ಜನ ಮರುಳೋ, ಜಾಹೀರಾತು ಮರುಳೋ!-
ಬಹುತೇಕ ಜಾಹೀರಾತು ಮಕ್ಕಳನ್ನು ಗುರಿಯಾಗಿಸಿವೆ. ಮಕ್ಕಳ ಮೇಲೆ ಪ್ರಭಾವ ಬೀರುವುದು, ಮನವೋಲಿಕೆ ಸುಲಭ. ಅವರನ್ನು ಗಿಡವಾಗಿರುವಾಗಲೇ ಬಗ್ಗಿಸಿದಲ್ಲಿ ಅಂದರೆ, ಎಳವೆಯಲ್ಲೇ ಉತ್ಪನ್ನಗಳ ಹುಲಾಮರಾಗಿಸಿದಲ್ಲಿ, ಅವರ ಜೀವಮಾನಡೀ ದಾಸರಾಗಿರುತ್ತಾರೆ. ತೊಟ್ಟಿಲಿನಿಂದ ಶವದಪೆಟ್ಟಿಗೆಯವರೆಗೆ ಎನ್ನುವ ಪದಪುಂಜ ಕಠಿಣ ಎನ್ನಿಸಬದುಹು. ಆದರೆ ಅದು ವಾಸ್ತವ. 15 ಮೇ 2018 ಸಂಚಿಕೆ-22 ಪುಟ-63
ಮಾಡೋಕೆ ಬೇರೆ ಕೆಲಸ ಇಲ್ಲ..
ನಮ್ಮದು ಯುವಜನರು ಹೆಚ್ಚು ಸಂಖ್ಯೆಯಲ್ಲರುವ ದೇಶ. ಆದರೆ, ಈ ಡೆಮಾಗ್ರಫಿಕ್ ಡಿವಿಡೆಂಡ್‌ನ ಪ್ರಯೋಜನ ದೇಶಕ್ಕೆ ಇಲ್ಲವೇ ಯುವಜನರಿಗೆ ಸಿಗುತ್ತಿದೆಯೇ ಎಂಬ ಪ್ರಶ್ನೇಗೆ ಉತ್ತರ ಆಶಾದಾಯಕವಾಗಿಲ್ಲ. ಆಗಸ್ಟ್1. 2017 ಸಂಚಿಕೆ-4 ಪುಟ-62
ನಿಯಾಮ್‌ಗಿರಿಯ ಬಂಗಾರದ ಮನುಷ್ಯ-
ವಿoಧ್ಯ ಪರ್ವತಾವಳಿಯ ಅಕ್ಕ ಒಕ್ಕ ಹಾಗೂ ಕೈಮೂರ್, ರಾಮಗಡ ಹಾಗೂ ಗರ್ಜತ್ ಸೇರಿದಂತೆ ಹಲವು ಬೆಟ್ಟಗಳ ಸಾಲು ಮತ್ತು ದಂಡಕಾರಣ್ಯ ಮತ್ತಿತರ ಕಾಡುಗಳ ಸುತ್ತಮುತ್ತ ಹರಡಿಕೊಂಡಿರುವಾ ಮಧ್ಯ ಭಾರತದ ಜಾರ್ಖಂಡ, ಒಡಿಸಾ,ಛತ್ತೀಸ್‌ಗಡ ಮತ್ತು ಅಪಾರ ಜೈವಿಕ ಸಂಪನ್ಮೂಲಗಳ ಆಗರದ. -ಸಂಚಿಕೆ-2 ಪುಟ-66 01 July 2017