Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

Vaccine nationalism may cost $ 1.2 trillion a year

Countries pedalling ‘vaccine nationalism’ will likely hoard vaccines by striking a deal directly with Pharma companies, says a study by non-profit organisation, RAND Europe. According to the study, the nationalistic approach of some governments may hinder other countries’ access to Covid-19 vaccines.This could cost the global economy up to $1.2 trillion a year in gross […]

ಸ್ಮಾರ್ಟ್ಫೋನ್‌ಗಳಿಗೆ ಬೇಡಿಕೆ ಹೆಚ್ಚಳ

ಇ-ಕಾಮರ್ಸ್ ಕಂಪನಿಗಳು ದಸರಾ ವೇಳೆ ಆಯೋಜಿಸಿದ್ದ ಮೇಳದಲ್ಲಿ ಸ್ಮಾರ್ಟ್ಫೋನ್‌ಗಳು ಉತ್ತಮ ಮಾರಾಟ ಕಂಡಿವೆ. ಅಕ್ಟೋಬರ್ 15-20ರ ಮೊದಲ ವಾರದ ಅವಧಿಯಲ್ಲಿ ಪ್ರತಿ ನಿಮಿಷ 1.5 ಕೋಟಿ ರೂ. ಮೌಲ್ಯದ ಸ್ಮಾರ್ಟ್ಫೋನ್‌ಗಳು ಮಾರಾಟವಾಗಿವೆ. ಕಂಪನಿಗಳು ಒಟ್ಟಾರೆ 29,930                                               ರೂ.ಕೋಟಿ ಮೌಲ್ಯದ ಸರಕುಗಳನ್ನು ಮಾರಾಟ ಮಾಡಿವೆ. ಒಟ್ಟು ಮಾರಾಟದಲ್ಲಿ […]

ಚಂದ್ರನ ಮೇಲೆ ವಿಮಾನ!

ಚಂದ್ರ ಕುಂಭರಾಶಿಯ ಟಿ-ಎಕ್ಯುಆರ್ ನಕ್ಷತ್ರವನ್ನು ಮುಚ್ಚುವ ವೇಳೆ ವಿಮಾನವೊಂದು ಚಂದ್ರನ ಮುಂದಿನಿಂದ ಹಾದು ಹೋದ ಕ್ಷಣಗಳು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಳೆದ ಅ.26 ರ ಸಂಜೆ 7:29೯ಕ್ಕೆ ಚಂದ್ರ ಕುಂಭ ರಾಶಿಯ ಟಿ-ಎಕ್ಯುಆರ್ ನಕ್ಷತ್ರವನ್ನು ಮುಚ್ಚುವ ಪ್ರಕ್ರಿಯೆ ನಡೆಯಿತು. 317 ಜ್ಯೋತರ‍್ವರ್ಷ ದೂರದಲ್ಲಿರುವ ಸೂರ್ಯನ ವ್ಯಾಸಕ್ಕಿಂತ ೪ ಪಟ್ಟು ದೊಡ್ಡದಾದ ಈ ನಕ್ಷತ್ರವು ಮಸುಕಾಗಿ ಕಾಣಿಸುತ್ತಿದ್ದಂತೆ, ಚಂದ್ರ ಅದರ ಮುಂದೆ ಹಾದು ಹೋದ. ಪುನಃ ಈ ನಕ್ಷತ್ರವು […]

ಕೋಟಕ್ ಮಹೀಂದ್ರ ಷೇರು: ಉತ್ತಮ ಗಳಿಕೆ

ಕೋಟಕ್ ಮಹೀಂದ್ರ ಬ್ಯಾಂಕ್‌ನ ಷೇರು ಶೇ.12ರಷ್ಟು ಗಳಿಕೆ ಕಂಡುಕೊಂಡಿದೆ.  ಕೋಟಕ್ ಮಹೀಂದ್ರ ಬ್ಯಾಂಕ್ ಸೋಮವಾರ ಪ್ರಕಟಿಸಿದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಹಣಕಾಸು ಸಾಧನೆ ಪ್ರಕಾರ, ಬ್ಯಾಂಕ್‌ನ ನಿವ್ವಳ ಲಾಭ ಶೇ.22 ರಷ್ಟು ಹೆಚ್ಚಿದೆ. ಬ್ಯಾಂಕ್ 2,947 ರೂ.ಕೋಟಿ ಗಳಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಬ್ಯಾಂಕ್ ಷೇರುಗಳ ಬೆಲೆ ಶೇ.12ಕ್ಕೂ ಹೆಚ್ಚು ಏರಿಕೆ ಕಂಡಿದೆ. ಜತೆಗೆ, ನೆಸ್ಲೆ ಇಂಡಿಯಾ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್ ಮತ್ತು ಬಜಾಜ್ ಆಟೊ ಷೇರುಗಳು ಸಹ ಗಳಿಕೆ ಕಂಡಿವೆ. ಇಂಡಸ್ ಇಂಡ್ […]

