Category: ಪರಿಸರ ಜೀವಿಶಾಸ್ತ್ರ

ವಾಯುಮಾಪನ ಕೇಂದ್ರ ಕಡ್ಡಾಯಗೊಳಿಸಿದ ಎನ್‌ಜಿಟಿ

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಗಾಳಿಯ ಗುಣಮಟ್ಟದ ಮೇಲೆ ನಿಗಾ ಇರಿಸುವ ಕೇಂದ್ರ ಇರಬೇಕು.ಇಂಥ ಕೇಂದ್ರಗಳನ್ನು ಮೂರು ತಿಂಗಳೊಳಗೆ ಸ್ಥಾಪಿಸಬೇಕು  ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ನ್ಯಾ. ಆದರ್ಶ ಕುಮಾರ್ ಗೋಯಲ್ ಅವರ ನೇತೃತ್ವದ ಎನ್‌ಜಿಟಿಯ ಪ್ರಧಾನ ಪೀಠ, ಗಾಳಿಯ ಗುಣಮಟ್ಟ ಪರಿಶೀಲನೆ ವ್ಯವಸ್ಥೆ ಇಲ್ಲದಿರುವ ಜಿಲ್ಲೆಗಳಲ್ಲಿ ಕನಿಷ್ಠ ಪಕ್ಷ ಮನುಷ್ಯರು ನಿರ್ವಹಿಸುವ ನಿಗಾ ವ್ಯವಸ್ಥೆಯನ್ನು ಸ್ಥಾಪಿಸಬೇಕು. ನಿಗಾ ವ್ಯವಸ್ಥೆಯನ್ನು ಆರಂಭಿಸುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜವಾಬ್ದಾರಿ. ಗಾಳಿಯ ಗುಣಮಟ್ಟ ಸೂಚ್ಯಂಕ, ಪಿಎಂ(ಮಲಿನ ಕಣ) […]

ಆನೆಗಳು ಮಾರಾಟಕ್ಕಿವೆ!

ಹೆಚ್ಚುತ್ತಿರುವ ಆನೆಗಳ ಸಂತತಿಗೆ ಕಡಿವಾಣ ಹಾಕಲು, ಬರ ಪರಿಸ್ಥಿತಿ ಹಿನ್ನೆಲೆಯಲಲಿ ಆಹಾರ ಕೊರತೆ ಮತ್ತು ಮಾನವರ ಜೊತೆ ಸಂಘರ್ಷ ಹೆಚ್ಚಳದ ಹಿನ್ನೆಲೆಯಲ್ಲಿ ನಮೀಬಿಯಾ ಸರ್ಕಾರ 170 ಆನೆಗಳ ಮಾರಾಟಕ್ಕೆ ಮುಂದಾಗಿದೆ. ಆಫ್ರಿಕದ ದಕ್ಷಿಣ ಭಾಗದಲ್ಲಿರುವ ನಮೀಬಿಯಾದಲ್ಲಿ 28 ಸಾವಿರ ಆನೆಗಳಿವೆ. ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಗುಂಡಿಕ್ಕಿ ಕೊಲ್ಲುವುದಕ್ಕೆ ಜನ/ಪರಿಸರ ಕರ‍್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಆನೆಗಳ ಮಾರಾಟಕ್ಕೆ  ಮುಂದಾಗಿದ್ದೇವೆ ಎಂದು ಪರಿಸರ ಸಚಿವ ಪೊಹಂಬಾ ಶಿಫಿಟಾ ತಿಳಿಸಿದ್ದಾರೆ. Courtesyg: Google (photo)

ರಾಜ್ಯದಲ್ಲಿ ಮತ್ತೆ ಮಳೆ?

ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಸಂಭವಿಸುವ ಬುರೇವಿ ಚಂಡಮಾರುತದಿAದ ರಾಜ್ಯದಲ್ಲಿ ಮತ್ತೆ ಮಳೆಯ ಸಾಧ್ಯತೆ ಇದೆ. ಶ್ರೀಲಂಕಾ ಹಾಗೂ ತಮಿಳುನಾಡು ಭಾಗಗಳಲ್ಲಿ ಡಿ. ೨ರಂದು ಬುರೇವಿ ಅಪ್ಪಳಿಸಲಿದೆ. ಆದರೆ, ರಾಜ್ಯದಲ್ಲಿ  ಹೆಚ್ಚು ಪರಿಣಾಮ ಬೀರುವ ಸೂಚನೆಗಳಿಲ್ಲ. ಆದರೆ, ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತ ದುರ್ಬಲವಾಗಿದ್ದರೂ, ತಮಿಳುನಾಡು ಹಾಗೂ ಶ್ರೀಲಂಕಾದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ. ಚಂಡಮಾರುತ ಡಿ.೨ರಂದು ಶ್ರೀಲಂಕಾದ ಕರಾವಳಿ ದಾಟಲಿದ್ದು,  ತಮಿಳುನಾಡು ಹಾಗೂ […]

North India likely to see more cold waves: IMD

North India is likely to expect a harsher winter and can see a rise in the frequency of cold waves this season, India Meteorological Department (IMD) Director General Mrutunjay Mohapatra said on November 29. The IMD, in its winter forecast for December to February, said below normal minimum temperatures are likely over north and Central […]

ನಿವಾರ್ ಚಂಡಮಾರುತ: ರಾಜ್ಯದಲ್ಲಿ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಚಳಿ ಜೊತೆಗೆ ಜಿಟಿ ಜಿಟಿ  ಮಳೆ ಸುರಿಯುತ್ತಿದೆ. ನಿವಾರ್ ಚಂಡಮಾರುತದ ಪರಿಣಾಮವಾದ  ಈ ಹವಾಮಾನ ವ್ಯತ್ಯಯವು ರಾಜ್ಯದ ಹಲವೆಡೆ ಕಂಡುಬAದಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ/ ಗ್ರಾಮಾಂತರ, ತುಮಕೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಮಳೆಯಾಗುತ್ತಿದೆ. ಈ ಜಿಲ್ಲೆಗಳಲ್ಲಿ ನಿನ್ನೆಯೇ ಯೆಲ್ಲೊ ಅಲರ್ಟ್ ಘೋಷಿಸಲಾಗಿತ್ತು. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನಾಲ್ಕು ದಿನ ಅಲ್ಲಲ್ಲಿ ಹಾಗೂ ಉತ್ತರ ಒಳನಾಡಿನಲ್ಲಿ ಮೂರು ದಿನ ಮತ್ತು ಕರಾವಳಿಯಲ್ಲಿ ನ.26 ಮತ್ತು 27ರಂದು ಅಲ್ಲಲ್ಲಿ ಮಳೆಯಾಗಲಿದೆ. […]

ನಿವಾರ್: ಭಾರಿ ಮಳೆ, ಚಂಡಮಾರುತ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಚಂಡಮಾರುತದ ಸಾಧ್ಯತೆ ಹೆಚ್ಚಿದೆ. ನ.೨೫ರ ಸಂಜೆ ತೀವ್ರ ಚಂಡಮಾರುತವು ಚೆನ್ನೈ ಮತ್ತು ಪುದುಚೇರಿಯನ್ನು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಮಿಳುನಾಡು ಮತ್ತು ಪುದುಚೇರಿಯ ಹಲವೆಡೆ ಮಳೆಯಾಗಿದ್ದು, ಚೆನ್ನೈನಲ್ಲಿ ವರ್ಷಧಾರೆ ಸುರಿದಿದೆ. ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿರುವುದಲ್ಲದೆ, ತಮಿಳುನಾಡಿನ ಹಲವು ಜಲಾಶಯಗಳು ಭರ್ತಿಯಾಗಿವೆ. ಚಂಬರಕ್ಕಂ ಅಣೆಕಟ್ಟಿನ ಒಳಹರಿವು ಪರಿಶೀಲನೆಯಲ್ಲಿದೆ. ಚಂಡಮಾರುತದ ಜೊತೆಗೆ ಭಾರಿ ಗಾಳಿ ಬೀಸುವುದರಿಂದ, ಮರ ಮತ್ತು ವಿದ್ಯುತ್ ಕಂಬಗಳು ಉರುಳುವ, ವಿದ್ಯುತ್ ತಂತಿಗಳು ತುಂಡಾಗುವ ಸಾಧ್ಯತೆಯಿದೆ. ೧೩೦-೧೪೦ […]

