Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಎಂಆರ್‌ಪಿಎಲ್: 36.4 ರೂ.ಕೋಟಿ ಲಾಭ

ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಎರಡನೇ ತ್ರೈಮಾಸಿಕದಲ್ಲಿ ೩೬.೬೪ ರೂ.ಕೋಟಿ ಲಾಭ ಗಳಿಸಿದೆ. ೨೦೧೯-೨೦ರಲ್ಲಿ ಇದೇ ಅವಧಿಯಲ್ಲಿ 15,632 ರೂ.ಕೋಟಿ ನಿವ್ವಳ ಆದಾಯ ಗಳಿಸಿದ್ದರೂ, 874 ರೂ.ಕೋಟಿ ನಷ್ಟವಾಗಿತ್ತು.ಈ ಆರ್ಥಿಕ ವರ್ಷದ ಮೊದಲ ಹಾಗೂ ಎರಡನೇ ತ್ರೈಮಾಸಿದಲ್ಲಿ ಕೋವಿಡ್ ಪ ರಿಣಾಮದಿಂದ ೪೮೪ ರೂ.ಕೋಟಿ ನಷ್ಟ ಉಂಟಾಗಿತ್ತು.ದೆ. ಕಳೆದ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ೨೬,೪೬೨ ಕೋಟಿ ರೂ. ಹಾಗೂ ಈ ವರ್ಷ ೧೬,೦೯೫ ರೂ.ಕೋಟಿ ನಿವ್ವಳ ಆದಾಯ ಗಳಿಸಿದೆ. Courtesyg: […]

ಏರ್ ಇಂಡಿಯಾ ಖರೀದಿ: ಗಡುವು ವಿಸ್ತರಣೆ ಸಾಧ್ಯತೆ?

ಏರ್ ಇಂಡಿಯಾ ವಿಮಾನ ಸಂಸ್ಥೆಯ ಖರೀದಿಗೆ ಬಿಡ್ ಸಲ್ಲಿಸುವ ಗಡುವನ್ನು ಕೇಂದ್ರ ಸರ್ಕಾರ ಡಿಸೆಂಬರ್ 14 ರವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಒಂದು ಕಾಲದಲ್ಲಿ ವಾಯುಯಾನ ಕ್ಷೇತ್ರದ ದಿಗ್ಗಜನಾಗಿದ್ದ ಏರ್ ಇಂಡಿಯಾದ ಮಹಾರಾಜ, ತಪ್ಪು ನೀತಿಗಳಿಂದಾಗಿ ನಷ್ಟಕ್ಕೆ ಸಿಲುಕಿದ್ದು ಹಳೆಯ ಸಂಗತಿ. ಸರ್ಕಾರ ಏರ್ ಇಂಡಿಯಾವನ್ನು ಖರೀದಿಗಿಟ್ಟು ಸಾಕಷ್ಟು ಸಮಯ ಕಳೆದಿದ್ದರೂ, ಸೂಕ್ತ ಖರೀದಿದಾರರು ಲಭ್ಯವಾಗಿಲ್ಲ. ಅಲ್ಲದೆ, ಏರ್ ಇಂಡಿಯಾದ ಸಾಲ 60 ಸಾವಿರ ಕೋಟಿ ರೂ. ಇದೆ. ಖರೀದಿಸುವವರು ಈ ಹೊರೆಯನ್ನೂ ಹೊರಬೇಕಾಗುತ್ತದೆ. ಹೀಗಾಗಿ, ಸಾಲದ […]

