Ola Scooters to help NZ
Ola’s electric scooters will help support the New Zealand government’s goal of on-roading 64,000 new electric vehicles by the end of 2021, while also helping the public sector become carbon neutral by 2025. The soon to be launched electric scooter is part of Ola’s electric mobility business that has been set up to design and […]
ರಿಲಯನ್ಸ್ನಿಂದ 5ಜಿ ಸೇವೆ
2021ರ ದ್ವಿತೀಯಾರ್ಧದಲ್ಲಿ 5ಜಿ ದೂರಸಂಪರ್ಕ ಸೇವೆಗಳನ್ನು ಆರಂಭಿಸುವ ಸೂಚನೆಯನ್ನು ಮುಕೇಶ್ ಅಂಬಾನಿ ನೀಡಿದ್ದಾರೆ. ವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವ 5ಜಿ ಸೇವೆ ಆರಂಭಿಸಲು ನೀತಿ ನಿರೂಪಣೆ ಹಂತದಲ್ಲಿ ಕೆಲವು ಕ್ರಮ ಕೈಗೊಳ್ಳಬೇಕಿದೆ. ದೇಶ ಅತ್ಯುತ್ತಮ ಡಿಜಿಟಲ್ ಸಂಪರ್ಕ ಹೊಂದಿದ್ದು, ಈ ಸ್ಥಾನವನ್ನು ಉಳಿಸಿ ಕೊಳ್ಳಬೇಕೆಂದಿದ್ದರೆ 5ಜಿ ಸೇವೆಗಳನ್ನು ತ್ವರಿತವಾಗಿ ಆರಂಭಿಸಬೇಕು. ಎಲ್ಲರ ಕೈಗೆಟಕುವ ದರದಲ್ಲಿ ಹಾಗೂ ಎಲ್ಲ ಕಡೆ ಸಿಗುವಂತಾಗಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. 2021ರ ದ್ವಿತೀಯಾರ್ಧದಲ್ಲಿ ೫ ಜಿ ಸಂಪರ್ಕ ಸಾಧ್ಯವಾಗಲಿದೆ. ಜಿಯೊ 5ಜಿ ಸೇವೆಗಳು […]
ಎವರೆಸ್ಟ್ ಎತ್ತರ 8,848.86 ಮೀಟರ್
ಜಗತ್ತಿನ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ನ ಎತ್ತರ 8,848.86 ಮೀಟರ್ ಎಂದು ನೇಪಾಳ ಹಾಗೂ ಚೀನಾ ಘೋಷಿಸಿವೆ.1954ರಲ್ಲಿ ಭಾರತ ಘೋಷಿಸಿದ ಅಳತೆಯಾದ 8,848 ಮೀಟರ್‌ಗಿಂತ ಇದು 86 ಸೆಂಮೀ(2.8 ಅಡಿ) ಹೆಚ್ಚು. 2014ರಲ್ಲಿ ಸಂಭವಿಸಿದ ಭೂಕಂಪ ಮತ್ತಿತರ ಕಾರಣಗಳಿಂದ ಪರ್ವತದ ಎತ್ತರದಲ್ಲಿ ಬದಲಾವಣೆ ಆಗಿರಬಹುದಾದ ಹಿನ್ನೆಲೆಯಲ್ಲಿ ನಿಖರ ಎತ್ತರವನ್ನು ಅಳೆಯಲು ನೇಪಾಳ ಸರ್ಕಾರ ನಿರ್ಧರಿಸಿತ್ತು. 1975 ಹಾಗೂ 2005ರಲ್ಲಿ ಚೀನಾ ನಡೆಸಿದ ಆರು ಸುತ್ತಿನ ಸಮೀಕ್ಷೆ ಹಾಗೂ ವೈಜ್ಞಾನಿಕ ಸಂಶೋಧನೆಯಲ್ಲಿ ಎವರೆಸ್ಟ್ನ ಎತ್ತರ ಕ್ರಮವಾಗಿ 8,848.13 […]
ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ
ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಮೆಕ್ಕೆ ಜೋಳ, ತೊಗರಿ, ಶೇಂಗಾ, ಉದ್ದು ಮತ್ತು ಹೆಸರು ಖರೀದಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.ಕೇಂದ್ರ ಸರ್ಕಾರ 2020–21ನೇ ಸಾಲಿಗೆ 1.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಅನುಮತಿ ನೀಡಿದ್ದು, ರಾಜ್ಯವು ಹೆಚ್ಚುವರಿ 1 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ನಿರ್ಧರಿಸಿದೆ. ಭತ್ತ ಖರೀದಿಗೆ ಈಗಾಗಲೇ ನೋಂದಣಿ ಆರಂಭವಾಗಿದ್ದು, ಜನವರಿ […]
ಬಡ್ಡಿ ಮನ್ನಾದಿಂದ ಕೇಂದ್ರಕ್ಕೆ ನಷ್ಟ
