Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

Centre may extend free foodgrain, pulse distribution by 3-4 months

The Centre is actively considering extending the scheme for free distribution of food grains and pulses under the Pradhan Mantri Garib Kalyan Ann Yojana (PMGKAY) for another 3-4 months, according to sources. This might provide relief to millions of poor families affected by the pandemic, especially as another surge is being witnessed in Covid-19 cases. […]

Bombay HC denies stay on merger of LVB, DBS Bank

The decks have been cleared for the merger of troubled lakshmi Vilas Bank  with DBS Bank India (DBIL) after the Bombay High Court  refused to grant an interim relief (stay) to the shareholders’ petitions challenging the scheme of amalgamation by the Central government and the Reserve Bank of India (RBI). The merger will be effective […]

ಸೇವಾದಳಕ್ಕೆ ಜೀವನ ಮೀಸಲಿಟ್ಟ ಸೇವಾರ್ಥಿ

  ನಂಜುಂಡಯ್ಯ ಸುಬ್ಬರಾವ್. -ಸಂತೋಷ ಕೌಲಗಿ ಜನಪದ ಸೇವಾ ಟ್ರಸ್ಟ್ ಮೇಲುಕೋಟೆ-571431 ಖಾದಿ ಚಡ್ಡಿ, ಮೇಲೊಂದು ಖಾದಿ ಅಂಗಿ, ಬಗಲಲ್ಲಿ ಖಾದಿ ಚೀಲ, ಒಂದು ಸಾಧಾರಣ ಚಪ್ಪಲಿ.ಈ ದಿರಿಸಿನಲ್ಲೇ 75 ವರ್ಷ ಕಾಲ ದೇಶವನ್ನು ಸುತ್ತಿರುವ ಸೇಲಂ ನಂಜುಂಡಯ್ಯ ಸುಬ್ಬರಾವ್, 91ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.20 ವರ್ಷ ವಯಸ್ಸಿನಲ್ಲಿ ಮನೆಯಿಂದ ಹೊರ ನಡೆದ ಇವರು ಮತ್ತೆ ಮನೆಗೆ ಮರಳಿದ್ದು 90 ನೇ ವಯಸ್ಸಿನಲ್ಲಿ. ಸುಬ್ಬರಾಯರ ಹೆಸರಿನಲ್ಲಿ ಸೇಲಂ ಎನ್ನುವ ಹೆಸರು ಇದ್ದರೂ, ಅವರು ಅಚ್ಚ ಕನ್ನಡಿಗರು. 1942ರ ಸೆಪ್ಟೆಂಬರ್ […]

ನಿವಾರ್ ಚಂಡಮಾರುತ: ರಾಜ್ಯದಲ್ಲಿ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಚಳಿ ಜೊತೆಗೆ ಜಿಟಿ ಜಿಟಿ  ಮಳೆ ಸುರಿಯುತ್ತಿದೆ. ನಿವಾರ್ ಚಂಡಮಾರುತದ ಪರಿಣಾಮವಾದ  ಈ ಹವಾಮಾನ ವ್ಯತ್ಯಯವು ರಾಜ್ಯದ ಹಲವೆಡೆ ಕಂಡುಬAದಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ/ ಗ್ರಾಮಾಂತರ, ತುಮಕೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಮಳೆಯಾಗುತ್ತಿದೆ. ಈ ಜಿಲ್ಲೆಗಳಲ್ಲಿ ನಿನ್ನೆಯೇ ಯೆಲ್ಲೊ ಅಲರ್ಟ್ ಘೋಷಿಸಲಾಗಿತ್ತು. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನಾಲ್ಕು ದಿನ ಅಲ್ಲಲ್ಲಿ ಹಾಗೂ ಉತ್ತರ ಒಳನಾಡಿನಲ್ಲಿ ಮೂರು ದಿನ ಮತ್ತು ಕರಾವಳಿಯಲ್ಲಿ ನ.26 ಮತ್ತು 27ರಂದು ಅಲ್ಲಲ್ಲಿ ಮಳೆಯಾಗಲಿದೆ. […]

