Category: ಉದ್ಯಮ-ವ್ಯವಹಾರ-ಬ್ಯಾಂಕಿಂಗ್

Food, logistics startups witness funding boom

Food and logistics startups raised significant funding last year as the pandemic spurred a surge in demand for online delivery of fresh and ready-to-eat food and quick logistics service. Funding in food tech startups such as Licious, FreshtoHome,Zomato and Swiggy more than doubled to $1.3 billion in 2020 from $619 million in 2019, according to Venture Intelligence data. […]

LPG cylinder booking: Single number introduced

Booking a cooking gas LPG refill cylinder is just a missed call away for Indane Gas consumers. Indian Oil LPG customers anywhere in the country can use a single missed call number — 8454955555 — for refill booking, an official statement said on Friday.Booking refills via missed calls is a faster way to book with […]

ಬ್ಯಾಂಕ್ ಸಾಲ, ಠೇವಣಿ ಸಂಗ್ರಹ ಹೆಚ್ಚಳ

ಬ್ಯಾಂಕ್‌ಗಳಲ್ಲಿ ಸಾಲ ನೀಡಿಕೆ ಮತ್ತು ಠೇವಣಿ ಸಂಗ್ರಹ ಡಿಸೆಂಬರ್ ೫ರಿಂದ ೧೮ರ ಅವಧಿಯಲ್ಲಿ ಹೆಚ್ಚಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಬ್ಯಾಂಕ್ ಸಾಲ ನೀಡಿಕೆಯಲ್ಲಿ ಶೇ.೬.೦೫ ಹೆಚ್ಚಳವಾಗಿದ್ದು, ೧೦೫.೪೯ ಲಕ್ಷ ಕೋಟಿ ರೂ. ತಲುಪಿದೆ. ಠೇವಣಿ ಸಂಗ್ರಹ ಶೇ.೧೧.೩೩ ಹೆಚ್ಚಾಗಿದ್ದು, ೧೪೪.೮೨ ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ೨೦೧೯ರ ಡಿಸೆಂಬರ್‌ನ ಇದೇ ಅವಧಿಯಲ್ಲಿ ಸಾಲ ನೀಡಿಕೆ  ೯೯.೪೭ ಲಕ್ಷ ಕೋಟಿ ರೂ. ಹಾಗೂ ಠೇವಣಿ ಸಂಗ್ರಹ ೧೩೦.೦೯ ಲಕ್ಷ ಕೋಟಿ ರೂ. ಇತ್ತು. ಕೃಷಿ ಮತ್ತು ಅದಕ್ಕೆ ಸಂಬAಧಿಸಿದ […]

ಪಿಎಫ್: ಶೇ. ೮.೫ ಬಡ್ಡಿ ಪಾವತಿ

ಉದ್ಯೋಗಿಗಳ ಭವಿಷ್ಯನಿಧಿ ಖಾತೆಗೆ ಶೇ.೮.೫ರಷ್ಟು ಬಡ್ಡಿ ಪಾವತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ. ಡಿಸೆಂಬರ್ ೩೧ರಂದು ನಿವೃತ್ತಿ ಆಗಲಿರುವ ಸದಸ್ಯರಿಗೂ ೨೦೧೯–೨೦ ನೇ ಸಾಲಿಗೆ ಶೇ. ೮.೫ರಷ್ಟು ಬಡ್ಡಿ ದರ ಸಿಗುವಂತೆ ನೋಡಿಕೊಳ್ಳಲು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. Courtesyg: Google (photo)

ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಚೀನಾದ ಜಾಂಗ್ ಶನ್ಶನ್

ಚೀನಾದ ಬಿಲಿಯನೇರ್ ಉದ್ಯಮಿ ಜಾಂಗ್ ಶನ್ಶನ್ ಏಷ್ಯಾದ ಅತ್ಯಂತ ಶ್ರೀಮಂತನ ಪಟ್ಟಕ್ಕೇರಿದ್ದಾರೆ. ಭಾರತದ ಮುಖೇಶ್ ಅಂಬಾನಿ, ತಮ್ಮದೇ ದೇಶದ ಜಾಕ್ ಮಾ ಅವರನ್ನೂ ಹಿಂದಿಕ್ಕಿ ಈ ಸ್ಥಾನ ಅಲಂಕರಿಸಿದ್ದಾರೆ. 66 ವರ್ಷದ ಜಾಂಗ್ ಅವರ ನಿವ್ವಳ ಆಸ್ತಿ ಮೌಲ್ಯವು 2020 ರಲ್ಲಿ 70.9 ಬಿಲಿಯನ್ ಡಾಲರ್ಗಳಷ್ಟು ಏರಿಕೆಯಾಗಿ 77.8 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ಹೇಳಿದೆ. ಈ ಪ್ರಕಾರ ಜಾಂಗ್ ಇದೀಗ ವಿಶ್ವದ 11 ನೇ ಶ್ರೀಮಂತ ವ್ಯಕ್ತಿ. ಜಾಂಗ್ ಚೀನಾದ ಅತಿದೊಡ್ಡ […]

