Category: ವಿಜ್ಞಾನ ತಂತ್ರಜ್ಞಾನ

Edtech can bridge the rural-urban divide

Lack of access to online classes has led to vast disparity among children during thecivid-19 pandamic. But could it be different if governments got more involved in the process? An example from China shows how state reforms to bring online tools in education can remove, rather than widen, disparity, if done right. In a new […]

Rail Tell looks to monetize WI-FI provided at railway stations

State Run Rail Tel Corp. of India Ltd. is exploring the option of charging passengers for using public Wi-Fi services at railway stations, ahead of its ₹700-crore initial public offering (IPO) slated for early next year, a person aware of the matter said. While customers can use low speed internet for free, those seeking higher […]

ಏವಿಯಾನಿಕ್ಸ್ ಕ್ಷೇತ್ರದಲ್ಲಿ 26.659 ಕೋಟಿ ರೂ.ಹೂಡಿಕೆ

ರಾಜ್ಯದ ವಿವಿಧೆಡೆ ಎಲೆಕ್ಟ್ರಾನಿಕ್ ಏವಿಯಾನಿಕ್ಸ್, ಎಲೆಕ್ಟ್ರಿಕ್‌ ವಾಹನ ಮತ್ತು ಅವುಗಳ ಬಿಡಿಭಾಗ ಉತ್ಪಾದನೆಗೆ 26.659 ಕೋಟಿ ರೂ. ಹೂಡಿಕೆಯ 5 ಯೋಜನೆಗಳಿಗೆ ಮುಖ್ಯಮಂತ್ರಿ ನೇತೃತ್ವದ ಸಮಿತಿ ಒಪ್ಪಿಗೆ ನೀಡಿದೆ. ಬೆಂಗಳೂರಿನ ಏರೋಸ್ಪೇಸ್ ಪಾರ್ಕ್ನ 36.5 ಎಕರೆ ಪ್ರದೇಶದಲ್ಲಿ ಬೋಯಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಲೆಕ್ಟ್ರಾನಿಕ್ ಏವಿಯಾನಿಕ್ಸ್ ಉತ್ಪಾದನೆ ಮತ್ತು ಜೋಡಣೆಗೆ 1.152 ಕೋಟಿ ರೂ.ಹೂಡಿಕೆ ಮಾಡಲಿದೆ.  ಹುಬ್ಬಳ್ಳಿ- ಧಾರವಾಡದಲ್ಲಿ ಎಲೆಸ್ಟ್‌ ಪ್ರೈ.ಲಿ . 85 ಎಕರೆ ಪ್ರದೇಶದಲ್ಲಿ ಎಲೆಕ್ಟಿçಕ್ ವಾಹನ ಉತ್ಪಾದನೆಗೆ 14.255 ಕೋಟಿ ರೂ. ಹಾಗೂ […]

ಶನಿ, ಗುರು ಮಹಾ ಸಂಯೋಗ

400 ವರ್ಷಗಳ ಬಳಿಕ ಖಗೋಳ ವಿಜ್ಞಾನದ ಅತ್ಯಂತ ಅಪರೂಪದ ವಿದ್ಯಮಾನ ಸೋಮವಾರ ಘಟಿಸಲಿದೆ. ಗುರು ಮತ್ತು ಶನಿ ಗ್ರಹಗಳು ಅತ್ಯಂತ ಸಮೀಪಕ್ಕೆ ಬರಲಿರುವ ಈ ಘಟನೆಯನ್ನು ಮಹಾ ಸಂಯೋಗ ಎನ್ನಲಾಗುತ್ತದೆ. ಈ ವಿದ್ಯಮಾನ ಮತ್ತೆ ಘಟಿಸುವುದು 60 ವರ್ಷಗಳ ನಂತರ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ. ಎರಡೂ ಗ್ರಹಗಳು ಡಿ.13ರಿಂದಲೇ ಸಮೀಪಕ್ಕೆ ಬರಲಾರಂಭಿಸಿವೆ. ಇಂದು(ಸೋಮವಾರ) ಎರಡೂ ಗ್ರಹಗಳು ಅತ್ಯಂತ ಸಮೀಪಕ್ಕೆ ಬಂದು, 22ರ ನಂತರ ದೂರವಾಗಲಿವೆ. ಶನಿ ಗ್ರಹ ಮೇಲ್ಭಾಗ ಹಾಗೂ  ಗುರು […]

ಎಂಜಿ ಮೋಟರ್ ಕಾರ್: ಶೇ .3 ದುಬಾರಿ

ಎಂಜಿ ಮೋಟರ‍ಸ್ ಇಂಡಿಯಾದ ಕಾರುಗಳ ಬೆಲೆ ಜನವರಿಯಿಂದ ಗರಿಷ್ಠ ಶೇ.೩ರಷ್ಟು ಹೆಚ್ಚಲಿದೆ. ತಯಾರಿಕೆ ವೆಚ್ಚದಲ್ಲಿ ಹೆಚ್ಚಳ ಇದಕ್ಕೆ ಕಾರಣ ಎಂದು ಕಂಪನಿ ಹೇಳಿದೆ. ಹೆಕ್ಟರ್ ಪ್ಲಸ್ ಮಾದರಿಯ ಏಳು ಆಸನಗಳ ಕಾರನ್ನು ಜನವರಿಯಲ್ಲಿ ಬಿಡುಗಡೆ ಮಾಡಲಿದೆ. ಹೆಕ್ಟರ್, ಝಡ್‌ಎಸ್ ಇವಿ ಮತ್ತು ಗ್ಲೋಸ್ಟರ್ ಕಾರುಗಳನ್ನು ಕಂಪನಿ ದೇಶದಲ್ಲಿ ಮಾರಾಟಮಾಡುತ್ತಿದೆ.ಇವುಗಳ ಬೆಲೆ 12.82 ಲಕ್ಷದಿಂದ 35..6 ಲಕ್ಷ ರೂ. ಇದೆ. ಮಾರುತಿ ಸುಜುಕಿ, ಫೋರ್ಡ್ ಇಂಡಿಯಾ, ಮಹೀಂದ್ರ ಆ್ಯಂಡ್ ಮಹೀಂದ್ರ, ಹೀರೊ ಮೋಟೊಕಾರ್ಪ್ ಕಂಪನಿಗಳು ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ […]

