ಗರಿಷ್ಠ ಮಟ್ಟಕ್ಕೆ ಸಗಟು ಹಣದುಬ್ಬರ
ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರ ಗರಿಷ್ಠ ಶೇ.1.48ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಸಗಟು ದರ ಸೂಚ್ಯಂಕ(ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಶೇ.1.32 ಇತ್ತು. ಅಕ್ಟೋಬರ್ 2019ರಲ್ಲಿ ಶೂನ್ಯ, ಫೆಬ್ರವರಿ 2020ರಲ್ಲಿ ಶೇ.2.26ರಷ್ಟಿತ್ತು. ಆನಂತರ ಗರಿಷ್ಠ ಮಟ್ಟ ಅಕ್ಟೋಬರ್ 2020ರಲ್ಲಿ ದಾಖಲಾಗಿದೆ. ಆಹಾರ ಉತ್ಪನ್ನಗಳ ಬೆಲೆ ತುಸು ಇಳಿಕೆ ಆಗಿದ್ದರೂ, ತಯಾರಿಸಿದ ಆಹಾರ ಉತ್ಪನ್ನಗಳ ಬೆಲೆ ಏರಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ಶೇ.8.17 ಇದ್ದ ಆಹಾರ ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇ.6.37ರಷ್ಟಿದೆ. ತರಕಾರಿ ಮತ್ತು ಆಲೂಗಡ್ಡೆ ಬೆಲೆ ಏರಿಕೆ ಕ್ರಮವಾಗಿ ಶೇ.25.23 ಮತ್ತು ಶೇ.107.70. ಗ್ರಾಹಕ […]
ಕ್ಯೂಆರ್‌ಎಸ್‌ಎಎಂ ಯಶಸ್ವಿ ಉಡಾವಣೆ
ಒಡಿಶಾದ ಕರಾವಳಿಯಲ್ಲಿರುವ ಚಂಡೀಪುರ ಉಡಾವಣಾ ಕೇಂದ್ರದಿAದ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಕ್ಷಿಪಣಿ ವ್ಯವಸ್ಥೆ(ಕ್ಯೂಆರ್‌ಎಸ್‌ಎಎಂ)ಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕಳೆದ ಐದು ದಿನಗಳಲ್ಲಿ ಕ್ಷಿಪಣಿಯ ಎರಡನೇ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಇದಾಗಿದ್ದು, ಆಕಾಶದಲ್ಲಿದ್ದ ಗುರಿಯನ್ನು ಧ್ವಂಸಗೊಳಿಸಿದೆ. 30 ಕಿಮೀ ವ್ಯಾಪ್ತಿಯಲ್ಲಿರುವ ಯುದ್ಧ ವಿಮಾನ, ಡ್ರೋನ್ ಅಥವಾ ಯುಎವಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಕ್ಷಿಪಣಿಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದರು. Courtesyg: Google (photo)
ಡೀಸೆಲ್ ಮಾರಾಟ ಕುಸಿತ
ಅಕ್ಟೋಬರ್‌ನಲ್ಲಿ ಕೋವಿಡ್-19 ಪೂರ್ವ ಸ್ಥಿತಿ ತಲುಪಿದ್ದ ಡೀಸೆಲ್ ಮಾರಾಟ ಪ್ರಮಾಣವು ನವೆಂಬರ್ 1-15ರ ಅವಧಿಯಲ್ಲಿ ಶೇ.5ರಷ್ಟು ಇಳಿಕೆ ಕಂಡಿದೆ. ನ. 1-15ರವರೆಗೆ 28.6ಲಕ್ಷ ಟನ್ ಡೀಸೆಲ್ ಮಾರಾಟವಾಗಿದೆ. 2019ರಲ್ಲಿ 30.1 ಲಕ್ಷ ಟನ್ ಡೀಸೆಲ್ ಮಾರಾಟವಾಗಿತ್ತು. ಆದರೆ, ಅ.೧-೧೫ರವರೆಗೆ ಮಾರಾಟವಾಗಿದ್ದ 26.5 ಲಕ್ಷ ಟನ್‌ಗೆ ಹೋಲಿಸಿದರೆ, ನವೆಂಬರ್‌ನಲ್ಲಿ ಮಾರಾಟ ಶೇ.7ರಷ್ಟು ಹೆಚ್ಚಿದೆ. ಪೆಟ್ರೋಲ್ ಮಾರಾಟ 10.2 ಲಕ್ಷ ಟನ್‌ಗಳಿಂದ 10.30 ಲಕ್ಷ ಟನ್‌ಗೆ ಏರಿಕೆ ಹಾಗೂ ಎಲ್‌ಪಿಜಿ ಮಾರಾಟ ಶೇ.2ರಷ್ಟು ಇಳಿಕೆಯಾಗಿದೆ. Courtesyg: Google (photo)
IRB Infra’s prospects improve
Infrastructure developers continue to see improving prospects led by rising toll collections, pick-up in execution and good order flows. Indias largest road toll operator, IRB Infrastructure Developers performance for the quarter ending September (Q2), saw sharp increase in toll collections that touched pre-Covid level across portfolio by September end. However, while toll collection was strong, […]
PMS players face PoA worries
Those who sign in wealthy individuals to invest through the portfolio management service (PMS) route face problems in adding clients because the process has a physical component to it. Portfolio managers require clients to sign a document called the power of attorney (PoA). They need this document to manage funds in their clients investment account. […]
Small investors skip Bitcoin Rally
Bitcoinis now just a heartbeat away from its 2017 peak, but the current rally has been disproportionately powered by institutional investments betting on the cryptocurrency. The enthusiasm about the rally is, however, lacking among retail investors.A bitcoin is now worth ₹12.4 lakh, more than double its January value of ₹6 lakh, and nearly three times […]
Online platforms woo investors with digital content
A variety of online investment platforms have started advertising and churning out digital content to create awareness about products such as mutual funds and shares as scores of new retail investors have thronged the Indian stock markets during the lockdown. App-based investment firm for millennials Groww started a YouTube series, Groww Originals, where experts from […]
Govt seeks time in Voda case
The government on Tuesday sought more time from the Delhi high court to decide whether it will challenge the international arbitration court’s ruling in favour of Vodafone Plc in the retrospective tax case. The matter has been adjourned to 8 December. In September,Vodafone had won the long-pending arbitration case against India’s income tax department that […]
ಪಟಾಕಿ ನಿಷೇಧ: ಆದೇಶಕ್ಕೆ ಹೈಕೋರ್ಟ್ ಅತೃಪ್ತಿ
ಪಟಾಕಿ ನಿಷೇಧ ಕುರಿತ ರಾಜ್ಯ ಸರ್ಕಾರದ ಆದೇಶ ಪರಿಣಾಮಕಾರಿಯಾಗಿಲ್ಲ ಎಂದು ಹೇಳಿರುವ ಹೈಕೋರ್ಟ್, ನ.೧೩ರಂದು ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಪಟಾಕಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ವಿಷ್ಣು ಭರತ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮು.ನ್ಯಾ. ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ಹಸಿರು ಪಟಾಕಿಗಳನ್ನು ಮಾತ್ರ ಬಳಸಬಹುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಹಸಿರು ಪಟಾಕಿಯ ಅರ್ಥವನ್ನೇ ಸರಿಯಾಗಿ ವಿವರಿಸಿಲ್ಲ. ಹಸಿರು ಪಟಾಕಿ ಬಗ್ಗೆ ವ್ಯಾಖ್ಯಾನಿಸಲು ರಾಜ್ಯ […]