Category: ಪರಿಸರ ಜೀವಿಶಾಸ್ತ್ರ

ರಾಜ್ಯದಲ್ಲಿ ಮುಂದುವರೆದ ಮಳೆಗೆ 6ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಮುಂಗಾರು ಹೆಚ್ಚಾಗಿರುವುದರಿಂದ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ ಇರುವುದರಿಂದ ಅ.15ರವರೆಗೆ ‘ರೆಡ್ ಅಲರ್ಟ್’ ಮುಂದುವರಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಕಲಬುರ್ಗಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಬೀದರ್, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಹಾಸನ ಜಿಲ್ಲೆಗಳಲ್ಲಿಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಕರಾವಳಿಯಲ್ಲಿ ಅ.16ರವರೆಗೆ […]

ಪಾಪದ ಪ್ಯಾಂಗೋನ್ ಸಹ ಕಣ್ಮರೆಯಾಗುತ್ತಿದೆ.

ಘೇಂಡಾಮೃಗ ಕೊಂಬು ಕಾಮಪ್ರಚೋದಕವಂತೆ. ಇದಕ್ಕಾಗಿ ಅವುಗಳ ಕೊಂಬು ಕತ್ತರಿಸಿ, ರಕ್ತಸ್ರಾವದಿಂದ ಒದ್ದಾಡಿ ಸಾಯುವಂತೆ ಮಾಎಲಾಗುಂತ್ತದೆ. ಜಗತ್ತಿನ ಅತ್ಯಂತ ಶ್ರೇಷ್ಠ ಗುಣಮಟ್ಟದ ಸುಗಂಧವನ್ನು ಹೊಂದಿರುವ ಕಸ್ತೂರಿ ಮೃಗಗಳ ಅದೇ ಸುಗಂಧ. ದಂತಕ್ಕಾಗಿ ಆನೆ, ಉಗುರು-ಚರ್ಮಕ್ಕಾಗಿ ಹುಲಿ ಹೀಗೆ ಮನುಷ್ಯನ ತೆಚಲು, ದುರಾಸೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಾಣಿಗಳು ಒಂದೆರಡಲ್ಲ.. – ಮಾರ್ಚ್2019 ಸಂಚಿಕೆ-10 ಪುಟ-82

ತಾಳವಿಲ್ಲದ ಎನ್‌ಜಿಟಿಯ ಮೇಳ.

ಉದ್ದೇಶ ಎಷ್ಟೇ ಶ್ರೇಷ್ಠವಾಗಿದಗದರೂ, ಅನುಷ್ಠಾನ ಸೂಕ್ತ-ಸಮಗ್ರವಾಗಿರದೆ ಇದ್ದಲ್ಲಿ ಆಶಯಗಲು ಊಡೇರದೆ ಹಗೆಯೇ ಉಳಿದು ಬಿಡುತ್ತವೆ ಎನ್ನುವುದಕ್ಕೆ ರಷ್ಟಿçÃಯ ಹಸಿರು ನ್ಯಾಯಾಧಿಕರಣ ಒಂದು ಉದಾಹರಣೆ. ಪಿವಿಸಿ ಪೈಪ್‌ಗಳ ಗುಣಮಟ್ಟ ಕಾಯ್ದುಕೊಳ್ಳಲು ಭಾರತೀಯ ಮಾನಕ ಬ್ಯೂರೋ(ಬಿಐಎಸ್)ದ ಸಲಹೆ ಪಡೆದುಕೊಳ್ಳಬೇಕು ಎಂಬ ನಿಯಮ ಇದೆ. – 01ಜುಲೈ 2018 ಸಂಚಿಕೆ-01 ಪುಟ-51

ಆಟರ್‌ಗಳ ಆಟ ನಿಲ್ಲದಿರಲಿ!

ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಹುಟ್ಟುವ ತುಂಗೆ, ಕೂಡ್ಲಿಯಲ್ಲಿ ಭದ್ರಾ ನದಿ ಜೊತೆ ಸೇರಿ, ತುಂಗಭದ್ರಾ ಎಂದಾಗುತ್ತದೆ. ನದಿಯ ಬಹುಪಾಲು ಹರಿವು ಕರ್ನಾಟಕದಲ್ಲೇ ಇದ್ದು, ಭದ್ರಾ ನದಿಯನ್ನು ಸೇರಿವ ಕರ್ನಾಟಕದಲ್ಲೇ ಇದ್ದು, ಭದ್ರಾ ನದಿಯನ್ನು ಸೇರುವ ಮುನ್ನ ೧೪೭ಕಿಮೀ, ಬಳಿಕ ಕೃಷ್ಣಾನದಿಯನ್ನು ಸೇರುವ ವರಗೆ ೫೩೧ ಕಿಮೀ ಹರಿಯುತ್ತದೆ. ಶೃಗೇರಿ, ಮಂತ್ರಾಲಯ, ಅಲಂಪುರ ಇನ್ನಿತರ ಪುಣ್ಯಕ್ಷೇತ್ರಗಳನ್ನು ಹಾಯುತ್ತದೆ. – 01ಜೂನ್ 2018 ಸಂಚಿಕೆ-23 ಪುಟ-66

ಕಾಡಿಗೆ ಸರ್ಕಾರದ ಹಚ್ಚಿದ ಕಿಚ್ಚು.

ಕರುಡ ಅರಣ್ಯ ನೀತಿ: ವ್ಯವಹಾರದ್ದೇ ಮೇಲುಗೈ, ಸಂರಕ್ಷಣೆಯ ನಿರ್ಲಕ್ಷö್ಯ ಯಾವ ದೃಷ್ಟಿಯಿಂದ ನೋಡಿದರೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ(ಎAಇಫ್‌ಸಿಸಿ)ದ ಉದ್ದೇಶಿತ ಅರಣ್ಯ ನೀತಿ ಕರಡು ಪರಿಸರ ಪೂರಕವಾಗಿ ಕಾಣುತ್ತಿಲ್ಲ. ಸರ್ಕಾರದ ದಾಖಲೆಗಳು ಅದರ ಉದ್ದೇಶ, ಆದ್ಯತೆಗಳು ಹಾಗೂ ರ‍್ಯತಂತ್ರದ ಮಾರ್ಗಸೂಚಿ ಇದ್ದಂತೆ,ಒAದು ವೇಳೆ ಹಳೆಯ ಕರ‍್ಯತಂತ್ರ ವಿಫಲಗೊಂಡಿದ್ದರೆ ಇಲ್ಲವೇ ಪರಿಸ್ಥಿತಿ  ಬದಲಾಗಿದ್ದರೆ, ಅವುಗಳನ್ನು ಪುಬರ್‌ಪರಿಶೀಲನೆ ಮಾಡಬೇಕಾಗುತ್ತದೆ. – 01ಮೇ 2018 ಸಂಚಿಕೆ-21 ಪುಟ-48

ಮರದ ದತ್ತು ಅರಣ್ಯ ಸಂರಕ್ಷಣೆ ಮಾಡುವುದೇ?

ಕರ್ನಾಟಕದಲ್ಲಿ ಅರಣ್ಯದ ವಿಸ್ತೀರ್ಣ ಹೆಚ್ಚಳಗೊಂಡಿದೆ ಎಂದು ಸರ್ಕಾರದ ಇಲಾಖೆಯ ವರದಿಯೊಂದು ಹೇಳಿದೆ. ಅದನ್ನು ಎಷ್ಟು ನಂಬಬೇಕೋ ಗೋತ್ತಿಲ್ಲ. ಸರ್ಕಾರಗಳ ಮರ ನೆಡುವಿಕೆ ಕಾರ್ಯಕ್ರಮಗಳು ಕಡತದಲ್ಲಿ ಮಾತ್ರವಿದ್ದು, ಬಿಡುಗಡೆಯಾದ ಅನುದಾನ ಅಂತರ್ಧಾನವಾಗುವುದು ಮಾತ್ರ ಖಚಿತ. ಸಮೂಹದ ಪಾಲ್ಗೋಳ್ಳುವಿಕೆ ಇಲ್ಲದ ಇಂಥ ಯೋಜನೆಗಳ ಬಗ್ಗೆ ಜನರಿಗೆ ಉತ್ಸಾಹ ಗುಟ್ಟುವುದೇ ಇಲ್ಲ. -15ಮಾರ್ಚ್ 2018 ಸಂಚಿಕೆ-18 ಪುಟ-66

ವಾಯು ಮಾಲಿನ್ಯಕ್ಕೆ ಚೀನಾದ ಉತ್ತರ.

