ಅಡಕೆಗೆ ಹಳದಿ ಎಲೆ ರೋಗ: ಬೆಳೆಗಾರರು ಹೈರಾಣು
ಕರಾವಳಿ ಮತ್ತು ಮಲೆನಾಡಿನಲ್ಲಿ ಅಡಕೆ ಬೆಳೆಯು ಹಳದಿ ಎಲೆ ರೋಗ ಬಾಧೆÀಗೆ ತುತ್ತಾಗಿದೆ. ಕರಾವಳಿಯ ಸುಳ್ಯ ತಾಲೂಕು, ಮಲೆನಾಡಿನ ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ರೋಗ ವ್ಯಾಪಕವಾಗಿ ಹರಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಹಲವೆಡೆ ಕಾಣಿಸಿಕೊಂಡಿದೆ. ಸರ್ಕಾರ-ಕೃಷಿ ಇಲಾಖೆ ಈ ರೋಗಕ್ಕೆ ಶಾಶ್ವತ ಪರಿಹಾರ ನೀಡುವ ಬದಲು ಪುಡಿಗಾಸು ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತದೆ. ಇದರಿಂದಾಗಿ, ರೈತರು ಅಡಕೆ ಮರಗಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ 2,200 ಹೆಕ್ಟೇರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಹೆಕ್ಟೇರ್ […]
ಬೀಜ ಸ್ವಾತಂತ್ರö್ಯಕ್ಕೆ ಧಕ್ಕೆ ರೈತರ ಹಕ್ಕುಗಳಿಗೆ ಅಂಕುಶ.
2004ರಲ್ಲಿ ಬೀಜಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂಬ ಕಾಯಿಸಿ ಸಿದ್ಧಗೊಂಡಿತು. ೧೯೬೬ರ ಬೀಜ ಕಾಯಿದೆಯನ್ನು ವಜಾಗೊಳಿಸಿ ಅನುಷ್ಠಾನಗೊಂಡ ಈ ಕಾಯಿದೆಯ ಉದ್ದೇಶ-ನಕಲಿ ಬೀಜಗಳ ಮಾರಾಟಕ್ಕೆ ತಡೆ. ದೇಶದೆಲ್ಲೇಡೆಯ ಲಕ್ಷಾಂತರ ರೈತರು ಬೀಜದ ಸಂರಕ್ಷಣೆ ಹಾಗೂ ವಿನಿಮಯ ತಮ್ಮ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿ, ಪ್ರಾಧಾನಿಗೆ ಮನವಿ ಸಲ್ಲಿಸಿದರು -ಡಿಸೆಂಬರ್ 2019 ಸಂಚಿಕೆ-07 ಪುಟ-60
ರೇಷ್ಮೆ ನಾಡಿನ ನವಿರು ಇತಿಹಾಸ.
– ಫೆಬ್ರವರಿ 2019
ದೇಶದ ಕೃಷಿ ಬಿಕ್ಕಟ್ಟು ಉಲ್ಬಣ.
2015-16ನೇ ಸಾಲಿನ ಕೃಷಿ ಸೆನ್ಸ್ಸ್, ಭೂಮಿಭಜೀಕರಣ ಪ್ರಕ್ರಿಯೆ ಮುಂದುವರಿಕೆ ಮತ್ತು ಭೂ ಹಿಡುವಳಿಯ ಧ್ರುವೀಕರಣವನ್ನು ದೃಢಪಡಿಸಿದೆ. ಭೂ ಹಿಡುವಳಿಯ ಗ್ರಾತ ಕೃಷಿಯಿಂದ ಬರುವ ಆದಾಯದ ಸ್ಥಿರತೆಯನ್ನು ತೀರ್ಮಾನಿಸುವ ನಿರ್ಣಾಯಕ ಅಂಶವಾದ್ಧರಿAದ, ಕೃಷಿ ಕ್ಷೇತ್ರದ ಬಿಕ್ಕಟ್ಟು ಮತ್ತು ಗ್ರಾಮೀಣ ಭಾರತದ ಅಸಮಾಧಾನಕ್ಕೆ ಸೆನ್ಸ್ಸ್ ಪುರಾವೆ ನೀಡುತ್ತದೆ. – ಜನವರಿ 2019 ಸಂಚಿಕೆ-02 ಪುಟ-67
ಕಾಡು ಜನರ ಹಾಡು ಪಾಡು.
