ಚೇತರಿಕೆಗೆ 2.65 ಲಕ್ಷ ಕೋಟಿ ರೂ. ಪ್ಯಾಕೇಜ್
ಕೊರೋನಾ ನಂತರ ಎಲ್ಲ ರಂಗಗಳಲ್ಲಿ ಆರ್ಥಿಕ ಚಟುವಟಿಕೆ ಉತ್ತೇಜಿಸಲು ಪ್ಯಾಕೇಜ್ ನೀಡುತ್ತಿರುವ ಕೇಂದ್ರ ಸರ್ಕಾರ, ಆ ಉಪಕ್ರಮದ ಮುಂದುವರಿದ ಭಾಗವಾಗಿ 2.65 ಲಕ್ಷ ಕೋಟಿ ರೂ. ಮೊತ್ತದ ಇನ್ನೊಂದು ಪ್ಯಾಕೇಜ್ ಪ್ರಕಟಿಸಿದೆ. ರಸಗೊಬ್ಬರಕ್ಕೆ ಸಬ್ಸಿಡಿ ನೀಡಲು 65 ಸಾವಿರ ಕೋಟಿ ರೂ., ಪ್ರಧಾನ ಮಂತ್ರಿ ವಸತಿ ಯೋಜನೆಗೆ 18 ಸಾವಿರ ಕೋಟಿ ರೂ., ಗರೀಬ್ ಕಲ್ಯಾಣ್ ಯೋಜನೆಗೆ 10 ಸಾವಿರ ಕೋಟಿ ರೂ. ಪ್ಯಾಕೇಜ್‌ನಲ್ಲಿ ಸೇರಿವೆ. ದೇಶದ ಅರ್ಥ ವ್ಯವಸ್ಥೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂಜರಿಕೆಯ […]
ಅಮೆರಿಕದ ಕೋವಿಡ್ ಮಂಡಳಿಗೆ ಭಾರತೀಯ ವೈದ್ಯೆ
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಕೋವಿಡ್–19 ಸಲಹಾ ಮಂಡಳಿಗೆ ತಮಿಳುನಾಡಿನ ಡಾ.ಸೆಲೀನ್ ಗೌಂಡರ್ ಆಯ್ಕೆಯಾಗಿದ್ದಾರೆ. ಡಾ.ಸೆಲೀನ್, ನ್ಯೂಯಾರ್ಕಿನ ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವೈದ್ಯಕೀಯ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದಲ್ಲಿ ಕ್ಲಿನಿಕಲ್ ಸಹಾಯಕ ಪ್ರೊಫೆಸರ್. ಅವರ ತಂದೆ ರಾಜ್ ನಟರಾಜನ್ ಗೌಂಡರ್ ತಮಿಳುನಾಡಿನ ಈರೋಡ್ ಸಮೀಪದ ಪೆರುಮಾಪಾಳಯಂ ಎನ್ನುವ ಹಳ್ಳಿಯವರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾಜ್ ಗೌಂಡರ್ 1968ರಲ್ಲಿ ಅಮೆರಿಕಕ್ಕೆ ತೆರಳಿದರು. ಪೆರುಮಾಪಾಳ್ಯಂನ ಜನರ ಸಹಾಯಕ್ಕಾಗಿ ರಾಜ್ ಗೌಂಡರ್ […]
ಕೈಗಾರಿಕೆ ನೋಂದಣಿ ಶುಲ್ಕ ಇಳಿಕೆ
ಹೆಚ್ಚುವರಿ ಸಂಪನ್ಮೂಲ ಸಂಗ್ರಹ ಹೆಚ್ಚಿಸಲು ಕೈಗಾರಿಕಾ ಭೂಮಿಯ ನೋಂದಣಿ ಶುಲ್ಕ ಮತ್ತು 20 ಲಕ್ಷ ರೂ.ಗೂ ಕಡಿಮೆ ಮೌಲ್ಯದ ಫ್ಲ್ಯಾಟ್‌ಗಳ ನೋಂದಣಿ ಶುಲ್ಕವನ್ನು ಶೇ.೨ ರಷ್ಟು ಇಳಿಕೆ ಮಾಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿ, ಕೈಗಾರಿಕಾ ಉದ್ದೇಶದ ಭೂಮಿ ನೋಂದಣಿ ಶುಲ್ಕವನ್ನು ಶೇ.5 ರಿಂದ ಶೇ.೩ಕ್ಕೆ, 20 ಲಕ್ಷ ರೂ.ಗಿಂತ ಕಡಿಮೆ ಮೌಲ್ಯದ ಫ್ಲ್ಯಾಟ್‌ಗಳ ನೋಂದಣಿ ಶುಲ್ಕವನ್ನೂ ಶೇ.3 ಕ್ಕೆ ಇಳಿಸಲಾಗುತ್ತದೆ. ಇದರಿಂದ ನೋಂದಣಿ ಹೆಚ್ಚಾಗುತ್ತದೆ. ಇದರಿಂದ ಉದ್ಯಮಿಗಳ […]
ಬ್ರಹ್ಮೋಸ್ ಕ್ಷಿಪಣಿ ರಫ್ತು
ಅತ್ಯಾಧುನಿಕ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ರಫ್ತು ಮಾಡಲು ಭಾರತ ಮತ್ತು ರಷ್ಯಾ ಯೋಜನೆ ತಯಾರಿಸುತ್ತಿವೆ ಎಂದು ರಷ್ಯಾ ಡೆಪ್ಯುಟಿ ಚೀಫ್ ಆಫ್ ಮಿಷನ್ ರೋಮನ್ ಬಬುಶ್ಕಿನ್ ತಿಳಿಸಿದರು. ಭಾರತ ಹಾಗೂ ರಷ್ಯಾ ಒಟ್ಟಾಗಿ ಈ ಕ್ಷಿಪಣಿ ತಯಾರಿಸುತ್ತಿದ್ದು, ಜಲಾಂತರ್ಗಾಮಿ ನೌಕೆ, ಯುದ್ಧ ನೌಕೆ, ಯುದ್ಧ ವಿಮಾನ ಹಾಗೂ ನೆಲದಿಂದಲೂ ಈ ಕ್ಷಿಪಣಿಯನ್ನು ಉಡಾವಣೆ ಮಾಡಬಹುದು. ಕ್ಷಿಪಣಿ ರಫ್ತು ಕುರಿತು ಫಿಲಿಪ್ಪೀನ್ಸ್ ಜೊತೆ ಮಾತುಕತೆ ನಡೆಸಿದೆ. ಕ್ಷಿಪಣಿಯ ಸಾಮರ್ಥ್ಯವನ್ನು 290 ಕಿಮೀನಿಂದ 400 […]
Govts wage subsidy via EPFO to spur Job creation