Electronics mfg will contribute $1 tn by 2025

Domestic manufacturing of electronic gadgetes, including mobile phones and components, televisions, and laptops, is expected to contribute one fifth to India’s economy by 2025, communications, electronics and information technology (IT) minister Ravi Shankar Prasad said on Friday at an event organised by industry body Assocham. The government has set a target of manufacturing one billion […]

ಸ್ಮಾರ್ಟ್ಫೋನ್ ಮಾರಾಟ ಹೆಚ್ಚಳ

ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯು ಶೇ.42ರಷ್ಟು ಬೆಳವಣಿಗೆ ದಾಖಲೆಯಾಗಿದೆ. ಅಕ್ಟೋಬರ್‌ನಲ್ಲಿ ಒಟ್ಟು 2.1 ಕೋಟಿ ಸ್ಮಾರ್ಟ್ಫೋನ್‌ಗಳ ಮಾರಾಟವಾಗಿದೆ. ತಿಂಗಳೊದರಲ್ಲಿ ಆಗಿರುವ ಎರಡನೆಯ ಅತಿಹೆಚ್ಚಿನ ಮಾರಾಟ ಪ್ರಮಾಣವಾಗಿದೆ. ಸೆಪ್ಟೆಂಬರ್‌ನಲ್ಲಿ ಒಟ್ಟು 2.3 ಕೋಟಿ ಸ್ಮಾರ್ಟ್ಫೋನ್‌ಗಳ ಮಾರಾಟವಾಗಿದ್ದು. ಆ ತಿಂಗಳ ಮಾರಾಟವನ್ನು ಹೊರತುಪಡಿಸಿದರೆ, ಅಕ್ಟೋಬರ್‌ನಲ್ಲಿ ಆಗಿರುವ ಮಾರಾಟ ಎರಡನೆಯ ಅತಿಹೆಚ್ಚಿನ ಪ್ರಮಾಣವಾಗಿದೆ. ಒಟ್ಟು ಮಾರಾಟದಲ್ಲಿ ಆನ್‌ಲೈನ್ ಮಾರುಕಟ್ಟೆಗಳ ಪಾಲು ಶೇ.51ರಷ್ಟಿದೆ. ಆನ್‌ಲೈನ್ ಮಾರುಕಟ್ಟೆಗಳು ಸ್ಮಾರ್ಟ್ಫೋನ್ ಮಾರಾಟದ ವಿಚಾರದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. ೫೩ರಷ್ಟು ಬೆಳವಣಿಗೆ ದಾಖಲಿಸಿವೆ. ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯು […]

ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಭಾಗ್ಯ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್‌ಗಳ ಪ್ರಥಮ ಮತ್ತು ದ್ವಿತೀಯ ಹಾಗೂ ಸರ್ಕಾರಿ ಎಂಜಿನಿಯರಿAಗ್ ಕಾಲೇಜುಗಳ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷ ಸೇರಿ ಒಟ್ಟು 1,55,396 ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕೆ ಯೋಜನೆಯ ಭಾಗವಾಗಿ ಅಂದಾಜು 155.40 ಕೋಟಿ ರೂ. ವೆಚ್ಚದಲ್ಲಿ ತಲಾ 10 ಸಾವಿರ ರೂ. ಮೌಲ್ಯದ ಟ್ಯಾಬ್ಲೆಟ್(ಪರ್ಸನಲ್ ಮೊಬೈಲ್ ಕಂಪ್ಯೂಟರ್) ಉಚಿತವಾಗಿ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 44,326 ವಿದ್ಯಾರ್ಥಿಗಳಿದ್ದಾರೆ. ಇತರ ಹಿಂದುಳಿದ ವರ್ಗಗಳ […]

ಸೇನೆ ಶಸ್ತ್ರಾಸ್ತ್ರ, ಸೇನಾ ಉಪಕರಣ ಖರೀದಿಗೆ ಒಪ್ಪಿಗೆ

ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗಾಗಿ ೨೮ ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಸೇನಾ ಉಪಕರಣಗಳ ಖರೀದಿಗೆ ರಕ್ಷಣಾ ಸಚಿವಾಲಯವು ಗುರುವಾರ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು. ಪೂರ್ವ ಲಡಾಖ್ನಲ್ಲಿ ಚೀನಾ ಜೊತೆಗಿನ ಗಡಿ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲಿಯೇ ಶಸ್ತ್ರಾಸ್ತ್ರ ಖರೀದಿ ಪ್ರಸ್ತಾಪಗಳಿಗೆ ರಕ್ಷಣಾ ಉಪಕರಣಗಳ ಖರೀದಿ ಮಂಡಳಿಯು(ಡಿಎಸಿ) ಒಪ್ಪಿಗೆ ನೀಡಿದೆ. ಬಹುತೇಕ ಶಸ್ತ್ರಾಸ್ತ್ರ ಹಾಗೂ ಸೇನಾ ಉಪಕರಣಗಳನ್ನು ದೇಶೀಯ ಕೈಗಾರಿಕೆಗಳಿಂದಲೇ ಖರೀದಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ […]

Back To Top