ಸೇವಾ-ಸಿಂಧು ಆರಂಭಕ್ಕೆ ಇತ್ತಾಯ
ಸೇವಾಸಿಂಧು ಆನ್‌ಲೈನ್ ನೋಂದಣಿ ಸ್ಥಗಿತಗೊಂಡಿದ್ದರಿಂದ ಲಕ್ಷಾಂತರ ಕಾರ್ಮಿಕರು ಪರದಾಡುವಂತಾಗಿದೆ. ಕಳೆದ ಎರಡು ತಿಂಗಳಿಂದ ಆನ್‌ಲೈನ್‌ನಲ್ಲಿ ಯಾವುದೇ ಅರ್ಜಿ ಸ್ವೀಕರಿಸುತ್ತಿಲ್ಲ. ಯಾವುದೇ ಪ್ರಮಾಣ ಪತ್ರವನ್ನೂ ನೀಡುತ್ತಿಲ್ಲ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುದೇವ ಯಳಸಂಗಿ ಆಗ್ರಹಿಸಿದರು. ರಾಜ್ಯದಲ್ಲಿ 2007ರಿಂದ ಇಲ್ಲಿಯವರೆಗೆ 25 ಲಕ್ಷ ಕಟ್ಟಡ ಕಾರ್ಮಿಕರ ನೋಂದಣಿಯಾಗಿದೆ. ಇನ್ನೂ 70 ಲಕ್ಷ ಕಾರ್ಮಿಕರು ನೋಂದಣಿ ಕಾರ್ಡ್ ಪಡೆದುಕೊಂಡಿಲ್ಲ. ಕಾರಣ, ಸರ್ಕಾರದ ವಿವಿಧ ಸವಲತ್ತುಗಳಿಂದ ಅವರು […]
ಮಹಿಳೆಯರನ್ನು ರೈತರೆಂದು ಘೋಷಿಸಲು ಒತ್ತಾಯ
ಗ್ರಾಮೀಣ ಪ್ರದೇಶದಲ್ಲಿ ಕೃಷಿಗೆ ಸಂಬAಧಿಸಿದ ಯಾವುದೇ ಚಟುವಟಿಕೆಯಲ್ಲಿ ತೊಡಗಿರುವ ಮಹಿಳೆಯರನ್ನು ರೈತರೆಂದು ಘೋಷಿಸುವಂತೆ ಒತ್ತಾಯಿಸಿ, “ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ’ ಆಂದೋಲನದ ಭಾಗವಾಗಿ ಅ.15ರಂದು ರೈತ ಮಹಿಳೆಯರ ಜಾಥಾ ಮತ್ತು ಸಮಾವೇಶ ಹಮ್ಮಿಕೊಳ್ಳಲಾಗಿದೆ. ರೈತ ಮಹಿಳೆಯರಿಗೆ “ಕಿಸಾನ್ ಕಾರ್ಡ್’ ಗುರುತಿನ ಚೀಟಿ ನೀಡಬೇಕು. ಸರ್ಕಾರದ 2007ರ ಆದೇಶದಂತೆ ಕುಟುಂಬದ ಭೂ ದಾಖಲೆಗಳಲ್ಲಿ ಕಡ್ಡಾಯವಾಗಿ ಪತಿ-ಪತ್ನಿ ಇಬ್ಬರ ಹೆಸರನ್ನು ದಾಖಲಿಸಬೇಕು. ಬಗರ್ ಹುಕುಂ ಮತ್ತಿತರ ಯೋಜನೆಗಳಲ್ಲಿ ಭೂರಹಿತ ಕುಟುಂಬಗಳಿಗೆ ಭೂಮಿ ಹಂಚುವಾಗ ಪತಿ-ಪತ್ನಿ ಇಬ್ಬರ ಹೆಸರು ದಾಖಲಿಸಬೇಕು ಎಂದು […]
ತೊಗರಿ, ಉದ್ದು ಆಮದು
ರಾಜ್ಯದ ಎಪಿಎಂಸಿಗಳಲ್ಲಿ ತೊಗರಿ ಹಾಗೂ ಉದ್ದಿನ ಬೇಳೆಯ ಆವಕ ಕಡಿಮೆಯಾಗಿದ್ದು, ಬೆಲೆ ಹೆಚ್ಚಳಗೊಂಡಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತೊಗರಿ, ಉದ್ದಿನ ಕೊರತೆ ನೀಗಿಸಲು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ನವೆಂಬರ್ 15ರೊಳಗೆ ತೊಗರಿ ಹಾಗೂ 2021ರ ಮಾರ್ಚ್ 31ರೊಳಗೆ ಉದ್ದು ರಫ್ತು ಮಾಡಿಕೊಳ್ಳಬೇಕು ಎಂದು ಸಚಿವಾಲಯ ಸೂಚಿಸಿದೆ. Courtesyg: Google (photo)
