Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

Amazon to partner 100,000 Kiranas

Ahead of the festive season, over 100,000 Amazon-enabled kiranas, and neighbourhood stores from across India are shops, local geared up to serve customers. More than 20,000 offline retailers and kiranas from Local Shops on Amazon’ programme will be participating in their first Great Indian Festival’ sale event this month. Amazon said the programme has scaled […]

ಬೀಜ ಸ್ವಾತಂತ್ರö್ಯಕ್ಕೆ ಧಕ್ಕೆ  ರೈತರ ಹಕ್ಕುಗಳಿಗೆ ಅಂಕುಶ.

2004ರಲ್ಲಿ ಬೀಜಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂಬ ಕಾಯಿಸಿ ಸಿದ್ಧಗೊಂಡಿತು. ೧೯೬೬ರ ಬೀಜ ಕಾಯಿದೆಯನ್ನು ವಜಾಗೊಳಿಸಿ ಅನುಷ್ಠಾನಗೊಂಡ ಈ ಕಾಯಿದೆಯ ಉದ್ದೇಶ-ನಕಲಿ ಬೀಜಗಳ ಮಾರಾಟಕ್ಕೆ ತಡೆ. ದೇಶದೆಲ್ಲೇಡೆಯ ಲಕ್ಷಾಂತರ ರೈತರು ಬೀಜದ ಸಂರಕ್ಷಣೆ ಹಾಗೂ ವಿನಿಮಯ ತಮ್ಮ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿ, ಪ್ರಾಧಾನಿಗೆ ಮನವಿ ಸಲ್ಲಿಸಿದರು -ಡಿಸೆಂಬರ್ 2019 ಸಂಚಿಕೆ-07 ಪುಟ-60

ಲಿಚ್ಚಿ ರೂಪದ ಮೃತ್ಯು?

ಇತ್ತಿಚೆಗಷ್ಟೇ ಲಿಚ್ಚಿ ಹಣ್ಣು ಮಕ್ಕಳ ಸಾವಿಗೆ ಕಾರಣವಾಗಿ ಇನ್ನಿಲ್ಲದ ಸುದ್ದಿಯಾಗಿತ್ತು. ಮೆಥಿಲೀನ್ ಸೈಕ್ಲೋಪ್ರೊಪೈಲ್ ಗ್ಲೈಸೀನ್(ಎಂಸಿಪಿಜಿ) ಏಕೆ ಲಿಚ್ಚಿ ರೂಪದಲ್ಲಿ ಕಾಡಿತ್ತು? ಬಿಹಾರದ ಮುಜಫ್ಫರ್‌ನಗರ, ವೈಶಾಲಿ, ಶೋಹರ್ ಮತ್ತು ಪೂರ್ವ ಚಂಪಾರಣ್‌ನಲ್ಲಿ ತೀವ್ರ ಎನ್ಸೆಫಾಲೈಟಿಸ್ ಸಿಂಡ್ರೋಮ್(ಎಇಎಸ್) ಪ್ರತಿ ವರ್ಷ ಬಡ ಮಕ್ಕಳ ಜೀವಹರಣ ಮಾಡುತ್ತಿದೆ. ಇದಕ್ಕೆ ಕಾರಣ ಗೊತ್ತಿದ್ದರೂ, ಎಲ್ಲರೂ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. -ಆಗಸ್ಟ್ 2018 ಸಂಚಿಕೆ 03, ಪುಟ 82

ಡಿಜಿಟಲ್ ಜಗತ್ತಿನ ಪರಿಸರ ಅಘಾತ. –

ಪರಿಸರ ಸಮಸ್ಯೆಗೆ ತಂತ್ರಜ್ಞಾನ ಪರಿಹಾgವಾಗಬಲ್ಲುದು ಎನ್ನುವದು ಅರ್ಧ ಸತ್ಯ. ಅದೇ ಹೊತ್ತಿನಲ್ಲೇ ತನ್ನದೇ ಆದ ಸಮಸ್ಯೆಯನ್ನೂ ಸೃಷ್ಟಿಸುತ್ತದೆ ಎನ್ನುವುದು ಕೂಡ ನಿಜ. ಇ-ತ್ಯಾಜ್ಯ ಅವುಗಳಲ್ಲಿ ಒಂದು. ಇನ್ನೊಂದು-ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸುವ ವಿದ್ಯುತ್. ಇಮೇಲ್ ಇಂದು ವ್ಯವಹಾರ-ವೈಯಕ್ತಿಕ ಬದುಕಿನ ಅನಿವರ‍್ಯ ಅಂಗವಾಗಿಬಿಟ್ಟಿದೆ. ಇದಕ್ಕೆಲ್ಲ ವಿದ್ಯತ್ ಬೇಕೇ ಬೇಕು. ಜೂನ್2018 ಸಂಚಿಕೆ-01 ಪುಟ-80

ಪಾಪದ ಪ್ಯಾಂಗೋನ್ ಸಹ ಕಣ್ಮರೆಯಾಗುತ್ತಿದೆ.