ನೀಲಿ ಬೆಳಕಿನ ಸಮುದ್ರ

ಕರಾವಳಿಯ ಕೆಲವು ಪ್ರದೇಶದಲ್ಲಿ ಕಳೆದೆರೆಡು ದಿನಗಳಿಂದ ಸಮುದ್ರದ ನೀರು ರಾತ್ರಿ ವೇಳೆ ನೀಲಿ ಬೆಳಖು ಸೂಸುತ್ತಿದೆ. ನೀರು ಬಣ್ಣದಿಂದ ಪ್ರಜ್ವಲಿಸುತ್ತಿರುವುದನ್ನು ನೋಡಲು ಜನ ಕಿಕ್ಕಿರಿದು ನೆರೆಯುತ್ತಿದ್ದಾರೆ. ಸಮುದ್ರದ ನೀರಿನಲ್ಲಿರುವ ಪಾಚಿಯಂತಿರುವ ಸೂಕ್ಷ್ಮಾಣುಜೀವಿಯಿಂದ ಈ ಬೆಳಕು ಬರುತ್ತಿದೆ ಎನ್ನಲಾಗಿದೆ. ತುಳುನಾಡಿನಲ್ಲಿ ಈ ಬೆಳಕನ್ನು ಮೀನುಗಾರರು ಬೊಲ್ಮುಕಾರುನು ಎಂದು ಕರೆಯುತ್ತಾರೆ.ಬೊಲ್ಮು   ಮಿಂಚುಹುಳವನ್ನು ಹೋಲುವ ಸೂಕ್ಷಾಣುಜೀವಿ. ಚಂದ್ರ ಮತ್ತು ಸೂರ್ಯನ ಬೆಳಕಿದ್ದಾಗ ಕಂಡು ಬರುವುದಿಲ್ಲ. ಬೊಲ್ಮು ಕಂಡುಬಂದಲ್ಲಿ ಮೀನುಗಾರಿಕೆಗೆ ಹಿನ್ನೆಡೆಯಾಗುತ್ತದೆ ಎಂದು ಮೀನುಗಾರರು ಅಭಿಪ್ರಾಯ ಪಡುತ್ತಾರೆ. Courtesyg: Google (photo)

Greenko buys NECs US battery arm?

Greenko Energy Holdings has emerged as the preferred buyer for Massachusetts based NEC Energy Solutions in a deal valued at around $300 million, said sources. NEC Energy holds the intellectual property rights for megawatt-scale lithium-ion batteries. The development assumes significance and comes in the backdrop of India’ production-linked incentives (PLI) package worth up to around […]

ನಿವಾರ್ ಚಂಡಮಾರುತ ಕುಸಿತದಿಂದ ರಾಜ್ಯದಲ್ಲಿ 2 ದಿನ ಭಾರಿ ಮಳೆ

ಬಂಗಾಳ ಉಪಸಾಗರದ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು ಕರಾವಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದೆ. ಪರಿಣಾಮ ರಾಜ್ಯದಲ್ಲಿ ನಂ.೨೫ರಿAದ ೨೭ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಂಡಮಾರುತ ಪ್ರಭಾವ ಬೀರುವ ಸಾಧ್ಯತೆ ಇದೆ. ನ.೨೫ರಂದು ಪುದುಚೇರಿ ಹಾಗೂ ತಮಿಳುನಾಡು ಕರಾವಳಿಗಳಿಗೆ ಚಂಡಮಾರುತ ಅಪ್ಪಳಿಸಲಿದೆ. ಪರಿಣಾಮ ರಾಜ್ಯದಲ್ಲೂ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, […]

Back To Top