Category: ಉದ್ಯಮ-ವ್ಯವಹಾರ-ಬ್ಯಾಂಕಿಂಗ್

Surging UPI failure rates worry banks

The record surge in online payments since the onset of the pandemic is testing the digital infrastructure of public sector banks beset by sharp spikes in failed transactions, data from the National Payments Corporation of India (NPCI) shows. Ten of the top 30 banks using the country’s unified payment interface ( UPI) network recorded failure […]

ಆಕಾಶಕ್ಕೆ ಏರಿದ ಈರುಳ್ಳಿ ದರ

ಈರುಳ್ಳಿ ದರ ದಿಢೀರ್ ಏರಿಕೆಯಾಗಿದ್ದು, ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ.ಗೆ ₹೧೦೦, ಸೋಮವಾರದ ₹೬೦ರಿಂದ ₹೭೦ರಷ್ಟಿತ್ತು. ಒಂದೇ ದಿನಕ್ಕೆ ದಿಢೀರ್ ದರ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ ಕನಿಷ್ಠ ₹೮೦ರಿಂದ ಗರಿಷ್ಠ ₹೧೦೦ಕ್ಕೆ ತಲುಪಿದೆ. ಹಾಪ್‌ಕಾಮ್‌ನಲ್ಲಿ ಈರುಳ್ಳಿ ದರ ಪ್ರತಿ ಕೆ.ಜಿ.ಗೆ ₹೮೫ ಹಾಗೂ ಚಿಲ್ಲರೆ ದರ ₹೧೨೦ರವರೆಗೆ ದಾಟಿದೆ. ಈರುಳ್ಳಿ ಉತ್ಪಾದನೆಯಾಗುತ್ತಿದ್ದಾ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದ ಈರುಳ್ಳಿ ಬೆಳೆಗಳು ಹಾನಿಗೊಂಡಿವೆ. ಉತ್ತಮ ಗುಣಮಟ್ಟದ ಈರುಳ್ಳಿಗೆ ಬೇಡಿಕೆ […]

ಎಂಎಸ್‌ಎಂಇ: ಸೌಲಭ್ಯಕ್ಕೆ ಆಗ್ರಹ

ಕೋವಿಡ್ ಕಾರಣದಿಂದ ಇಡಿ ದೇಶದಲ್ಲೇ ಅದೇಷ್ಟೋ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಹಲವಾರು ಸವಾಲುಗಳನ್ನು ಎದುರಿಸಿ, ಈಗ ಚೇತರಿಕೆಯ ಸ್ವಲ್ಪ ಚೇತರಿಕೆಯ ದಾರಿ ಹಿಡಿದಿವೆ. ಈ ಸಂದರ್ಭದಲ್ಲಿ ವಿದ್ಯುತ್, ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಸರ್ಕಾರ ಒದಗಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಒತ್ತಾಯಿಸಿದೆ. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಮಾತನಾಡಿ, ಕೋವಿಡ್‌ನಿಂದಾಗಿ ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಇಷ್ಟು ಬೇಗ ಚೇತರಿಕೆ ಕಾಣಬಹುದು ಅಂದುಕೊAಡಿರಲಿಲ್ಲ. ಕೋವಿಡ್ ಕಾರಣ […]

ಐತಿಹಾಸಿಕ ಹಂಪಿಯಲ್ಲಿ ನಿತ್ಯ ಸ್ಫೋಟ

ಹಂಪಿಯಲ್ಲಿ ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಸ್ಫೋಟದಿಂದ ಪ್ರಾಣಿಸಂಕುಲ ಮತ್ತು ಸ್ಮಾರಕಗಳಿಗೆ ಧಕ್ಕೆಯುಂಟಾಗುತ್ತಿದೆ. ಬೆಳ್ಳಂಬೆಳಗ್ಗೆ ಆರಂಭವಾಗುವ ಕಲ್ಲು ಕ್ವಾರಿ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಹಂಪಿಗೆ ಹತ್ತಿರದ ಕಾಳಘಟ್ಟ, ಧರ್ಮದ ಗುಡ್ಡ ಸಮೀಪದ ಬೆಟ್ಟ ಗುಡ್ಡಗಳಲ್ಲಿ ಭಾರಿ ಪ್ರಮಾಣದಲ್ಲಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಕುರುಹುಗಳು, ಸ್ಮಾರಕಗಳು ಧಕ್ಕೆಗೊಳಗಾಗುತ್ತಿವೆ. ಚಿರತೆ, ಕರಡಿ, ನವಿಲು ಹಾಗೂ ವಿವಿಧ ಜಾತಿಯ ಪಕ್ಷಿಗಳ ವಾಸ ಸ್ಥಳ ಗಳು ನಾಶವಾಗುವ ಭೀತಿ ಎದುರಾಗಿದೆ. ಸ್ಮಾರಕಗಳಿಗೆ ಯಾವುದೇ ಹಾನಿ ಉಂಟಾಗದಿರಲಿ […]