ತೊಗರಿ ಬೇಳೆ ದರ ದಿಢೀರ್ ಹೆಚ್ಚಳ
ತೊಗರಿಬೇಳೆ ದರ ದಿಢೀರ್ ಏರಿಕೆಯಾಗಿದ್ದು, ಕೆ.ಜಿ.ಗೆ ಸರಾಸರಿ 125 ರೂ. ಆಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಮತ್ತು ತೊಗರಿಬೇಳೆ ಉತ್ಪಾದಿಸುವ ಕಲಬುರ್ಗಿಯಲ್ಲೇ ವರ್ತಕರು ಬೇಳೆಯನ್ನು 140 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ತೊಗರಿಕಾಳಿನ ದಾಸ್ತಾನು ಕಡಿಮೆ ಇರುವುದರಿಂದ ಬೇಡಿಕೆಯಷ್ಟು ಬೇಳೆ ಪೂರೈಕೆ ಇಲ್ಲ. ಪ್ರಸಕ್ತ ಹಂಗಾಮು ಡಿಸೆಂಬರ್ ವೇಳೆಗೆ ಆರಂಭಗೊಳ್ಳಲಿದೆ. ರೈತರ ಬಳಿಯೂ ತೊಗರಿಕಾಳಿನ ದಾಸ್ತಾನು ಇಲ್ಲ. ಸೋಮವಾರ ರಾಜ್ಯದ ಒಂಬತ್ತು ಎಪಿಎಂಸಿಗಳಿಗೆ ಒಟ್ಟು 885 ಕ್ವಿಂಟಲ್ ತೊಗರಿಕಾಳು ಹಾಗೂ ಶಿವಮೊಗ್ಗ ಎಪಿಎಂಸಿಗೆ ಕೇವಲ 40 […]
ಅಡಕೆಗೆ ಹಳದಿ ಎಲೆ ರೋಗ: ಬೆಳೆಗಾರರು ಹೈರಾಣು
ಕರಾವಳಿ ಮತ್ತು ಮಲೆನಾಡಿನಲ್ಲಿ ಅಡಕೆ ಬೆಳೆಯು ಹಳದಿ ಎಲೆ ರೋಗ ಬಾಧೆÀಗೆ ತುತ್ತಾಗಿದೆ. ಕರಾವಳಿಯ ಸುಳ್ಯ ತಾಲೂಕು, ಮಲೆನಾಡಿನ ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ರೋಗ ವ್ಯಾಪಕವಾಗಿ ಹರಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಹಲವೆಡೆ ಕಾಣಿಸಿಕೊಂಡಿದೆ. ಸರ್ಕಾರ-ಕೃಷಿ ಇಲಾಖೆ ಈ ರೋಗಕ್ಕೆ ಶಾಶ್ವತ ಪರಿಹಾರ ನೀಡುವ ಬದಲು ಪುಡಿಗಾಸು ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತದೆ. ಇದರಿಂದಾಗಿ, ರೈತರು ಅಡಕೆ ಮರಗಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ 2,200 ಹೆಕ್ಟೇರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಹೆಕ್ಟೇರ್ […]
ಬೀಜ ಸ್ವಾತಂತ್ರö್ಯಕ್ಕೆ ಧಕ್ಕೆ ರೈತರ ಹಕ್ಕುಗಳಿಗೆ ಅಂಕುಶ.