ಜಿಯೊದಿಂದ ಜನವರಿಗೆ ಬಂಪರ್ ಕೊಡುಗೆ

ರಿಲಯನ್ಸ್ ಜಿಯೊ ನೆಟ್‌ವರ್ಕ್‌ನಿಂದ ದೇಶದಲ್ಲಿ ಯಾವುದೇ ನೆಟ್‌ವರ್ಕ್‌ಗಳಿಗೆ ಹೊಸ ವರ್ಷದಿಂದ ಎಲ್ಲ ಕರೆಗಳು ಉಚಿತವಾಗಿ ಲಭ್ಯವಾಗಲಿದೆ ಎಂದು ಜಿಯೊ ಗುರುವಾರ ಪ್ರಕಟಿಸಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿರ್ದೇಶನಗಳ ಪ್ರಕಾರದಂತೆ 2021ರ ಜನವರಿ ೧ರಿಂದ ಹೊಸ ಕ್ರಮಗಳನ್ನು ಜಿಯೊ ಅನುಷ್ಠಾನಗೊಳಿಸುತ್ತಿದ್ದು, ಎಲ್ಲ ದೇಶೀಯ ಧ್ವನಿ ಕರೆಗಳ ಮೇಲಿನ ಮೊಬೈಲ್ ನೆಟ್‌ವರ್ಕ್ ಅಂತರ್ ಸಂಪರ್ಕ ಬಳಕೆ ಶುಲ್ಕವನ್ನು ಕೊನೆಗೊಳಿಸಲಾಗುತ್ತಿದೆ. ಐಯುಸಿ ಕ್ರಮಗಳ ಅನುಸಾರ ಜನವರಿ 1ರಿಂದ ಜಿಯೊ ನೆಟ್‌ವರ್ಕ್‌ನಿಂದ ದೇಶದಲ್ಲಿ ಯಾವುದೇ ನೆಟ್‌ವರ್ಕ್ ಮಾಡುವ ವಾಯ್ಸ್ ಕಾಲ್‌ಗಳಿಗೆ ಶುಲ್ಕ ಇರುವುದಿಲ್ಲ. […]

ತುಮಕೂರಿನಲ್ಲಿ ಕೈಗಾರಿಕಾ ಪಾರ್ಕ್

ತುಮಕೂರು ಮತ್ತು ಆಂಧ್ರಪ್ರದೇಶದ ಕೃಷ್ಣಪಟ್ಟಣದಲ್ಲಿ ಕೈಗಾರಿಕೆ ಕಾರಿಡಾರ್ ಸ್ಥಾಪನೆ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ. ತುಮಕೂರು ಕೈಗಾರಿಕಾ ಪ್ರದೇಶವನ್ನು ಅಂದಾಜು1,702 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 88,500 ಜನರಿಗೆ ಉದ್ಯೋಗ ಕಲ್ಪಿಸುವ ನಿರೀಕ್ಷೆ ಇದೆ. ಕೃಷ್ಣಪಟ್ಟಣದ ಕೈಗಾರಿಕಾ ಪ್ರದೇಶವು2,139ಕೋಟಿರೂ.ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, 98 ಸಾವಿರಜನರಿಗೆಉದ್ಯೋಗಕಲ್ಪಿಸುವ ನಿರೀಕ್ಷೆಇದೆ. ಈ ಎರಡೂ ಕೈಗಾ ರಿಕಾ ಪ್ರದೇಶಗಳಿಗೆ ವಿಶ್ವದರ್ಜೆಯ ಮೂಲ ಸೌಕರ್ಯ, ಬಂದರುಗಳಿಂದ ಸರಕು ಸಾಗಣೆಗೆರಸ್ತೆಮತ್ತುರೈಲು ಸಂಪರ್ಕ ಹಾಗೂ ಇಂಧನ ಪೂರೈಕೆ ಮಾಡಲಾಗುತ್ತದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು. Courtesyg: […]

ಆದಾಯ ತೆರಿಗೆ: ಗಡುವು ವಿಸ್ತರಣೆ

ವೈಯಕ್ತಿಕ ಆದಾಯ ತೆರಿಗೆ ಸಲ್ಲಿಕೆ ಗಡುವನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರ, ಜ.10ರವರೆಗೆ ಹಾಗೂ ಖಾತೆಗಳ ಲೆಕ್ಕ ಪರಿಶೋಧನೆ ನಡೆಸಬೇಕಿರುವ ಕಂಪನಿಗಳು ಹಾಗೂ ವ್ಯಕ್ತಿಗಳಿಗೆ ಫೆ. 15 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ವೈಯಕ್ತಿಕ ಆದಾಯ ತೆರಿಗೆ ವಿವರ ಸಲ್ಲಿಸಲು ಡಿ.31 ಹಾಗೂ ಕಂಪನಿಗಳಿಗೆ ಜ.31 ಕಡೆಯ ದಿನವಾಗಿತ್ತು. 2019-20ನೇಸಾಲಿನಲ್ಲಿ 4.54 ಕೋಟಿಗಿಂತ ಅಧಿಕ ಆದಾಯ ತೆರಿಗೆವಿವರಗಳು ಡಿ.28ರವರೆಗೆ ಸಲ್ಲಿಕೆಯಾಗಿವೆ. Courtesyg: Google (photo)

Spectrum re-farming may help Vi

Vodafone Idea Ltd (Vi) has been re farming its 2G-3G spectrum to 4G wireless technology, which could shore up its revenues by reducing fixed costs and improving services, analysts said. The telco recently completed re-farming of 3G to 4G across Mumbai and promised to deliver high speed internet and better indoor coverage. Mumbai is one […]

Back To Top