Category: ವಿಜ್ಞಾನ ತಂತ್ರಜ್ಞಾನ

ಸೇವಾ ವಲಯದಲ್ಲಿ ಚೇತರಿಕೆ

ಸತತ ಎರಡನೇ ತಿಂಗಳಿನಲ್ಲೂ ದೇಶದ ಸೇವಾ ವಲಯದ ಬೆಳವಣಿಗೆ ಸಕಾರಾತ್ಮಕವಾಗಿದೆ. ಆದರೆ, ಚಟುವಟಿಕೆಗಳ ಸೂಚ್ಯಂಕ ಅಕ್ಟೋಬರ್‌ನಲ್ಲಿ ೫೪.೧ ಇತ್ತು. ನವೆಂಬರ್‌ನಲ್ಲಿ ೫೩.೭ಕ್ಕೆ ಇಳಿಕೆಯಾಗಿದೆ. ಸೂಚ್ಯಂಕ ೫೦ಕ್ಕಿಂತ ಮೇಲ್ಮಟ್ಟದಲ್ಲಿ ಇರುವುದು ಸ್ಥಿರ ಬೆಳವಣಿಗೆಯ ಸೂಚನೆ ಎಂದು ಐಎಚ್‌ಎಸ್ ಮರ್ಕಿಟ್ ತಿಳಿಸಿದೆ. ಫೆಬ್ರುವರಿ ಬಳಿಕ ಅಕ್ಟೋಬರ್‌ನಲ್ಲಿ ಸೂಚ್ಯಂಕ ೫೦ಕ್ಕಿಂತಲೂ ಹೆಚ್ಚಿದ್ದು, ನವೆಂಬರ್‌ನಲ್ಲೂ ಹೆಚ್ಚಳ ಮುಂದುವರಿದಿದೆ. ಸೆಪ್ಟೆಂಬರ್‌ವರೆಗೆ ನಕಾರಾತ್ಮಕ ಬೆಳವಣಿಗೆ ಕಂಡಿದ್ದ ಸೇವಾ ವಲಯ ಇದೀಗ ಚೇತರಿಸಿಕೊಳ್ಳುತ್ತಿದೆ. ಬೇಡಿಕೆ ಹೆಚ್ಚಳದಿಂದ ವಾಣಿಜ್ಯ ಚಟುವಟಿಕೆಗಳಿಗೆ ವೇಗ ದೊರೆತಿದ್ದು, ಉದ್ಯೋಗ ಸೃಷ್ಟಿಯಲ್ಲೂ ಏರಿಕೆಯಾಗಿದೆ ಎಂದು […]

ISA to showcase Cochin airport

The International Solar Alliance  plans to showcase Kerala’s Cochin International Airport Ltd (CIAL), the world’s first such facility to run exclusively on solar power, this month to global airport companies and civil aviation authorities to promote solar energy. This in turn may help state-run Airports Authority of India land deals in ISA member countries. ISA, which […]

ಬ್ರಹ್ಮೋಸ್ ಯಶಸ್ವಿ ಪರೀಕ್ಷಾರ್ಥ ಉಡಾವಣೆ

ಭಾರತೀಯ ನೌಕಾಪಡೆ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ಡಿ.೨ರಂದು ಪ್ರಾಯೋಗಿಕ ಉಡಾವಣೆ ನಡೆಯಿತು. ಭಾರತೀಯ ನೌಕಾಪಡೆ ಆರು ವಾರಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿತ್ತು. ಭಾರತ ಮತ್ತು ರಷ್ಯಾ ಸಹಭಾಗಿತ್ವದ ಉದ್ಯಮವಾದ ಬ್ರಹ್ಮೋಸ್ ಏರೊಸ್ಪೇಸ್‌ನಲ್ಲಿ ಈ ಸೂಪರ್ ಸಾನಿಕ್ ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ. ಇವನ್ನು ಜಲಾಂತರ್ಗಾಮಿ ನೌಕೆ, ಹಡಗು, ವಿಮಾನ ಹಾಗೂ ಭೂಮಿಯಿಂದ ಉಡಾವಣೆ ಮಾಡಬಹುದು. ಭಾರತ ಲಡಾಖ್ ಮತ್ತು ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ […]

Logistics co’s witness big growth

Logistics startups like Delhivery,LetsTransport and Ecom Express have seen a spike in business led by online sales of e-commerce firms and large offline retail brands moving online and tapping new age Logistics  platforms to fulfill shipments. The shift to digital methods of buying due to the pandemic has further contributed to the growth of the […]

ಪೇಟಿಎಂ ಮನಿ ಮೂಲಕ ಐಪಿಒ ಹೂಡಿಕೆ ಸೌಲಭ್ಯ

ಪೇಟಿಎಂ ಮನಿ ತನ್ನ ಒಡೆತನದ ನಾನಾ ಕಂಪನಿಗಳ ಐಪಿಒ(ಆರಂಭಿಕ ಸಾರ್ವಜನಿಕ ಹೂಡಿಕೆ ಅವಕಾಶ)ದಲ್ಲಿ ಹೂಡಿಕೆ ಮಾಡುವ ಸೌಲಭ್ಯವನ್ನು ಕಲ್ಪಿಸಲಿದೆ ಎಂದು ಪೇಟಿಎಂ ಹೇಳಿದೆ. ಇದರಿಂದ ರಿಟೇಲ್ ಹೂಡಿಕೆದಾರರಿಗೆ ಸಂಪತ್ತು ಸೃಷ್ಟಿಯ ಪ್ರಕ್ರಿಯೆಯಲ್ಲಿ ಭಾಗಿಗಳಾಗುವ ಅವಕಾಶ ಸಿಗಲಿದೆ. ಐಪಿಒ ಅರ್ಜಿಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲಾಗಿದೆ, ಸರಳಗೊಳಿಸಲಾಗಿದೆ. ವರ್ಷದೊಳಗೆ ಶೇ.೮ರಿಂದ ಶೇ.೧೦ರಷ್ಟು ಮಾರುಕಟ್ಟೆ ಪಾಲು ಹೊಂದುವ ಗುರಿ ಕಂಪನಿಗೆ ಇದೆ. ಹೂಡಿಕೆದಾರರ ಬ್ಯಾಂಕ್ ಖಾತೆಗಳಿಗೆ ಜೋಡಿಸಿರುವ ಯುಪಿಐ ಐಡಿ ಮೂಲಕ ತ್ವರಿತವಾಗಿ ಅರ್ಜಿ ಸಲ್ಲಿಸಲು ಪೇಟಿಎಂ ಮನಿ ಅವಕಾಶ ಕಲ್ಪಿಸಿದೆ.ಯಾವ […]

Back To Top