Union finance minister Nirmala Sitharaman on Thursday announced a wage subsidy via the Employees’ Provident Fund Organisation (EPFO) to spur job creation in the formal sector, albeit at the lower rung of the salary threshold. The central government will provide EPF subsidy under the Atmanirbhar Bharat Rozgar Yojana for new eligible employees who have joined […]
Serum will have 200mn doses of AstraZeneca Vaccine by Jan
Pune-based Serum Institute of India (SI) will have about 200 million doses of the AstraZeneca-University of Oxford vaccine (Covishield) ready by January, according to sources. And, if it receives the requisite approvals from the Drugs Controller General of India (DCGI), it can start supplying for the local vaccination drive. In fact, SII will ramp up […]
Remove Curbs on Chinese funding up to 15%: Govt Panel
An eight-member group of ministers (GoM) on employment generation has re commended that the government could consider removing restrictions on Chinese investment up to 15% for reviving the gig economy, while maintaining a balance with geopolitical objectives. Further, for the same purpose, it has suggested that international investors with 50% less than ultimate Chinese beneficial […]
PUBG to Set Up India Unit, Launch Games Local Version
South Korean gaming company PUBG Corporation will set up a subsidiary in the country and launch a new India-specific version of the popular battle royale game. The company, along with parent firm Krafton, will also invest $100 million to revive business in the country, the largest market for PUBG in terms of number of users, […]
Nanotech to Halve Urea Usage and Raise Productivity
New Delhi: The government has approved the use of nanotechnology for plant nutrients, a decision which is expected to halve the use of urea and increase productivity by 15% The Nano nitrogen is a patent product of IFFCO. It is in liquid form and 500 ml of nano nitrogen is equivalent to a 50 kg […]