Category: ವಿಜ್ಞಾನ ತಂತ್ರಜ್ಞಾನ

Indias animation, VFX sector can grab up to 25% in global

The Indian animation and visual effects industry, which commands around 10% of the global market share, has the potential to reach 20-25% by 2025, according to the latest media and entertainment industry report by the Boston Consulting Group (BCG) and Confederation of Indian Industry. The two segments, which have together grown 17% from $0.7 billion […]

Japan targets zero petrol- run vehicles in next 15 year

Japan aims to eliminate petrol-powered vehicles in the next 15 years, the government said on Friday in a plan to reach net zero carbon emissions and generate nearly $2 trillion a year in Green growth by 2050. The “green growth strategy, targeting the hydrogen and auto industries, is meant as an action plan to achieve […]

ತ್ವರಿತ ಸರಕು ಸಾಗಣೆಗೆ ನೀತಿ

ಸರಕುಗಳನ್ನು ಶೀಘ್ರವಾಗಿ ನಿಗದಿತ ಸ್ಥಳಕ್ಕೆ ತಲುಪಿಸಲು ತ್ವರಿತ ಸರಕು ಸಾಗಣೆ ನೀತಿಯನ್ನು ರೈಲ್ವೆ ಪರಿಚಯಿಸಿದೆ. ಸೋಮವಾರ ಮತ್ತು ಶುಕ್ರವಾರ ಸರಕುಗಳ ಸಾಗಣೆಗೆ ಆದ್ಯತೆ ನೀಡಲಾಗುತ್ತದೆ. ಎರಡೇ ದಿನದಲ್ಲಿ ಸರಕು ತಲುಪಿಸಿದರೆ ಹೆಚ್ಚು ಶುಲ್ಕ ತೆಗೆದುಕೊಳ್ಳಲಾಗುತ್ತದೆ. ತ್ವರಿತಗತಿಯಲ್ಲಿ ಸರಕು ಸಾಗಣೆ ಮಾಡಬೇಕು ಎಂಬುವರು ಸಾಮಾನ್ಯ ದರಕ್ಕಿಂತ ಶೇ.5ರಷ್ಟು ಹೆಚ್ಚು ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಸಿದವರ ಸರಕುಗಳನ್ನು ಎರಡು ದಿನದ ನಂತರ ಸರಕು ಸಾಗಣೆ ಮಾಡಿದರೆ, ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ಹಿಂದಿರುಗಿಸಲಾಗುತ್ತದೆ ಎಂದು ಹೇಳಿದೆ. Courtesyg: Google (photo)

ಕ್ಷಿಪಣಿ ಯಶಸ್ವಿ ಪರೀಕ್ಷೆ

ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಮಧ್ಯಮ ದೂರದ ಕ್ಷಿಪಣಿ(ಎಂಆರ್‌ಎಸ್‌ಎಎಂ) ಯನ್ನು ಒಡಿಶಾದ ತೀರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಇಲ್ಲಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಮಧ್ಯಾನ್ಹ ಕ್ಷಿಪಣಿಯನ್ನು ಉಡಾಯಿಸಿದ್ದು, ಅದು ಗುರಿ ನಿಖರವಾಗಿ ತಲುಪಿದೆ. ಆಕಾಶಕ್ಕೆ ಹಾರಿಸಿದ್ದ ಬನ್ಶೀ ಹೆಸರಿನ ಮಾನವರಹಿತ ವೈಮಾನಿಕ ವಾಹನಕ್ಕೆ ಕ್ಷಿಪಣಿ  ಅಪ್ಪಳಿಸಿದೆ. ಡಿಆರ್‌ಡಿಒ ಹಾಗೂ ಇಸ್ರೇಲ್ ಏರೊಸ್ಪೇಸ್ ಇಂಡಸ್ಸ್ಟ್ರೀಸ್‌ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕ್ಷಿಪಣಿಯನ್ನು ಭಾರತ್ ಡೈನಾಮಿಕ್ ಲಿಮಿಟೆಡ್ ನಿರ್ಮಿಸಿದೆ. Courtesyg: Google (photo)

Edtech can bridge the rural-urban divide

Lack of access to online classes has led to vast disparity among children during thecivid-19 pandamic. But could it be different if governments got more involved in the process? An example from China shows how state reforms to bring online tools in education can remove, rather than widen, disparity, if done right. In a new […]

Rail Tell looks to monetize WI-FI provided at railway stations

State Run Rail Tel Corp. of India Ltd. is exploring the option of charging passengers for using public Wi-Fi services at railway stations, ahead of its ₹700-crore initial public offering (IPO) slated for early next year, a person aware of the matter said. While customers can use low speed internet for free, those seeking higher […]

