡುಗೆ ಅನಿಲ ಬುಕ್ ಮಾಡಬಹುದಿತ್ತು. ಆದರೆ, ಹೊಸ ವ್ಯವಸ್ಥೆಯಲ್ಲಿ ಎಸ್‌ಎಂಎಸ್ ಅಥವಾ ಐವಿಆರ್‌ಎಸ್ […]
ಸ್ಮಾರ್ಟ್ ಪೋಸ್ಟ್ ಕಿಯೊಸ್ಕ್ಗೆ ಚಾಲನೆ
ಭಾರತೀಯ ಅಂಚೆ ಇಲಾಖೆಯ ನಗರದ ಮ್ಯೂಸಿಯಂ ರಸ್ತೆಯ ಅಂಚೆ ಕಚೇರಿಯಲ್ಲಿ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ಗೆ ಚಾಲನೆ ನೀಡಿದೆ. ಇದರಿಂದ ಸ್ಪೀಡ್‌ಪೋಸ್ಟ್ ಹಾಗೂ ನೋಂದಾಯಿತ ಪೋಸ್ಟ್ ಮಾಡಲು ಅಂಚೆ ಕಚೇರಿಗೆ ತೆರಳುವುದು ಹಾಗೂ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು ತಪ್ಪಲಿದೆ ಎಂದು ಇಲಾಖೆ ತಿಳಿಸಿದೆ. ಕಿಯೋಸ್ಕ್ ಬಳಸಲು ಆ್ಯಪ್ ಕೂಡ ಅಭಿವೃದ್ಧಿ ಪಡಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿದೆ. ಆ್ಯಪ್‌ನಲ್ಲಿ ವಿಳಾಸ ಭರ್ತಿ ಮಾಡಿದ ಬಳಿಕ ಆರು ಅಂಕಿಗಳ ಸಂಕೇತವೊAದು ಸೃಷ್ಟಿಯಾಗಲಿದೆ. ಕಿಯೋಸ್ಕ್ನಲ್ಲಿ ನೀವು ಕಳಿಸುತ್ತಿರುವುದು ಅಂಚೆಯನ್ನು […]
Vaccine nationalism may cost $ 1.2 trillion a year
Countries pedalling ‘vaccine nationalism’ will likely hoard vaccines by striking a deal directly with Pharma companies, says a study by non-profit organisation, RAND Europe. According to the study, the nationalistic approach of some governments may hinder other countries’ access to Covid-19 vaccines.This could cost the global economy up to $1.2 trillion a year in gross […]
ಸ್ಮಾರ್ಟ್ಫೋನ್‌ಗಳಿಗೆ ಬೇಡಿಕೆ ಹೆಚ್ಚಳ
ಇ-ಕಾಮರ್ಸ್ ಕಂಪನಿಗಳು ದಸರಾ ವೇಳೆ ಆಯೋಜಿಸಿದ್ದ ಮೇಳದಲ್ಲಿ ಸ್ಮಾರ್ಟ್ಫೋನ್‌ಗಳು ಉತ್ತಮ ಮಾರಾಟ ಕಂಡಿವೆ. ಅಕ್ಟೋಬರ್ 15-20ರ ಮೊದಲ ವಾರದ ಅವಧಿಯಲ್ಲಿ ಪ್ರತಿ ನಿಮಿಷ 1.5 ಕೋಟಿ ರೂ. ಮೌಲ್ಯದ ಸ್ಮಾರ್ಟ್ಫೋನ್‌ಗಳು ಮಾರಾಟವಾಗಿವೆ. ಕಂಪನಿಗಳು ಒಟ್ಟಾರೆ 29,930 ರೂ.ಕೋಟಿ ಮೌಲ್ಯದ ಸರಕುಗಳನ್ನು ಮಾರಾಟ ಮಾಡಿವೆ. ಒಟ್ಟು ಮಾರಾಟದಲ್ಲಿ […]
ಕೋಟಕ್ ಮಹೀಂದ್ರ ಷೇರು: ಉತ್ತಮ ಗಳಿಕೆ
ಕೋಟಕ್ ಮಹೀಂದ್ರ ಬ್ಯಾಂಕ್ನ ಷೇರು ಶೇ.12ರಷ್ಟು ಗಳಿಕೆ ಕಂಡುಕೊಂಡಿದೆ. ಕೋಟಕ್ ಮಹೀಂದ್ರ ಬ್ಯಾಂಕ್ ಸೋಮವಾರ ಪ್ರಕಟಿಸಿದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಹಣಕಾಸು ಸಾಧನೆ ಪ್ರಕಾರ, ಬ್ಯಾಂಕ್ನ ನಿವ್ವಳ ಲಾಭ ಶೇ.22 ರಷ್ಟು ಹೆಚ್ಚಿದೆ. ಬ್ಯಾಂಕ್ 2,947 ರೂ.ಕೋಟಿ ಗಳಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಬ್ಯಾಂಕ್ ಷೇರುಗಳ ಬೆಲೆ ಶೇ.12ಕ್ಕೂ ಹೆಚ್ಚು ಏರಿಕೆ ಕಂಡಿದೆ. ಜತೆಗೆ, ನೆಸ್ಲೆ ಇಂಡಿಯಾ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಎನ್ಟಿಪಿಸಿ, ಆಕ್ಸಿಸ್ ಬ್ಯಾಂಕ್ ಮತ್ತು ಬಜಾಜ್ ಆಟೊ ಷೇರುಗಳು ಸಹ ಗಳಿಕೆ ಕಂಡಿವೆ. ಇಂಡಸ್ ಇಂಡ್ […]