Govt. puts IBC on hold
The Insolvency and Bankruptcy Code (IBC) was initially suspended for six months from 25 March, which was later extended by another three months ending 24 December. Union finance minister Nirmala Sitharaman on Monday said the government has now decided to extend the suspension for a full year. Sitharaman said at an interaction with the Bangalore […]
Sub-zero interest rates boost investment
The coronavirus led economic recession has once again sparked off a debate over how effective negative interest rates can be in stimulating demand. A new study by economists at Denmark’s central bank finds that the unusual monetary policy tool can encourage more investment and employment in an economy. Denmark was the first country in the […]
ಐದು ರಾಜ್ಯಗಳಿಗೆ ಹೆಚ್ಚುವರಿ ಸಾಲ
ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳು 16,728 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಜಿಲ್ಲಾ ಮಟ್ಟದ ವ್ಯಾಪಾರ ಸುಧಾರಣೆ ಕ್ರಿಯಾಯೋಜನೆ ಸೇರಿದಂತೆ ಹಲವು ಹೂಡಿಕೆಸ್ನೇಹಿ ಕ್ರಮಗಳನ್ನು ಕೈಗೊಂಡ ರಾಜ್ಯಗಳಿಗೆ ಹೆಚ್ಚುವರಿ ಸಾಲ ಮಂಜೂರು ಮಾಡಲು ಸಚಿವಾಲಯ ಮೇ ತಿಂಗಳಲ್ಲಿ ನಿರ್ಧರಿಸಿತ್ತು. ಮುಕ್ತ ಮಾರುಕಟ್ಟೆ ಮೂಲಕ 16,728 ಕೋಟಿ ರೂ. ಸಾಲ ಪಡೆಯಲು ಅನುಮತಿ ನೀಡಿದೆ. ಹೆಚ್ಚುವರಿ ಸಾಲ ಪಡೆಯಲು ರಾಜ್ಯಗಳು ಫೆ.2020ರೊಳಗೆ ಒಂದು ದೇಶ–ಒಂದು ಪಡಿತರ […]
ಜಿಯೊ, ಏರ್‌ಟೆಲ್ ಆದಾಯ ಹೆಚ್ಚಳ?
ಜಿಯೊ ಮತ್ತು ಏರ್‌ಟೆಲ್‌ನ ಮಾರುಕಟ್ಟೆ ಪಾಲು ಹೆಚ್ಚುತ್ತಿದ್ದು, ವೊಡಾಫೋನ್ ಐಡಿಯಾದ ಆದಾಯ ಇಳಿಕೆ ಆಗುವ ಸಾಧ್ಯತೆ ಇದೆ. ಇದರಿಂದ ದೂರಸಂಪರ್ಕ ಕ್ಷೇತ್ರದಲ್ಲಿ ಎರಡು ಕಂಪನಿಗಳು ಮಾತ್ರ ಉಳಿದುಕೊಳ್ಳುವ ಸಾಧ್ಯತೆ ಇದೆ ಎಂದು ಐಐಎಫ್‌ಎಲ್ ಸೆಕ್ಯುರಿಟೀಸ್ ವರದಿ ಹೇಳಿದೆ. ಮುಂಬರುವ 12ರಿಂದ 18 ತಿಂಗಳಲ್ಲಿ ಸೇವಾ ಶುಲ್ಕ ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಜಿಯೊ ಪ್ರವೇಶದ ನಂತರ ದೂರಸಂಪರ್ಕ ಉದ್ದಿಮೆ ವಲಯದಲ್ಲಿ ಆದ ಬದಲಾವಣೆಗಳಿಂದ ನಾಲ್ಕು ಕಂಪನಿಗಳು ಮಾತ್ರ ಉಳಿದುಕೊಳ್ಳುವ ಸ್ಥಿತಿ ಉಂಟಾಯಿತು. ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಏರ್‌ಟೆಲ್ […]
ವಿಜಯ-ದೇನಾ-ಬ್ಯಾಂಕ್ ಆಫ್ ಬರೋಡಾ ವಿಲೀನ ಪ್ರಕ್ರಿಯೆ ಪೂರ್ಣ
ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ನ 3,898 ಶಾಖೆಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ. ಏ.1, 2019ರಿಂದ ಜಾರಿಗೆ ಬರುವಂತೆ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನ ಮಾಡಲಾಗಿದೆ. ಕೋವಿಡ್ ಸವಾಲಿನ ಹೊತ್ತಿನಲ್ಲೇ ಬ್ಯಾಂಕ್ ಶಾಖೆಗಳ ವಿಲೀನ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಗ್ರಾಹಕರ ಐದು ಕೋಟಿಗಿಂತ ಹೆಚ್ಚಿನ ಖಾತೆಗಳ ವಿವರಗಳನ್ನು ವಿಲೀನ ಮಾಡಲಾಗಿದೆ. ಜತೆಗೆ, ಎಟಿಎಂ, ಕ್ರೆಡಿಟ್ ಕಾರ್ಡ್ ಹಾಗೂ ಪಿಒಎಸ್ ಯಂತ್ರಗಳನ್ನು ವಿಲೀನ ಮಾಡಲಾಗಿದೆ. […]
25 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹ ಗುರಿ
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮುಂದಿನ ಮೂರು ತಿಂಗಳಲ್ಲಿ ಷೇರು ವಿಕ್ರಯ ಮತ್ತು ಸಾಲಪತ್ರ ಮಾರಾಟ ಮೂಲಕ 25 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸುವ ಚಿಂತನೆ ಹೊಂದಿವೆ. ಶಾಸನಬದ್ಧ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಾಗೂ ಸಾಲದ ಬೇಡಿಕೆಯಲ್ಲಿ ಆಗಲಿರುವ ಹೆಚ್ಚಳಕ್ಕೆ ಸ್ಪಂದಿಸಲು ಬಂಡವಾಳ ಬಳಕೆ ಆಗಲಿದೆ. ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ 40 ಸಾವಿರ ಕೋಟಿ ರೂ. ಮಾರುಕಟ್ಟೆಯಿಂದ ಸಂಗ್ರಹಿಸಿವೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ದೇಬಶಿಶ್ ಪಾಂಡಾ […]
Technically skilled gig workers in high demand
Demand for technically skilled gig workers has gone up as a direct result of large enterprises looking to optimise their future through a digital presence and lower fixed costs with reduction of full-time employees. Gig workers are freelance workers who work on a contractual or temporary basis for a specific period. According to staffing company […]
Wistron’s Loss may be r rivals gain
Apple Inc.’s move to suspend new business to supplier Wistron, the first to assemble iPhones in India, has given an unexpected lift to rival suppliers Foxconn and Pegatron, who are angling to capture a larger share of the iPhone maker’s orders as well as from other companies. An initial investigation by Apple into the rioting […]
Wi-Fi plan to boost IT jobs
Grocery stores, restaurants, hotels and other places in urban as well as rural areas could soon become public Wi-Fi hotspots as part of the Prime MinisterWi-Fi Access Network Interface (PM Wani) project, creating an ecosystem for jobs in information technology (IT) and telecom. Industry experts said the project, with its need to set up massive […]