ಎಲ್‌ಪಿಜಿ ಬುಕಿಂಗ್‌ಗೆ ಹೊಸ ಸಂಖ್ಯೆ

ಇAಡೇನ್ ಆಯಿಲ್ ಕಂಪನಿಯು ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಲು ಇಡೀ ದೇಶಕ್ಕೆ ಒಂದೇ ಸಂಖ್ಯೆಯನ್ನು ಜಾರಿಗೊಳಿಸಿದೆ. 7718955555 ಸಂಖ್ಯೆಗೆ ಕರೆ ಮಾಡಿ ದೇಶದ ಯಾವುದೇ ಮೂಲೆಯಿಂದಾದರೂ, ಸಿಲಿಂಡರ್ ಬುಕ್ ಮಾಡಬಹುದು. ಈ ವ್ಯವಸ್ಥೆ ಇದೇ ೩೧ರ ಮಧ್ಯ ರಾತ್ರಿಯಿಂದ ಜಾರಿಗೆ ಬರಲಿದೆ. ಈವರೆಗೆ ಇಂಡೇನ್ ಸಿಲಿಂಡರ್ ಬಳಕೆದಾರರಿಗೆ ರಾಷ್ಟಾçದ್ಯಂತ ಏಕೈಕ ಸಂಖ್ಯೆ ಇರಲಿಲ್ಲ. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿAದ ಮಾತ್ರ ಅಡುಗೆ ಅನಿಲ ಬುಕ್ ಮಾಡಬಹುದಿತ್ತು. ಆದರೆ, ಹೊಸ ವ್ಯವಸ್ಥೆಯಲ್ಲಿ ಎಸ್‌ಎಂಎಸ್ ಅಥವಾ ಐವಿಆರ್‌ಎಸ್ […]

ಸಸ್ಯಗಳಲ್ಲಿ ಕೋವಿಡ್ ರೋಗನಿರೋಧಕ ಶಕ್ತಿ

ಕೋವಿಡ್‌ಗೆ ಲಸಿಕೆ ಕಂಡುಹಿಡಿಯಲು ಭಾರಿ ಸ್ಪರ್ಧೆ ಏರ್ಪಟ್ಟಿದೆ. ಸಾಮೂಹಿಕವಾಗಿ ಲಸಿಕೆ ನೀಡಬೇಕಿರುವುದರಿಂದ, ಯಶಸ್ವಿ ಲಸಿಕೆ ಕಂಡು ಹಿಡಿಯುವ ಕಂಪನಿ ಹಣ ಕೊಳ್ಳೆ ಹೊಡೆಯಲಿದೆ. ಅಮೃತಬಳ್ಳಿ ಇನ್ನಿತರ ಔಷಧ ಗುಣಗಳುಳ್ಳ ಸಸ್ಯಗಳ ಎಲೆ, ಕಾಂಡ ಮತ್ತಿತರ ಭಾಗಗಳು ಹಾಗೂ ಅವುಗಳಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಮದು ಆಯುಷ್ ಇಲಾಖೆ ಹೇಳಿದೆ. ವೈರಾಣುವನ್ನು ಎದುರಿಸಲು ಅರಿಶಿನ, ಜೀರಿಗೆ, ಬೆಳ್ಳುಳ್ಳಿ ಮತ್ತಿತರ ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡಬೇಕು. ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಇದ್ದಲ್ಲಿ ರೋಗ ಹರಡುವಿಕೆ […]

ಆರೋಗ್ಯ ಸೇತು ಆ್ಯಪ್: ಕೇಂದ್ರ ಸರ್ಕಾರಕ್ಕೆ ನೋಟಿಸ್

ಆರೋಗ್ಯ ಸೇತು ಆ್ಯಪ್ ಅಭಿವೃದ್ಧಿಪಡಿಸಿದವರು ಯಾರು ಎನ್ನುವ ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಆಯೋಗವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ನ್ಯಾಯಾಲಯಗಳು ಆ್ಯಪ್‌ನ್ನು ಕಡ್ಡಾಯಗೊಳಿಸಬಾರದು ಎಂದು ಸೂಚನೆ ನೀಡಿದ್ದರೂ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿ ಆರೋಗ್ಯ ಸೇತು ಆ್ಯಪ್ ಬಳಸಲಾಗಿತ್ತು.ಸುತ್ತಮುತ್ತ ಇರಬಹುದಾದ ಸೋಂಕಿತರ ಪತ್ತೆ ಹಾಗೂ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿದ್ದೇವೆಯೇ ಎನ್ನುವುದನ್ನೂ ತಿಳಿದುಕೊಳ್ಳಲು ನೆರವಾಗಲಿದೆ ಎಂದುಕೊಂಡು ಲಕ್ಷಾಂತರ ಜನರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ರೈಲು, ಮೆಟ್ರೊ, ಪಾಸ್‌ಪರ‍್ಟ್ ಕಚೇರಿ ಮತ್ತಿತರ […]