ರೈತರ ದೆಹಲಿ ಚಲೋಗೆ ತಡೆ

ಪಂಜಾಬಿನ ರೈತರ ದೆಹಲಿ ಚಲೋ ಪ್ರತಿಭಟನೆ ಮೆರವಣಿಗೆಯನ್ನು ನಿರ್ಬಂಧಿಸಲು ಮುಂದಾಗಿರುವ ಹರಿಯಾಣ ಸರ್ಕಾರ, ಪಂಜಾಬ್-ಹರಿಯಾಣ ಗಡಿಯಲ್ಲಿನ ಹೆದ್ದಾರಿಗಳನ್ನು ಬಂದ್ ಮಾಡಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ದಿಲ್ಲಿ ಚಲೋ ಹಮ್ಮಿಕೊಂಡಿದ್ದಾರೆ. ಪಂಜಾಬ್‌ನ ವಿವಿಧ ಭಾಗಗಳಿಂದ ಹೊರಟು ಗುರುವಾರ ದೆಹಲಿಯನ್ನು ತಲುಪಿ, ಗುರುವಾರ ಮತ್ತು ಶುಕ್ರವಾರ ಧರಣಿ ನಡೆಸಲು ನಿರ್ಧರಿಸಲಾಗಿತ್ತು. ಅಖಿಲ ಭಾರತ ರೈತ ಸಂಘರ್ಷ ಸಹಕಾರ ಸಮಿತಿ, ರಾಷ್ಟ್ರೀಯ ಕಿಸಾನ್ ಮಹಾಸಂಘ, ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಗಳು  ಪ್ರತಿಭಟನಾ ಮೆರವಣಿಗೆಯನ್ನು […]

ನರೇಗಾ: 1,200 ಕೋಟಿ ರೂ. ಹೆಚ್ಚುವರಿ ಅನುದಾನ

ರಾಜ್ಯದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮ-ನರೇಗಾ)ಯಡಿ ಇನ್ನಷ್ಟು ಕಾಮಗಾರಿ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ರಾಜ್ಯಕ್ಕೆ 1.200 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲು ಸಮ್ಮತಿ ಸೂಚಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಕೇಂದ್ರ ಹಾಲಿ ವರ್ಷ 2 ಕೋಟಿ ಹೆಚ್ಚುವರಿ ಮಾನವ ದಿನಗಳನ್ನು ಸೃಷ್ಟಿಸಲು ಅವಕಾಶ ನೀಡಿದೆ. 2020-21ನೇ ಸಾಲಿಗೆ ಮನರೇಗಾ ಯೋಜನೆಯಡಿ 13 ಕೋಟಿ ಮಾನವ ದಿನಗಳ ಗುರಿ ನಿಗದಿಪಡಿಸಿದೆ. ಪ್ರವಾಹ […]

ಎಲ್‌ವಿಬಿ-ಡಿಬಿಎಸ್ ವಿಲೀನ

ಡಿಬಿಎಸ್ ಬ್ಯಾಂಕ್ ಜೊತೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಶುಕ್ರವಾರ ವಿಲೀನ ಆಗಲಿದ್ದು, ಎಲ್‌ವಿಬಿ ಮೇಲೆ ವಿಧಿಸಿದ್ದ ನಿರ್ಬಂಧಗಳು ತೆರವಾಗಲಿವೆ. ಎಲ್‌ವಿಬಿ ಮತ್ತು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ನ ವಿಲೀನ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಶುಕ್ರವಾರದಿಂದ ಎಲ್‌ವಿಬಿಯ ಎಲ್ಲ ಶಾಖೆಗಳು ಡಿಬಿಎಸ್ ಬ್ಯಾಂಕ್ ಶಾಖೆಗಳಾಗಿ ಕೆಲಸ ನಿರ್ವಹಿಸಲಿವೆ ಎಂದು ಆರ್‌ಬಿಐ ತಿಳಿಸಿದೆ. ಶುಕ್ರವಾರದಿಂದ ಎಲ್‌ವಿಬಿ ಗ್ರಾಹಕರು ಡಿಬಿಎಸ್ ಬ್ಯಾಂಕ್‌ನಲ್ಲಿ ಖಾತೆಗಳನ್ನು ನಿರ್ವಹಿಸಬಹುದು. ಎಲ್‌ವಿಬಿ ಮೇಲಿನ ನಿರ್ಬಂಧಗಳು ಇರುವುದಿಲ್ಲ. ಎಲ್‌ವಿಬಿ ಗ್ರಾಹಕರಿಗೆ ಸಮಗ್ರ ಸೇವೆ ಒದಗಿಸಲು […]

Sebi chief Ajay Tyagi gets 6-month extension

Securities and Exchange Board of India (Sebi) chairman Ajay Tyagi was given a six-month extension on Friday, officials aware of the matter said. Indian Administrative Service (IAS) officer of Himachal Pradesh cadre, Tyagi’s three-year tenure was to end on Saturday. With his tenure now extended, Tyagi will be able to continue with his development agenda, […]

Ethiopia ignores global concern

THE WAR in Ethiopia continued to rage even as Prime Minister Abiy Ahmed rejected growing international consensus for a dialogue and a halt to deadly fighting in the Tigray region. According to Ahmed, this is interference by the international community. He believes that Ethiopia will handle the conflict on its own even as a 72-hour surrender […]

Back To Top