ಬೊಮ್ಮನಾಯಕನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಲಾಭ
ಚನ್ನಪಟ್ಟಣ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೯-೨೦ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ. ಎಂ. ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಮೂಲ್ ನಿರ್ದೇಶಕ ಎಚ್. ಸಿ. ಜಯಮುತ್ತು, ಉತ್ಪಾದಕರಿಗೆ ಒಕ್ಕೂಟದ ವತಿಯಿಂದ ನೀಡುವ ಸವಲತ್ತುಗಳ ಬಗ್ಗೆ ತಿಳಿಸಿದರು. ಗುಣಮಟ್ಟದ ಹಾಲು ಪೂರೈಸಿ ಸಂಘವನ್ನು ಏಳಿಗೆಗೆ ಕೊಂಡೊಯ್ಯಬೇಕೆಂದು ಮನವಿ ಮಾಡಿದರು. ೨೦೧೯-೨೦ ನೇ ಸಾಲಿನಲ್ಲಿ ಸಂಘ ೧೧,೮೧,೨೩೩ ರೂ. ನಿವ್ವಳ ಲಾಭ ಗಳಿಸಿರುವುದಕ್ಕೆ […]
ಮುದಗೆರೆಯಲ್ಲಿ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆ
ಚನ್ನಪಟ್ಟಣ ತಾಲೂಕಿನ ಮುದಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೯-೨೦ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೆ.೨೭ರಂದು ನಡೆಯಿತು. ಮುಖ್ಯ ಅತಿಥಿ ಬಮೂಲ್ ನಿರ್ದೇಶಕ ಎಚ್. ಸಿ. ಜಯಮುತ್ತು ಉತ್ಪಾದಕರಿಗೆ ಒಕ್ಕೂಟದ ವತಿಯಿಂದ ನೀಡುವ ಸವಲತ್ತುಗಳ ಮಾಹಿತಿ ನೀಡಿದರು.ಗುಣಮಟ್ಟದ ಹಾಲು ಪೂರೈಸಿ ಸಂಘವನ್ನು ಏಳಿಗೆಗೆ ಕೊಂಡೊಯ್ಯಬೇಕೆಂದು ಮನವಿ ಮಾಡಿದರು. ಸಂಘ ೧೩,೫೮.೯೯೦ ರೂ. ನಿವ್ವಳ ಲಾಭ ಗಳಿಸಿರುವುದಕ್ಕೆ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಎಂ.ಅರ್ಕೇಶ್, ಉಪ ವ್ಯವಸ್ಥಾಪಕ ಕೆಂಪರಾಜು, ಕೃಷಿ ಅಧಿಕಾರಿ […]
ಷಫಿ ಅಹಮದ್‌ಗೆ ಮೈಸೂರು ವಿ.ವಿ.ಯಿಂದ ಪಿಎಚ್.ಡಿ.,
ದೇವನಹಳ್ಳಿ: ಬಡತನದಲ್ಲಿ ಹುಟ್ಟಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿ ಡಾಕ್ಟರೇಟ್ ಪಡೆದಿರುವ ಷಫಿ ಅಹಮದ್, ದೇವನಹಳ್ಳಿಯ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ ಎಂದು ನಿವೃತ್ತ ಶಿಕ್ಷಕ ಶ್ರೀರಾಮಯ್ಯ ಹೇಳಿದರು. ಪಟ್ಟಣದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಷಫಿ ಅಹಮದ್ ಪ್ರಾಥಮಿಕ ಹಂತದ ಶಿಕ್ಷಣದ ವೇಳೆ ನನ್ನ ಶಿಷ್ಯನಾಗಿದ್ದ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಗುರುವನ್ನು ಮೀರಿಸಿದ ಶಿಷ್ಯನ ಸಾಧನೆ ನೋಡಿ ಹೃದಯ ತುಂಬಿ ಬಂದಿದೆ. ಷಫಿ ಅಹಮದ್ ಅವರ “ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು: ಒಂದು ವಿವರಣಾತ್ಮಕ […]
ಕಾಡಿಗೆ ಸರ್ಕಾರದ ಹಚ್ಚಿದ ಕಿಚ್ಚು.
ಕರುಡ ಅರಣ್ಯ ನೀತಿ: ವ್ಯವಹಾರದ್ದೇ ಮೇಲುಗೈ, ಸಂರಕ್ಷಣೆಯ ನಿರ್ಲಕ್ಷö್ಯ ಯಾವ ದೃಷ್ಟಿಯಿಂದ ನೋಡಿದರೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ(ಎAಇಫ್‌ಸಿಸಿ)ದ ಉದ್ದೇಶಿತ ಅರಣ್ಯ ನೀತಿ ಕರಡು ಪರಿಸರ ಪೂರಕವಾಗಿ ಕಾಣುತ್ತಿಲ್ಲ. ಸರ್ಕಾರದ ದಾಖಲೆಗಳು ಅದರ ಉದ್ದೇಶ, ಆದ್ಯತೆಗಳು ಹಾಗೂ ರ‍್ಯತಂತ್ರದ ಮಾರ್ಗಸೂಚಿ ಇದ್ದಂತೆ,ಒAದು ವೇಳೆ ಹಳೆಯ ಕರ‍್ಯತಂತ್ರ ವಿಫಲಗೊಂಡಿದ್ದರೆ ಇಲ್ಲವೇ ಪರಿಸ್ಥಿತಿ ಬದಲಾಗಿದ್ದರೆ, ಅವುಗಳನ್ನು ಪುಬರ್‌ಪರಿಶೀಲನೆ ಮಾಡಬೇಕಾಗುತ್ತದೆ. – 01ಮೇ 2018 ಸಂಚಿಕೆ-21 ಪುಟ-48