ಸ್ಮಾರ್ಟ್ ಪೋಸ್ಟ್ ಕಿಯೊಸ್ಕ್ಗೆ ಚಾಲನೆ

ಭಾರತೀಯ ಅಂಚೆ ಇಲಾಖೆಯ ನಗರದ ಮ್ಯೂಸಿಯಂ ರಸ್ತೆಯ ಅಂಚೆ ಕಚೇರಿಯಲ್ಲಿ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ಗೆ ಚಾಲನೆ ನೀಡಿದೆ. ಇದರಿಂದ ಸ್ಪೀಡ್‌ಪೋಸ್ಟ್ ಹಾಗೂ ನೋಂದಾಯಿತ ಪೋಸ್ಟ್ ಮಾಡಲು ಅಂಚೆ ಕಚೇರಿಗೆ ತೆರಳುವುದು ಹಾಗೂ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು ತಪ್ಪಲಿದೆ ಎಂದು ಇಲಾಖೆ ತಿಳಿಸಿದೆ.  ಕಿಯೋಸ್ಕ್ ಬಳಸಲು ಆ್ಯಪ್ ಕೂಡ ಅಭಿವೃದ್ಧಿ ಪಡಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿದೆ. ಆ್ಯಪ್‌ನಲ್ಲಿ ವಿಳಾಸ ಭರ್ತಿ ಮಾಡಿದ ಬಳಿಕ ಆರು ಅಂಕಿಗಳ ಸಂಕೇತವೊAದು ಸೃಷ್ಟಿಯಾಗಲಿದೆ. ಕಿಯೋಸ್ಕ್ನಲ್ಲಿ ನೀವು ಕಳಿಸುತ್ತಿರುವುದು ಅಂಚೆಯನ್ನು […]

ಹಕ್ಕಿಯ ಪಳೆಯುಳಿಕೆ ಪತ್ತೆ

ವಿಶ್ವದ ಅತ್ಯಂತ ದೊಡ್ಡ ಪಕ್ಷಿಯೊಂದರ ಪಳೆಯುಳಿಕೆಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಸುಮಾರು 5 ಕೋಟಿ ವರ್ಷಗಳ ಹಿಂದೆ ಬದುಕಿತ್ತು ಎನ್ನಲಾದ ಈ ಪಕ್ಷಿಯ ಎರಡೂ ರೆಕ್ಕೆಗಳ ಒಟ್ಟು ಉದ್ದ ೨೧ ಅಡಿ ಇದೆ. ಈವರೆಗೆ ವಿಶ್ವದ ಅತ್ಯಂತ ದೊಡ್ಡ ಹಕ್ಕಿ ಎಂದು ಪರಿಗಣಿಸಲ್ಪಟ್ಟಿರುವ ವಾಂಡರಿAಗ್ ಅಲ್ಬಟ್ರಾಸ್ ಇದರ ಮುಂದೆ ಕುಬ್ಜ. ಅಲ್ಬಟ್ರಾಸ್‌ನ ರೆಕ್ಕೆಗಳ ಒಟ್ಟು ಉದ್ದ ಅಂದಾಜು ೯-೧೧.೫ ಅಡಿ. ದೈತ್ಯ ಹಕ್ಕಿಯ ಪಳೆಯುಳಿಕೆ ೧೯೮೦ರಲ್ಲಿ ಅಂಟರ‍್ಕ್ಟಿಕದಲ್ಲಿ ಪತ್ತೆಯಾಗಿತ್ತು. ಪ್ಯಾಲಗರ್ನಿಥಿಡ್ಸ್ ಎಂದು ಗುರುತಿಸಲಾದ ಇವು ಸಮುದ್ರದ ತೀರದಲ್ಲೇ […]

Agri reforms a right move: HUL

India will have to get into a virtuous cycle of growth as it seeks to reboot economic activity said Sanjiv Mehta, CMD of Hindustan Unilever (HUL),  at a virtual summit organised by the Federation of Indian Chambers of Commerce and Industry (FICCI) on Wednesday. Per capita consumption of FMCG products in rural areas is less […]

Dr Reddy’s good performance

Healthy growth in key markets helped Dr Reddy’s Laboratories to post strong operating performance in the September quarter. Though Q2 numbers were lower on a year-on-year basis, the corresponding quarter last year had seen one-off gains. The reported numbers, however, came in ahead of analyst expectations. Improved traction in the US was evident from North […]

Back To Top