ಕಚ್ಚಾ ಉಕ್ಕು ಉತ್ಪಾದನೆ ಇಳಿಕೆ
ದೇಶದಲ್ಲಿ ಕಚ್ಚಾ ಉಕ್ಕು ಉತ್ಪಾದನೆ ಸೆಪ್ಟೆಂಬರ್ ಮಾಸದÀಲ್ಲಿ ಶೇ.೨.೯ರಷ್ಟು ಇಳಿಕೆಯಾಗಿದೆ. ಒಟ್ಟು ಕಚ್ಚಾ ಉಕ್ಕು ಉತ್ಪಾದನೆ ೮೫.೨ ಲಕ್ಷ ಟನ್ ಎಂದು ವಿಶ್ವ ಉಕ್ಕು ಒಕ್ಕೂಟ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೮೭.೭ ಲಕ್ಷ ಟನ್ ಕಚ್ಚಾ ಉಕ್ಕು ಉತ್ಪಾದನೆ ಮಾಡಲಾಗಿತ್ತು. ಈ ಸೆಪ್ಟೆಂಬರ್‌ನಲ್ಲಿ ೬೪ ದೇಶಗಳ ಒಟ್ಟು ಉತ್ಪಾದನೆ ೧೫.೬೩ ಕೋಟಿ ಟನ್. ೨೦೧೯ರ ಸೆಪ್ಟೆಂಬರ್‌ನಲ್ಲಿ ಇದ್ದ ೧೫.೧೮ ಕೋಟಿ ಟನ್ ಉತ್ಪಾದನೆಗೆ ಹೋಲಿಸಿದರೆ, ಶೇ ೨.೯ರಷ್ಟು ಹೆಚ್ಚಾಗಿದೆ ಎಂದು ಒಕ್ಕೂಟ ಹೇಳಿದೆ. ಚೀನಾದಲ್ಲಿ […]
ಫ್ಯೂಚರ್–ರಿಲಯನ್ಸ್ ಒಪ್ಪಂದಕ್ಕೆ ತಡೆ
ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರಿಟೇಲ್ ಕಂಪನಿಯ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ(ಆರ್‌ಐಎಲ್) ₹ ೨೪,೭೧೩ ಕೋಟಿಗೆ ಮಾರಾಟ ಮಾಡುವ ಒಪ್ಪಂದಕ್ಕೆ ಸಿಂಗಾಪುರದ ಮಧ್ಯಸ್ಥಿಕೆ ಕೇಂದ್ರವು ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆಯನ್ನು ಪ್ರಶ್ನಿಸುವುದಾಗಿ ಫ್ಯೂಚರ್ ಸೋಮವಾರ ಹೇಳಿದೆ. ಅಮೆಜಾನ್ ಸಲ್ಲಿಸಿದ್ದ ಅರ್ಜಿಯ ಆಧಾರದಲ್ಲಿ ಮಧ್ಯಸ್ಥಿಕೆ ಕೇಂದ್ರ ತಡೆಯಾಜ್ಞೆ ನೀಡಿದೆ. ಆದರೆ, ಅಮೆಜಾನ್ ಕಂಪನಿ ಉಲ್ಲೇಖಿಸಿರುವ ಒಪ್ಪಂದದಲ್ಲಿ ತಾನು ಭಾಗಿದಾರ ಅಲ್ಲ ಎಂದು ಫ್ಯೂಚರ್ ಕಂಪನಿ ಹೇಳಿದೆ. ಅಮೆಜಾನ್ ಕಳೆದ ವರ್ಷ ಫ್ಯೂಚರ್ ಕಂಪನಿಯಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು […]
ಹೊಸ ಕ್ಯೂಆರ್ ಕೋಡ್ ಕೂಡದು
ಪಾವತಿ ವ್ಯವಸ್ಥೆಗಳನ್ನು ನಿರ್ವಹಣೆ ಮಾಡುವವರು(ಪಿಎಸ್‌ಒ) ಹಣ ಪಾವತಿಗೆ ಹೊಸ ಕ್ಯೂಆರ್ ಕೋಡ್‌ಗಳನ್ನು ಬಿಡುಗಡೆ ಮಾಡಬಾರದು ಎಂದು ಆರ್‌ಬಿಐ ಹೇಳಿದೆ. ಅಂಗಡಿ, ಮಳಿಗೆಗಳಲ್ಲಿ ಸ್ಮಾರ್ಟ್‌ಫೋನ್ ಮೂಲಕ ಹಣ ಪಾವತಿ ಮಾಡಲು ಕ್ಯೂಆರ್ ಕೋಡ್ ಬಳಸಲಾಗುತ್ತದೆ. ಹಾಲಿ ಯುಪಿಐ ಕ್ಯೂಆರ್ ಮತ್ತು ಭಾರತ್ ಕ್ಯೂಆರ್ ಎಂಬ ಎರಡು ಕ್ಯೂಆರ್ ಕೋಡ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. Courtesyg: Google (photo)
ರಾಜಧಾನಿಗೆ ವಿದ್ಯುತ್ ಬಸ್ ಆಗಮನ
ಬಿಎಂಟಿಸಿ ಒಲೆಕ್ಟಾç ಕಂಪನಿಯ ವಿದ್ಯುತ್ ಬಸ್ ಪರೀಕ್ಷಾರ್ಥ ಸಂಚಾರವನ್ನು ನಡೆಸಿದ್ದು, ಈ ಮೂಲಕ ಬೆಂಗಳೂರಿನ ಬಹುದಿನಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಒಲೆಕ್ಟ್ರಾ ಕಂಪನಿಯ ವಿದ್ಯುತ್ ಬಸ್‌ಗಳು ಹೈದರಾಬಾದ್, ಪುಣೆ-ಮುಂಬೈ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಕರ‍್ಯ ನಿರ್ವಹಿಸುತ್ತಿದ್ದು, ಉತ್ತರಾಖಂಡದ ಶಿಲ್ವಾಸ, ಅಸ್ಸಾಂನ ಗುವಾಹಟಿ, ಮಧ್ಯಪ್ರದೇಶದ ಇಂದೋರ್, ಸೂರತ್, ಭೋಪಾಲ್, ಜಬಲ್ಪುರ, ಉಜ್ಜಯಿನಿ ಸೇರಿದಂತೆ ಹಲವೆಡೆ ಸಂಚಾರಕ್ಕೆ ಅನುಮತಿ ಪಡೆದುಕೊಂಡಿದೆ. ಇದಕ್ಕಾಗಿ ೮೦೦ ಬಸ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ತಿರುಮಲ ಮತ್ತು ಶಬರಿಮಲೆ ಬೆಟ್ಟದಲ್ಲೂ ಕಾರ್ಯಾಚರಣೆ ಮಾಡುತ್ತಿದೆ. ಹೈದರಾಬಾದ್‌ನಲ್ಲಿ […]
ಸ್ಮಾರ್ಟ್ಫೋನ್ : ಚೀನಾದ ಬಿಗಿ ಹಿಡಿತ