 BIS made mandatory, Centre Toyes with Channapatna manufactures future

WITH the Union government making Bureau of Indian Covid-19 Lockdown. Standard (BIS) certification mandatory for toys, artisans and families dependent on them in “Toy town’ of Channapatna fear for their future. As is not a single BIS laboratory in per the Union Ministry of Commerce, toy manufacturers have time till January 1, 2021 to get […]

ಹೂ ಬೆಳೆದ ರೈತರ ಮೊಗದಲ್ಲಿ ಮಂದಹಾಸ

ನವರಾತ್ರಿ ಆರಂಭವಾಗುತ್ತಿದ್ದಂತೆ  ಹಬ್ಬಗಳ ಸಾಲು-ಸಾಲಾಗಿ ಬರುತ್ತವೆ. ಈ ಸಮಯ ಹೂವಿಗೆ ಬೇಡಿಕೆ ಅತೀ ಹೆಚ್ಚು. ಹೂವಿನ ಬೆಲೆ ಏರಿಕೆಯಾಗಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಕೋವಿಡ್‌ನಿಂದಾ ಕಂಗಾಲಾಗಿದ್ದ ಬೆಳೆಗಾರರು ಸೂಕ್ತ ಬೆಲೆಗಾಗಿ ಕಾಯುತ್ತಿದ್ದರು. ಲಾಕ್‌ಡೌನ್  ಹಿಂತೆಗೆದು ಕೊಂಡ ನಂತರ ಸ್ವಲ್ಪ ನೆಮ್ಮದಿಯಿಂದ ವ್ಯಾಪರಕ್ಕೆ ಮತ್ತೆ ಮರಳಿದ್ದರು. ಹಬ್ಬದ ಸಮಯದಲ್ಲಿ ಹೂವಿಗೆ ಒಳ್ಳೆಯ ಬೆಲೆ ಬಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ೧ ಕೆ.ಜಿ. ಸೇವಂತಿಗೆ ₹ 80ರಿಂದ ₹ 100ಕ್ಕೆ ಮಾರಾಟವಾಗುತ್ತಿದೆ. ಮೊದಲು ₹ 40ಕ್ಕೆ ಮಾರಾಟವಾಗುತ್ತಿತ್ತು. ಆ ವೇಳೆ […]

ಜನಧನ ಖಾತೆಯಲ್ಲಿ ಮಹಿಳೆಯರೇ ಮೇಲು

ಪ್ರಧಾನ ಮಂತ್ರಿ ಜನಧನ ಯೋಜನೆಯ (ಪಿಎಂಜೆಡಿವೈ) ಅಡಿ ಖಾತೆ ತೆರೆದವರ ಪೈಕಿ ಶೇಕಡ 50ರಷ್ಟಕ್ಕಿಂತ ಹೆಚ್ಚಿನವರು ಮಹಿಳೆಯರು. ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಉತ್ತರವಾಗಿ ಈ ಮಾಹಿತಿ ಸಿಕ್ಕಿದೆ. ಒಟ್ಟು 22.44 ಕೋಟಿ ಖಾತೆಗಳು ಮಹಿಳೆಯರ, 18.19 ಕೋಟಿ ಖಾತೆಗಳು ಪುರುಷರ  ಹೆಸರಿನಲ್ಲಿವೆ. ಒಟ್ಟು 3.01 ಕೋಟಿ ಖಾತೆಗಳಲ್ಲಿ ಹಣ ಇರಲಿಲ್ಲ. ಈ ವರ್ಷದ ಏಪ್ರಿಲ್ 1ಕ್ಕೆ ಹೋಲಿಸಿದರೆ, ಈ ಖಾತೆಗಳಲ್ಲಿ ಇರುವ ಠೇವಣಿ ಮೊತ್ತದಲ್ಲಿ ಸೆಪ್ಟೆಂಬರ್ ಮೊದಲ ವಾರದವರೆಗೆ ಶೇಕಡ 8.5ರಷ್ಟು […]

Back To Top