1995ರಲ್ಲಿ ಜವಹರಲಾಲ್ ನರಹರೂ ಉಷ್ಣಚಲಯ ಸಸ್ಯೋದ್ಯಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಕೊನೆಯಮತ್ತೂರಿನ ರ‍್ಯ ವೈದ್ಯ ಫಾರ್ಮಸಿ ನಡುವೆ ತಂತ್ರಜ್ಞಾನ ವರ್ಗಾವಣೆ ಒಪ್ಪಂದವೊAದು ಆಯಿತು. ಪಶ್ಚಿಮ ಘಟ್ಟದ ಕೆಲವೆಡೆ ಮಾತ್ರ ಲಭ್ಯವಾಗುವ ಮತ್ತು ನಿರ್ವಂಶದ ಭೀತಿ ಎದುರಿಸುತ್ತಿರುವ ಆರೋಗ್ಯ ಪಾಚ(ಟ್ರೆöÊಕೋಪಸ್ ಜೇಲ್ಯಾನ್ಸಿಯಸ್ ಎಸ್‌ಎಸ್‌ಪಿ ಟ್ರಾವಂಕೋರಿಯಸ್)ಎನ್ನುವ ಗಿಡ ಮೂಲಿಕೆಯಿಂದ ಔಷಧವನ್ನು ಉತ್ಪಾದಿಸಿ, ಮಾರಾಟ ಮಾಡುವುದು ಹಾಗೂ ಬಂದ ಲಾಭವನ್ನು ಹಂಚಿಕೊಳ್ಳುವುದು ಒಪ್ಪಂದದ ತಿರುಳು. – 01ಮೇ 2018 ಸಂಚಿಕೆ-21 ಪುಟ-66
ರಸ್ತೆಗೆ ಭತ್ತದ ಗದೆಗಳ ಆಪೋಷನ.
ಕಾರು ವೇಗವಾಗಿ ಓಡಿಸಲು ನಮಗೆ ಒಳ್ಳೆಯ ರಸ್ತೆಬೇಕು, ನಳವನ್ನು ತಿರುಗಿಸಿದ ತಕ್ಷಣ ನೀರು ಬರಬೇಕು, ಸ್ವಿಚ್ ಒತ್ತಿದ ತಕ್ಷಣ ದೀಪ ಬೆಳಗಬೇಕು ಈ ಎಲ್ಲ ಬೇಕುಗಳನ್ನು ಪೂರೈಸಲು ಕಾಡಿನ ನಾಶ, ವನ್ಯಜೀವಿಗಳ ಹತ್ಯೆ, ರೈತರ ಭೂಮಿ ಸ್ವಾಧೀನ ಇತ್ಯಾದಿ ನಡೆಯುತ್ತಿದೆ. – 15ಏಪ್ರಿಲ್ 2018 ಸಂಚಿಕೆ-20 ಪುಟ-66
ರೈತ ಸಂಘಟನೆಗಳು ವೋಟ್ ಬ್ಯಾಂಕ್ ಆಗಲಿ.