ಘೇಂಡಾಮೃಗ ಕೊಂಬು ಕಾಮಪ್ರಚೋದಕವಂತೆ. ಇದಕ್ಕಾಗಿ ಅವುಗಳ ಕೊಂಬು ಕತ್ತರಿಸಿ, ರಕ್ತಸ್ರಾವದಿಂದ ಒದ್ದಾಡಿ ಸಾಯುವಂತೆ ಮಾಎಲಾಗುಂತ್ತದೆ. ಜಗತ್ತಿನ ಅತ್ಯಂತ ಶ್ರೇಷ್ಠ ಗುಣಮಟ್ಟದ ಸುಗಂಧವನ್ನು ಹೊಂದಿರುವ ಕಸ್ತೂರಿ ಮೃಗಗಳ ಅದೇ ಸುಗಂಧ. ದಂತಕ್ಕಾಗಿ ಆನೆ, ಉಗುರು-ಚರ್ಮಕ್ಕಾಗಿ ಹುಲಿ ಹೀಗೆ ಮನುಷ್ಯನ ತೆಚಲು, ದುರಾಸೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಾಣಿಗಳು ಒಂದೆರಡಲ್ಲ.. – ಮಾರ್ಚ್2019 ಸಂಚಿಕೆ-10 ಪುಟ-82

ಆನೆಯನ್ನು ಹಿಂದಿಕ್ಕಬಹುದು!-

ಅಮೇರಿಕದ ರಕ್ಷಣಾ ಇಲಾಖೆಯನ್ನು ವಿಜ್ಞಾನಿಗಳು ಹಾಗೂ ಜಗತ್ತಿನೆಲ್ಲೆಡೆಯ ವಿಶ್ಚ ವಿದ್ಯಾಲಯಗಳು ಪ್ರೊಫೆಸರ್‌ಗಳೊಂದಿಗೆ ಸಂಪರ್ಕಿಸಲು ಸಾರ್ವಜನಿಕರ ತೆರಿಗೆ ಹಣದಿಂದ ಸೃಷ್ಟಿಯಾದ ಅಂತರ್ಜಾಲ, ಕಾಲಕ್ರಮೇಣ ಹೇಗೆ ಖಾಸಗಿ ಕಂಪನಿಗಳಿಗೆ ಹಣ ಟಂಕಿಸುವ ಯಂತ್ರವಾಯಿತು ಎನ್ನುವದು ಗೊತ್ತಿರುವ ವಿಷಯವೇ. ಈ ಅಂತರ್ಜಾಲವನ್ನು, ಮಾಹಿತಿಯನ್ನು, ತಂತ್ರಾAಶಗಳನ್ನು ಬಲಿಷ್ಟರ ಕೈಯಿಂದ ಬಿಡುಗಡೆಗೊಳಿಸಲು ರಿಚರ್ಡ್ ಸ್ಟಾಲ್ಮನ್ ಸೇರಿದಂತೆ ಹಲವರು ಪ್ರಯತ್ನಿಸುತ್ತಿದ್ದಾರೆ. -ಫೆಬ್ರವರಿ 2019 ಸಂಚಿಕೆ-09 ಪುಟ-82

ದೇಶದ ಕೃಷಿ ಬಿಕ್ಕಟ್ಟು ಉಲ್ಬಣ.

2015-16ನೇ ಸಾಲಿನ ಕೃಷಿ ಸೆನ್ಸ್ಸ್, ಭೂಮಿಭಜೀಕರಣ ಪ್ರಕ್ರಿಯೆ ಮುಂದುವರಿಕೆ ಮತ್ತು ಭೂ ಹಿಡುವಳಿಯ ಧ್ರುವೀಕರಣವನ್ನು ದೃಢಪಡಿಸಿದೆ. ಭೂ ಹಿಡುವಳಿಯ ಗ್ರಾತ ಕೃಷಿಯಿಂದ ಬರುವ ಆದಾಯದ ಸ್ಥಿರತೆಯನ್ನು ತೀರ್ಮಾನಿಸುವ ನಿರ್ಣಾಯಕ ಅಂಶವಾದ್ಧರಿAದ, ಕೃಷಿ ಕ್ಷೇತ್ರದ ಬಿಕ್ಕಟ್ಟು ಮತ್ತು ಗ್ರಾಮೀಣ ಭಾರತದ ಅಸಮಾಧಾನಕ್ಕೆ ಸೆನ್ಸ್ಸ್ ಪುರಾವೆ ನೀಡುತ್ತದೆ. – ಜನವರಿ 2019 ಸಂಚಿಕೆ-02 ಪುಟ-67

Back To Top