ಏವಿಯಾನಿಕ್ಸ್ ಕ್ಷೇತ್ರದಲ್ಲಿ 26.659 ಕೋಟಿ ರೂ.ಹೂಡಿಕೆ

ರಾಜ್ಯದ ವಿವಿಧೆಡೆ ಎಲೆಕ್ಟ್ರಾನಿಕ್ ಏವಿಯಾನಿಕ್ಸ್, ಎಲೆಕ್ಟ್ರಿಕ್‌ ವಾಹನ ಮತ್ತು ಅವುಗಳ ಬಿಡಿಭಾಗ ಉತ್ಪಾದನೆಗೆ 26.659 ಕೋಟಿ ರೂ. ಹೂಡಿಕೆಯ 5 ಯೋಜನೆಗಳಿಗೆ ಮುಖ್ಯಮಂತ್ರಿ ನೇತೃತ್ವದ ಸಮಿತಿ ಒಪ್ಪಿಗೆ ನೀಡಿದೆ. ಬೆಂಗಳೂರಿನ ಏರೋಸ್ಪೇಸ್ ಪಾರ್ಕ್ನ 36.5 ಎಕರೆ ಪ್ರದೇಶದಲ್ಲಿ ಬೋಯಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಲೆಕ್ಟ್ರಾನಿಕ್ ಏವಿಯಾನಿಕ್ಸ್ ಉತ್ಪಾದನೆ ಮತ್ತು ಜೋಡಣೆಗೆ 1.152 ಕೋಟಿ ರೂ.ಹೂಡಿಕೆ ಮಾಡಲಿದೆ.  ಹುಬ್ಬಳ್ಳಿ- ಧಾರವಾಡದಲ್ಲಿ ಎಲೆಸ್ಟ್‌ ಪ್ರೈ.ಲಿ . 85 ಎಕರೆ ಪ್ರದೇಶದಲ್ಲಿ ಎಲೆಕ್ಟಿçಕ್ ವಾಹನ ಉತ್ಪಾದನೆಗೆ 14.255 ಕೋಟಿ ರೂ. ಹಾಗೂ […]

ಶನಿ, ಗುರು ಮಹಾ ಸಂಯೋಗ

400 ವರ್ಷಗಳ ಬಳಿಕ ಖಗೋಳ ವಿಜ್ಞಾನದ ಅತ್ಯಂತ ಅಪರೂಪದ ವಿದ್ಯಮಾನ ಸೋಮವಾರ ಘಟಿಸಲಿದೆ. ಗುರು ಮತ್ತು ಶನಿ ಗ್ರಹಗಳು ಅತ್ಯಂತ ಸಮೀಪಕ್ಕೆ ಬರಲಿರುವ ಈ ಘಟನೆಯನ್ನು ಮಹಾ ಸಂಯೋಗ ಎನ್ನಲಾಗುತ್ತದೆ. ಈ ವಿದ್ಯಮಾನ ಮತ್ತೆ ಘಟಿಸುವುದು 60 ವರ್ಷಗಳ ನಂತರ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ. ಎರಡೂ ಗ್ರಹಗಳು ಡಿ.13ರಿಂದಲೇ ಸಮೀಪಕ್ಕೆ ಬರಲಾರಂಭಿಸಿವೆ. ಇಂದು(ಸೋಮವಾರ) ಎರಡೂ ಗ್ರಹಗಳು ಅತ್ಯಂತ ಸಮೀಪಕ್ಕೆ ಬಂದು, 22ರ ನಂತರ ದೂರವಾಗಲಿವೆ. ಶನಿ ಗ್ರಹ ಮೇಲ್ಭಾಗ ಹಾಗೂ  ಗುರು […]

ಎಂಜಿ ಮೋಟರ್ ಕಾರ್: ಶೇ .3 ದುಬಾರಿ

ಎಂಜಿ ಮೋಟರ‍ಸ್ ಇಂಡಿಯಾದ ಕಾರುಗಳ ಬೆಲೆ ಜನವರಿಯಿಂದ ಗರಿಷ್ಠ ಶೇ.೩ರಷ್ಟು ಹೆಚ್ಚಲಿದೆ. ತಯಾರಿಕೆ ವೆಚ್ಚದಲ್ಲಿ ಹೆಚ್ಚಳ ಇದಕ್ಕೆ ಕಾರಣ ಎಂದು ಕಂಪನಿ ಹೇಳಿದೆ. ಹೆಕ್ಟರ್ ಪ್ಲಸ್ ಮಾದರಿಯ ಏಳು ಆಸನಗಳ ಕಾರನ್ನು ಜನವರಿಯಲ್ಲಿ ಬಿಡುಗಡೆ ಮಾಡಲಿದೆ. ಹೆಕ್ಟರ್, ಝಡ್‌ಎಸ್ ಇವಿ ಮತ್ತು ಗ್ಲೋಸ್ಟರ್ ಕಾರುಗಳನ್ನು ಕಂಪನಿ ದೇಶದಲ್ಲಿ ಮಾರಾಟಮಾಡುತ್ತಿದೆ.ಇವುಗಳ ಬೆಲೆ 12.82 ಲಕ್ಷದಿಂದ 35..6 ಲಕ್ಷ ರೂ. ಇದೆ. ಮಾರುತಿ ಸುಜುಕಿ, ಫೋರ್ಡ್ ಇಂಡಿಯಾ, ಮಹೀಂದ್ರ ಆ್ಯಂಡ್ ಮಹೀಂದ್ರ, ಹೀರೊ ಮೋಟೊಕಾರ್ಪ್ ಕಂಪನಿಗಳು ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ […]

Back To Top