ಚೀನಾ ಹಿಂದಿನ ನಾಲ್ಕು ರಾಜ್ಯಧಾನಿಗಳಲ್ಲಿ ಒಂದಾದ ಕ್ಸಿಯಾನ್, ಐತಿಹಾಸಿಕ ಸ್ಮಾರಕಗಳಿಗೆ ಪ್ರಸಿದ್ದ.ಇದರಲ್ಲಿ ಅತ್ಯಂತ ಪ್ರಸಿದ್ಧಿ ಒಡೆದಿರುವುದು ನಲವತ್ತು ಮೀಟರ್ ಎತ್ತರದ ಕಂಚಿನ ಗಂಟೆಗಳನ್ನುಳ್ಳ ಗಂಟೆ ಗೋಪುರ. ಸಂಜೆ ಆದ ತಕ್ಷಣ ಗಂಟೆ ಬಾರಿ ಸುತ್ತದೆ. ಹದಿನಾಲ್ಕನೇ ಶತಮಾನದಲ್ಲಿ ಪುರಾತನ ರೇಷ್ಮೆ ಮಾರ್ಗದ ಆರಂಭ ಸ್ಥಳವಾಗಿತ್ತು ಈ ಗೋಪುರ.                                           […]

ಕಸ ಇತ್ತ, ಅತ್ತ, ಸುತ್ತಮುತ್ತ..

ತ್ಯಾಜ್ಯ ಎನ್ನುವುದು ನಾಗರಿತೆ ಸೃಷ್ಟಿಸಿರುವ ಸಮಸ್ಯೆ. ಈ ಹಿಂದೆಯೂ ತ್ಯಾಜ್ಯ ಸೃಷ್ಟಿಯಾಗುತ್ತಿದ್ದರೂ, ಕೊಳ್ಳುಬಾಕ ಪ್ರವೃತ್ತಿ ತಲೆಯತ್ತದ ಕಾರಣ ಹಾಗೂ ಜನಸಂಖ್ಯೆ ಕಡಿಮೆ ಇದ್ದುದರಿಂದ, ಕಸದ ಪ್ರಮಾಣ ಕಡಿಮೆ ಇತ್ತು. ಜನಸಂಖಗುಎ ಹೆಚ್ಚಿದಂತೆ ನಗರಗಳಿಗೆ ವಲಸೆಯೂ ಹೆಚ್ಚಿ ನಗರಗಳು ಅಸಡ್ಡಾಳವಾಗಿ ಬೆಳೆದವು. ಅಕ್ಕಪಕ್ಕದ ಹಳ್ಳಿಗಳನ್ನು ನುಂಗುತ್ತ ತಾವು ಸೃಷ್ಟಿಸುವ ತ್ಯಾಜ್ಯದಲ್ಲಿ ಮುಳುಗಿ ಹೋಗಲಾರಂಭಿಸಿದವು. – 15ಜನವರಿ 2018 ಸಂಚಿಕೆ-14 ಪುಟ-66

ಇನ್ನೂ ಜಾರಿಗೊಳ್ಳದ ಸಿಎಎಫ್ ಕಾಯಿದೆ.

ಬಳಸಿ ಬಳಸಿ ಹಳತಾದ ಮತ್ತು ಕ್ಲೀಷೆ ಎನ್ನಿಸುವ ಮಾತು ಇದು-ನಮ್ಮಲ್ಲಿ ಉತ್ತಮ ಕಾಯಿದೆಗಳೆವೆ. ಆದರೆ, ಅದರ ಹಾರಿ ಸರಿಯಾಗಿಲ್ಲ. ಇಂಥದ್ದೇ ಒಂದು ಪ್ರಗತಿಪರ ಕಾಯಿದೆ-ಪರಿಹಾರ ಅರಣ್ಯೀಕರಣ ನಿಧಿ ಕಾಯಿದೆ(ಸಿಎಎಫ್‌ಎ,೨೦೧೬). ಅರಣ್ಯವನ್ನು ಅರಣ್ಯವಲ್ಲದ ಬಳಕೆಗೆ, ಅಂದರೆ, ಕೈಗಾರಿಕೆ, ಗಣಿಗಾರಿಕೆ, ವಸತಿ ಯೋಜನೆಗಳು ಇತ್ಯಾದಿಗೆ ಕೊಡಮಾಡಿದಾಗ ಆಗುವ ನಷ್ಟವನ್ನು ಕಟ್ಟಿಕೊಡಲು ರೂಪುಗೊಂಡ ಕಾಯಿದೆ ಇದು. – 16 ಡಿಸೆಬರ್ 2017 ಸಂಚಿಕೆ-12 ಪುಟ-66

Back To Top