2004ರಲ್ಲಿ ಬೀಜಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂಬ ಕಾಯಿಸಿ ಸಿದ್ಧಗೊಂಡಿತು. ೧೯೬೬ರ ಬೀಜ ಕಾಯಿದೆಯನ್ನು ವಜಾಗೊಳಿಸಿ ಅನುಷ್ಠಾನಗೊಂಡ ಈ ಕಾಯಿದೆಯ ಉದ್ದೇಶ-ನಕಲಿ ಬೀಜಗಳ ಮಾರಾಟಕ್ಕೆ ತಡೆ. ದೇಶದೆಲ್ಲೇಡೆಯ ಲಕ್ಷಾಂತರ ರೈತರು ಬೀಜದ ಸಂರಕ್ಷಣೆ ಹಾಗೂ ವಿನಿಮಯ ತಮ್ಮ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿ, ಪ್ರಾಧಾನಿಗೆ ಮನವಿ ಸಲ್ಲಿಸಿದರು -ಡಿಸೆಂಬರ್ 2019 ಸಂಚಿಕೆ-07 ಪುಟ-60
ರೇಷ್ಮೆ ನಾಡಿನ ನವಿರು ಇತಿಹಾಸ.
– ಫೆಬ್ರವರಿ 2019
ದೇಶದ ಕೃಷಿ ಬಿಕ್ಕಟ್ಟು ಉಲ್ಬಣ.
2015-16ನೇ ಸಾಲಿನ ಕೃಷಿ ಸೆನ್ಸ್ಸ್, ಭೂಮಿಭಜೀಕರಣ ಪ್ರಕ್ರಿಯೆ ಮುಂದುವರಿಕೆ ಮತ್ತು ಭೂ ಹಿಡುವಳಿಯ ಧ್ರುವೀಕರಣವನ್ನು ದೃಢಪಡಿಸಿದೆ. ಭೂ ಹಿಡುವಳಿಯ ಗ್ರಾತ ಕೃಷಿಯಿಂದ ಬರುವ ಆದಾಯದ ಸ್ಥಿರತೆಯನ್ನು ತೀರ್ಮಾನಿಸುವ ನಿರ್ಣಾಯಕ ಅಂಶವಾದ್ಧರಿAದ, ಕೃಷಿ ಕ್ಷೇತ್ರದ ಬಿಕ್ಕಟ್ಟು ಮತ್ತು ಗ್ರಾಮೀಣ ಭಾರತದ ಅಸಮಾಧಾನಕ್ಕೆ ಸೆನ್ಸ್ಸ್ ಪುರಾವೆ ನೀಡುತ್ತದೆ. – ಜನವರಿ 2019 ಸಂಚಿಕೆ-02 ಪುಟ-67
ಕಾಡು ಜನರ ಹಾಡು ಪಾಡು.
1995ರಲ್ಲಿ ಜವಹರಲಾಲ್ ನರಹರೂ ಉಷ್ಣಚಲಯ ಸಸ್ಯೋದ್ಯಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಕೊನೆಯಮತ್ತೂರಿನ ರ‍್ಯ ವೈದ್ಯ ಫಾರ್ಮಸಿ ನಡುವೆ ತಂತ್ರಜ್ಞಾನ ವರ್ಗಾವಣೆ ಒಪ್ಪಂದವೊAದು ಆಯಿತು. ಪಶ್ಚಿಮ ಘಟ್ಟದ ಕೆಲವೆಡೆ ಮಾತ್ರ ಲಭ್ಯವಾಗುವ ಮತ್ತು ನಿರ್ವಂಶದ ಭೀತಿ ಎದುರಿಸುತ್ತಿರುವ ಆರೋಗ್ಯ ಪಾಚ(ಟ್ರೆöÊಕೋಪಸ್ ಜೇಲ್ಯಾನ್ಸಿಯಸ್ ಎಸ್‌ಎಸ್‌ಪಿ ಟ್ರಾವಂಕೋರಿಯಸ್)ಎನ್ನುವ ಗಿಡ ಮೂಲಿಕೆಯಿಂದ ಔಷಧವನ್ನು ಉತ್ಪಾದಿಸಿ, ಮಾರಾಟ ಮಾಡುವುದು ಹಾಗೂ ಬಂದ ಲಾಭವನ್ನು ಹಂಚಿಕೊಳ್ಳುವುದು ಒಪ್ಪಂದದ ತಿರುಳು. – 01ಮೇ 2018 ಸಂಚಿಕೆ-21 ಪುಟ-66