ಹೈನುಗಾರಿಕೆಗೆ ಮೈಆ್ಯಪ್ ಬಲ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹೈನುಗಾರಿಕೆ ಮೌಲ್ಯವರ್ಧನೆ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆಗಾಗಿ ಡಿಜಿಟಲೀಕರಣಕ್ಕೆ ಮುಂದಾಗಿದೆ. ಸಾಫ್ಟ್ವೇರ್‌ನ್ನು ಅಭಿವೃದ್ಧಿಪಡಿಸಿದ್ದು, ಹಾಲು ಸಂಗ್ರಹ, ದಾಸ್ತಾನು ಮತ್ತಿತರ ಮಾಹಿತಿಗೆ ಆಯ್ದ ಸಂಘಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಿ ಪರಿಶೀಲಿಸುತ್ತಿದೆ.  ಸಾಫ್ಟ್ವೇರ್‌ನಿಂದ 728 ಸೊಸೈಟಿ ಹಾಗೂ 129ಬಲ್ಕ್ ಮಿಲ್ಕ್ ಕೂಲರ್‌ಗಳಲ್ಲಿ ದಾಸ್ತಾನಿನ ಮಾಹಿತಿ, ಹೈನುಗಾರರು ಸೊಸೈಟಿಗೆ ಹಾಕಿದ ಹಾಲಿನ ಪ್ರಮಾಣ, ಸಮಯ, ಕೊಬ್ಬಿನಂಶ, ಸಿಎಲ್‌ಆರ್, ಎಸ್‌ಎನ್‌ಎಫ್, ದರ, ಒಟ್ಟು ಮೊತ್ತ ಒಳಗೊಂಡ ಒಂದು ವರ್ಷದ ಮಾಹಿತಿ ತಕ್ಷಣ ಲಭಿಸಲಿದೆ. ಒಕ್ಕೂಟದಲ್ಲಿ ಅಂದಾಜು 1.40 […]

ಕೋವಿಡ್‌ಗೆ ಲಸಿಕೆ ವರ್ಷಾರಂಭದಲ್ಲಿ ಲಭ್ಯ 

ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಸ್ಟಾçಜೆನೆಕಾ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆಯು ೨೦೨೧ರ ಆರಂಭದಲ್ಲಿ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಮೈಸೂರಿನ ಜೆ.ಎಸ್.ಎಸ್. ವೈದ್ಯಕೀಯ ಕಾಲೇಜು ಸೇರಿದಂತೆ ದೇಶದ ಹಲವೆಡೆ ಲಸಿಕೆಯ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಮೊದಲ ಹಂತದಲ್ಲಿ ೧೮ರಿಂದ ೫೫ ವರ್ಷ ವಯಸ್ಸಿನ ೧,೬೦೦ ಜನರಿಗೆ ಲಸಿಕೆ ನೀಡಲಾಗಿದ್ದು, ಲಸಿಕೆ ನೀಡಿದ ೨೮ ದಿನಗಳಲ್ಲಿ ದೇಹದಲ್ಲಿ ಕೊರೊನಾ ಸೋಂಕು ಪ್ರತಿರೋಧಕ ಶಕ್ತಿ ಕಾಣಿಸಿದೆ. ೫೬ ದಿನಗಳ ಹಿಂದೆ ಮೊದಲ ಹಂತದ ಪ್ರಯೋಗ ಮುಗಿದಿದೆ. ಮುಂದಿನ ಹಂತಗಳಲ್ಲಿ ೫ರಿಂದ […]

E-commerce firms sell goods worth $4.1 bn in first week of festive sale

reported a 55 per cent jump in sale goods to $4.1 billion (~29,000 crore) across platforms during the first week (October 15-21) of festive sales, research firm RedSeer said on Tuesday. RedSeer, in its report, said the comparative number stood at $2.7 billion last year. RedSeer in its pre-festive sale had forecasted that platforms will […]

Food focus keeps PepsiCo going, but Coke struggles amid Covid-19 pandemic

One of the things Covid-19 has brought into stark relief is the contrasting strategies of PepsiCo and Coke in India and how the differences have had a bearing on their performance during the pandemic. One big change is that PepsiCo is now less of a cola or a beverage company and more of a foods […]

Air India bans RT-PCR tests via point of care devices

MUMBAI: Air India, India’s national carrier, has banned Covid-19 tests done with point-of-care systems such as TrueNat and CBNAAT for passengers travelling to the United Arab Emirates, denying many of them boarding. The decision comes after some passengers tested positive for Covid-19 upon landing in the UAE while their test reports from India were negative. […]

Back To Top