ಪ್ರದೇಶದ ಯಾವುದೇ ರಾಜ್ಯ/ಪ್ರಾಂತ್ಯದ ರೈತರಿರಲಿ, ಅವರ ಸಮಸ್ಯೆ ಒಂದು. ಬೆಳೆಗೆ ವೈಜ್ಞಾನಿಕ ಬೆಲೆ, ಲಾಭದಾಯಕವಾದ ಕನಿಷ್ಠ ಬೆಂಬಲ ಬೆಲೆಯಲ್ಲಿ ಉತ್ಪನ್ನ ಖರೀದಿ, ಒಳಸುರಿಗಳ ಬೆಲೆ ಕಡಿತ, ಅಗತ್ಯ ಸಮಯದಲ್ಲಿ ಸಾಲ ಸೌಲಭ್ಯ. ಮಂಡಸೂರಿನ ರೈತರು ಕೇಳಿದ್ದು ಅದನ್ನೇ. ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಗೋಲಿಬಾರ್ ಬಳಿಕ ಎಂದಿನAತೆ ಪರಿಹಾರ ಘೋಷಣೆ, ಸಮಸ್ಯೆ ಬಗೆಹರಿಸುವ ಭರವಸೆ… – 01 ಏಪ್ರಿಲ್ 2018 ಸಂಚಿಕೆ-19 ಪುಟ-66
ಬರುವ ಚುನಾವಣೆಯಲ್ಲಿ ರೈತನೇ ನಿರ್ಣಾಯಕ.
ಕಳೆದ ವರ್ಷ ದಿಲ್ಲಿಯಲ್ಲಿ ಒಂದು ಮುಂಜಾವು, ಎಲ್ಲೆಲ್ಲೂ ರೈತರ ತಲೆಗಳೇ ಕಾಣಿಸುತ್ತಿದ್ದವು. ಅವಾವುದಕ್ಕೂ ಜೀವವಿರಲಿಲ್ಲಿ. ೨೦೧೭ರ ಏಪ್ರಿಲ್ ಹಾಗೂ ಜುಲೈನ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರ ರುಂಡಗಳನ್ನು ತಮಿಳುನಾಡಿನ ರೈತರು ತೆಗೆದುಕೊಂಡು ಬಂದು ರಾಜಧಾನಿಯ ನಟ್ಟನಡುವೆ ಅರೆಬೆತ್ತಲೆಯಾಗಿ ಪ್ರತಿಭಟಿಸಿದರು. – 15ಫೆಬ್ರವರಿ2018 ಸಂಚಿಕೆ-16 ಪುಟ-30
ಇನ್ನೂ ಜಾರಿಗೊಳ್ಳದ ಸಿಎಎಫ್ ಕಾಯಿದೆ.
ಬಳಸಿ ಬಳಸಿ ಹಳತಾದ ಮತ್ತು ಕ್ಲೀಷೆ ಎನ್ನಿಸುವ ಮಾತು ಇದು-ನಮ್ಮಲ್ಲಿ ಉತ್ತಮ ಕಾಯಿದೆಗಳೆವೆ. ಆದರೆ, ಅದರ ಹಾರಿ ಸರಿಯಾಗಿಲ್ಲ. ಇಂಥದ್ದೇ ಒಂದು ಪ್ರಗತಿಪರ ಕಾಯಿದೆ-ಪರಿಹಾರ ಅರಣ್ಯೀಕರಣ ನಿಧಿ ಕಾಯಿದೆ(ಸಿಎಎಫ್‌ಎ,೨೦೧೬). ಅರಣ್ಯವನ್ನು ಅರಣ್ಯವಲ್ಲದ ಬಳಕೆಗೆ, ಅಂದರೆ, ಕೈಗಾರಿಕೆ, ಗಣಿಗಾರಿಕೆ, ವಸತಿ ಯೋಜನೆಗಳು ಇತ್ಯಾದಿಗೆ ಕೊಡಮಾಡಿದಾಗ ಆಗುವ ನಷ್ಟವನ್ನು ಕಟ್ಟಿಕೊಡಲು ರೂಪುಗೊಂಡ ಕಾಯಿದೆ ಇದು. – 16 ಡಿಸೆಬರ್ 2017 ಸಂಚಿಕೆ-12 ಪುಟ-66