Category: ವಿಜ್ಞಾನ ತಂತ್ರಜ್ಞಾನ

ಮಾರುತಿಯಿಂದ ಡೀಸೆಲ್ ಕಾರು?

ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪನಿಯಾದ ಮಾರುತಿ ಸುಜುಕಿ, ಡೀಸೆಲ್ ಕಾರು ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಇದೆ. ಡೀಸೆಲ್ ಕಾರುಗಳು, ಅದರಲ್ಲೂ ಎಸ್‌ಯುವಿಗಳಿಗೆ ಅಧಿಕ ಬೇಡಿಕೆ ಇರುವುದು ಇದಕ್ಕೆ ಕಾರಣ. Courtesyg: Google (photo)

ಭೂಮಿಗೆ ಪಯಣ ಬೆಳೆಸಿದ ಚಾಂಗಿ

ಚೀನಾದ ಚಾಂಗಿ-5 ಪ್ರೋಬ್ ಚಂದ್ರನ ಮೇಲ್ಮೈಯಿಂದ ಕಲ್ಲು ಹಾಗೂ ಮಣ್ಣಿನ ಮಾದರಿಯನ್ನು ಸಂಗ್ರಹಿಸಿಕೊAಡು ಭೂಮಿಯತ್ತ ಪ್ರಯಾಣ ಬೆಳೆಸಿದೆ. ಡಿ.೧ರಂದು ಚಂದ್ರನ ಮೇಲ್ಮೈಯಲ್ಲಿ ಇಳಿದಿದ್ದ ಪ್ರೋಬ್, ಕಲ್ಲು ಹಾಗೂ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿಕೊAಡು, ಡಿ.೩ರಂದು ಪ್ರಯಾಣ ಆರಂಭಿಸಿತ್ತು. ಸಂಗ್ರಹಿಸಿದೆ. ಡಿಸೆಂಬರ್ 14ರ ಬೆಳಗ್ಗೆ ಪ್ರೋಬ್‌ನಲ್ಲಿರುವ ಎರಡು ಎಂಜಿನ್‌ಗಳನ್ನು 28 ಸೆಕೆಂಡ್ ಉರಿಸಲಾಗಿದ್ದು, ಭೂಮಿಗೆ ಹಿಂದಿರುಗುವ ಪಥಕ್ಕೆ ಪ್ರವೇಶಿಸಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ(ಸಿಎನ್‌ಎಸ್‌ಎ)ತಿಳಿಸಿದೆ. ಈ ತಿಂಗಳ ಕೊನೆಯ ವಾರ ಉತ್ತರ ಚೀನಾದ ಮಂಗೋಲಿಯದಲ್ಲಿ ಇಳಿಯುವ ನಿರೀಕ್ಷೆ ಇದೆ. […]

ಓಲಾದಿಂದ ವಿದ್ಯುತ್ ಚಾಲಿತ ಸ್ಕೂಟರ್

ವಿದ್ಯುತ್‌ಚಾಲಿತ ಸ್ಕೂಟರ್ ತಯಾರಿಕೆ ಘಟಕ ಆರಂಭಿಸಲು ತಮಿಳುನಾಡು ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಓಲಾ ತಿಳಿಸಿದೆ. ಘಟಕಕ್ಕೆ ಓಲಾ 2.400 ಕೋಟಿ ರೂ. ಹೂಡಿಕೆ ಮಾಡಲಿದ್ದು, ಇದು ವಿಶ್ವದ ಅತಿ ದೊಡ್ಡ ಇವಿ ತಯಾರಿಕೆ ಘಟಕ ಆಗಲಿದೆ. ರಾಜ್ಯದ ಗಡಿ ಭಾಗದ ಹೊಸೂರಿನಲ್ಲಿ ಸ್ಥಾಪನೆಯಾಗಲಿರುವ ಘಟಕ 10 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಿದ್ದು, ವಾರ್ಷಿಕ 20 ಲಕ್ಷ ಸ್ಕೂಟರ್ ಉತ್ಪಾದಿಸುವ ಗುರಿ ಹೊಂದಿದೆ. ಇದರಿಂದ ಇವಿ ವಾಹನಗಳ ಆಮದು ತಗ್ಗಲಿದೆ. ಸ್ಥಳೀಯ ಉತ್ಪಾದನೆ ಪ್ರಕ್ರಿಯೆಗೆ ಶಕ್ತಿ […]