ಸಾಲಗಳ ಕಂತು ಮರುಪಾವತಿ ಅವಧಿ ಮುಂದೂಡಿಕೆ ವೇಳೆಯ ಬಡ್ಡಿಯನ್ನು ಮನ್ನಾ ಮಾಡಿದರೆ, ಮೊತ್ತ 6 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಲಿದೆ. ಈ ಹೊರೆಯನ್ನು ಬ್ಯಾಂಕ್‌ಗಳ ಮೇಲೆ ಹೊರಿಸಿದರೆ, ಅವು ನಿವ್ವಳ ಮೌಲ್ಯದ ದೊಡ್ಡ ಭಾಗವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಬಡ್ಡಿ ಮನ್ನಾದಿಂದ ಹೆಚ್ಚಿನ ಬ್ಯಾಂಕ್‌ಗಳ ಅಡಿಪಾಯ ಅಲುಗಾಡಲಿದೆ. ಇದರಿಂದಾಗಿ ಸಾಲದ ಕಂತುಗಳ ಮರುಪಾವತಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತೇ ವಿನಹ ಬಡ್ಡಿ ಮನ್ನಾದ ಯೋಚನೆ ಮಾಡಿರಲಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ […]
ಯಾವುದೇ ಭೂಮಿಯನ್ನು ಹೆದ್ದಾರಿ ಎಂದು ಘೋಷಿಸಬಹುದು:ಕೋರ್ಟ್
ಪ್ರದೇಶವೊಂದರ ಜನರ ಏಳಿಗೆಗೆ ಯಾವುದೇ ಭೂಮಿಯನ್ನು ಹೆದ್ದಾರಿಯೆಂದು ಅಥವಾ ಹೊಸ ಹೆದ್ದಾರಿ ನಿರ್ಮಾಣ ಮಾಡುವ ಭೂಮಿಯೆಂದು ಅಧಿಸೂಚನೆ ಹೊರಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಭಾರತ್‌ಮಾಲಾ ಯೋಜನೆಯಡಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಚೆನ್ನೈ–ಕೃಷ್ಣಗಿರಿ–ಸೇಲಂ ನಡುವೆ ನಿರ್ಮಾಣವಾಗಲಿರುವ ಎಂಟು ಪಥಗಳ ಎಕ್ಸ್ಪ್ರೆಸ್‌ವೇಗೆ ಪೀಠ ಹಸಿರು ನಿಶಾನೆ ನೀಡಿದೆ.ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಬಹುದು ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್, ಬಿ.ಆರ್.ಗವಾಯಿ ಹಾಗೂ ಕೃಷ್ಣ […]
Truecaller spots 145 bn calls: India still in top 10 most-spammed Nation
India has dropped down to 9th position in terms of the number of spam calls received by users globally, while Brazil continues to stay on top. Spam calls received by users in India have decreased by 34 per cent, according to a report by Truecaller, one of the world’s largest caller-identification and spam blocking services […]
Passenger vehicle sales get Diwali boost in Nov
Retail sale of passenger vehicles grew 4.2% from the year-earlier in November to 291,001 units, primarily due to festive demand during the key events of Diwali and Dhanteras. Sales also rebounded from October’s 249,860 units and 157,972 units sold in September, showed data issued by the Federation of Automobile Dealers Associations (Fada) on Tuesday. The […]
Social commerce to touch $20 bn by 2025
Social commerce in India is expected rise ten fold to touch $16-20 billion in gross merchandise value (GMV) over the next five years from the existing $1.5-2 billion, according to a joint report by Bain and Co. and Sequoia India. Social commerce, wherein consumers use a host of social media platforms and reselling apps to […]