ಲಾಕ್‌ಡೌನ್ ಹಿನ್ನೆಲೆÀಯಲ್ಲಿ ಕುಸಿದಿದ್ದ ಸ್ಮಾರ್ಟ್‌ಫೋನ್ ಮಾರಾಟ ಈಗ ಹೆಚ್ಚಳಗೊಂಡಿದ್ದು, ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದಲ್ಲಿ ಐದು ಕೋಟಿ ಸ್ಮಾರ್ಟ್ಫೋನ್‌ಗಳು ಮಾರಾಟ ಆಗಿವೆ. ಈ ಹೆಚ್ಚಳದ ಲಾಭ ಆಗಿರುವುದು ಚೀನಾದ ಕಂಪನಿಗಳಿಗೆ! ಚೀನಾದ ಕಂಪನಿಗಳ ಪಾಲು ಶೇ. ೭೬ರಷ್ಟು ಇದ್ದು, ಶಿವೋಮಿ, ಸ್ಯಾಮ್‌ಸಂಗ್, ವಿವೊ, ರಿಯಲ್‌ಮಿ ಹಾಗೂ ಒಪ್ಪೊ ಮುಂಚೂಣಿಯಲ್ಲಿವೆ. ಈ ಕಂಪನಿಗಳ ಉತ್ಪನ್ನಗಳ ಮಾರಾಟ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.೮ ರಷ್ಟು ಹೆಚ್ಚಳಗೊಂಡಿದೆ. ತ್ರೈಮಾಸಿಕ ಒಂದರಲ್ಲಿ ಐದು ಕೋಟಿ ಸ್ಮಾರ್ಟ್ಫೋನ್‌ಗಳು ಮಾರಾಟ ಆಗಿರುವುದು ಭಾರತದ […]
Rural Employment Falls: CMIE
India’s labour market remains under stress, primarily because of a fall in the employment rate in rural India and continued low employment rate in urban India, the Centre for Monitoring In dian Economy said. The falling employment rate in rural India and the continued low employment rate in urban India are the weaknesses in India’s […]
Negative returns: Panel pulls up EPFO
The Parliamentary standing committee on labour has questioned the rationale behind inevesting in equity market by EPFO. Why the retirement fund body continued to invest in equity market, even when the market was falling in March-April. “Who took the call in this regard? Who was responsible for the decision? Give the details to us in […]
Indian economy set for a near double-digit contraction
The Indian economy will suffer its deepest contraction on record this fiscal year and recent government stimulus does not go far enough to significantly boost activity depressed by the coronavirus pandemic, according to economists polled by Reuters. With over 7.6 million coronavirus infections, India is the second worst hit country in the world after the […]
Govt open to further stimulus to lift economy
The government is open to further stimulus measures to boost the coronavirus hit economy, Economic Affairs Secretary Tarun Bajaj said on Wednesday. Finance Minister Nirmala Sitharaman had announced a slew of measures to spur demand and ramp up capital expenditure earlier this month. This was the third stimulus package since the outbreak of the Covid-19 […]