ಬೌನ್ಸ್ನಿಂದ 4000 ಇವಿ ವಾಹನ

ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡುವ ನವೋದ್ಯಮ ಕಂಪನಿ ಬೌನ್ಸ್, ಫೆಬ್ರವರಿಗೆ ಮುನ್ನ ನಾಲ್ಕು ಸಾವಿರ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಸೇವೆಗೆ ಮುಕ್ತಗೊಳಿಸುತ್ತೇನೆ ಎಂದು ಹೇಳಿದೆ. ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಬೌನ್ಸ್ ಕಂಪನಿ ಸೇವೆಗೆ ಸಿದ್ಧಗೊಳಿಸಿರುವ  ದ್ವಿಚಕ್ರ ವಾಹನಗಳ ಪೈಕಿ ಶೇ.೫೦ರಷ್ಟು ವಿದ್ಯುತ್ ಚಾಲಿತ. 2021ರಲ್ಲಿ ಸಾಂಪ್ರದಾಯಿಕ ಇಂಧನ ಬಳಸುವ ದ್ವಿಚಕ್ರ ವಾಹನಗಳ ಸೇವೆಯನ್ನು ಪೂರ್ತಿಯಾಗಿ ನಿಲ್ಲಿಸಿ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಮಾತ್ರ ಸೇವೆಗೆ ಲಭ್ಯವಾಗಿಸುವ ಗುರಿ ಹೊಂದಿದೆ. ಕೋವಿಡ್ ವೇಳೆಯನ್ನು ನಮಗೆ ಪ್ರಯೋಜನವಾಗುವಂತೆ ಬಳಸಿಕೊಂಡೆವು. […]

ಚಂದ್ರಯಾನ ತಂಡದಲ್ಲಿ ಭಾರತೀಯ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಟಿಸಿರುವ ಚಂದ್ರಯಾನದ ಗಗನಯಾನಿಗಳ ಪಟ್ಟಿಯಲ್ಲಿ ಭಾರತ ಮೂಲದ ರಾಜಾ ಜಾನ್ ವರ್ಪುತೂರ್ ಚಾರಿ ಸ್ಥಾನ ಗಿಟ್ಟಿಸಿದ್ದಾರೆ. 43 ವರ್ಷ ವಯಸ್ಸಿನ ರಾಜಾ, ಅಮೆರಿಕ ವಾಯುಪಡೆಯ ಕರ್ನಲ್. ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಯುಎಸ್ ಏರ್ ಫೋರ್ಸ್ ಅಕಾಡೆಮಿ ಪದವೀಧರ ಹಾಗೂ ಯುಎಸ್ ನೇವಲ್ ಟೆಸ್ಟ್ ಪೈಲಟ್ ಸ್ಕೂಲ್‌ನಲ್ಲಿ ತರಬೇತಿ  ಹೊಂದಿದ್ದರು. Courtesyg: Google (photo)

Electric buses by Olectra Greentech Deploys in Dehradun

The citizens of Dehradun Smart City Limited, Surat and Silvassa will have the pleasure of commuting in zero emission, noiseless electric buses supplied by Olectra Greentech Limited, the maker/supplier of these e-buses in India. Olectra Greentech, a MEIL Group company, is set to supply 30 e-buses to Dehradun, 150 to Surat city and 25 buses […]

Consumer’s gain when competition is more

The emergence of a handful of dominant digital platforms that effectively face no competition has raised several concerns globally. Such platforms justify their monopoly by citing the network effect: they work best when more and more people use them. But a new study contradicts this widespread belief.In a working paper published by the US National […]

Truecaller spots 145 bn calls: India still in top 10 most-spammed Nation

India has dropped down to 9th position in terms of the number of spam calls received by users globally, while Brazil continues to stay on top. Spam calls received by users in India have decreased by 34 per cent, according to a report by Truecaller, one of the world’s largest caller-identification and spam blocking services […]

Back To Top