ದಾಖಲೆಗಳಿಗೆ ಡಿಜಿ ಲಾಕರ್ ರಕ್ಷಣೆ

ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಭದ್ರವಾಗಿರಿಸಲು ಡಿಜಿ ಲಾಕರ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಾಗಾರದ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಈ ಕುರಿತು ಚರ್ಚೆ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಸ್ಸೆಸ್ಸೆಲ್ಸಿ ಯಿಂದ ಉನ್ನತ ಶಿಕ್ಷಣದ ಕೊನೆಯ ಹಂತದವರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಸುರಕ್ಷಿತವಾಗಿ ಭದ್ರವಾಗಿರಿಸುವುದು ಯೋಜನೆ ಉದ್ದೇಶ. ಭವಿಷ್ಯದಲ್ಲಿ ಕಾಗದ ರೂಪದ ಶೈಕ್ಷಣಿಕ ದಾಖಲೆಗಳಿಗೆ ಅವಕಾಶ ಇರುವುದಿಲ್ಲ. ಡಿಜಿ ಲಾಕರ್ ವ್ಯವಸ್ಥೆ ಜಾರಿಗೆ ಉನ್ನತಾಧಿಕಾರ ಸಮಿತಿ […]

ಪೆಟ್ರೋಲ್, ಡೀಸೆಲ್ ದುಬಾರಿ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಬೆಲೆ 26 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 25 ಪೈಸೆ ಹೆಚ್ಚಿಸಿವೆ. ಇದರಿಂದ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದ ಹತ್ತಿರ ಬಂದಿದೆ. ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 83.97 ರೂ. ಡೀಸೆಲ್ 74.12 ರೂ. ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 28 ಪೈಸೆ ಹೆಚ್ಚಾಗಿದ್ದು, ಲೀಟರ್ ಪೆಟ್ರೋಲ್ 86.79 ರೂ. ಹಾಗೂ ಡೀಸೆಲ್ 78.59 ರೂ. ತಲುಪಿದೆ. ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 2018ರ ಅ.4 […]

ಟಾಟಾ ಸಫಾರಿ ಮತ್ತೆ ಮಾರುಕಟ್ಟೆಗೆ

ಟಾಟಾ ಮೋಟರ್ಸ್ನ ಜನಪ್ರಿಯ ಬ್ರ‍್ಯಾಂಡ್ ಸಫಾರಿ, ಮತ್ತೆ ಮಾರುಕಟ್ಟೆಗೆ ಬರಲಿದೆ. ಕಂಪನಿ ಸಿದ್ಧಪಡಿಸಿರುವ ಗ್ರಾವಿಟಾಸ್ ಎಂಬ ಎಸ್‌ಯುವಿಯನ್ನು ಸಫಾರಿ ಬ್ರ‍್ಯಾಂಡ್‌ನಲ್ಲಿ ಮಾರುಕಟ್ಟೆಗೆ ಬಿಡಲಿದೆ. ಸಫಾರಿ ಕಾರು ಎರಡು ದಶಕಗಳಿಗೂ ಹೆಚ್ಚು ಕಾಲ ಮಾರುಕಟ್ಟೆಯನ್ನು ಆಳಿತ್ತು. ಹೊಸ ಅವತಾರದಲ್ಲಿ ಸಫಾರಿಯ ಪರಂಪರೆ ಮುಮದುವರಿಯಲಿದೆ. ಬುಕಿಂಗ್ ಶೀಘ್ರವೇ ಆರಂಭ ಆಗಲಿದ್ದು, ಜನವರಿಯಲ್ಲೇ ಷೋರೂಂಗಳಲ್ಲಿ ಲಭ್ಯವಾಗಲಿದೆ. ಸಾಮಾಜಿಕವಾಗಿ ಸಕ್ರಿಯವಾಗಿರುವ ಹಾಗೂ ಮೋಜನ್ನು ಇಷ್ಟಪಡುವ ಗ್ರಾಹಕರಿಗೆ ಸಫಾರಿ ಇಷ್ಟವಾಗಲಿದೆ ಎಂದು ಕಂಪನಿಯ ಪ್ರಯಾಣಿಕ ವಾಹನಗಳ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ. Courtesyg: […]

ತರಂಗಾಂತರ: ಮಾ.1 ರಿಂದ ಹರಾಜು

6ನೇ ಸುತ್ತಿನ ತರಂಗಾಂತರ ಹರಾಜು ಪ್ರಕ್ರಿಯೆ ಮಾರ್ಚ್ 1ರಿಂದ ಆರಂಭವಾಗಲಿದೆ. 3.92 ಲಕ್ಷ ಕೋಟಿ ರೂ. ಮೌಲ್ಯದ ೨,೨೫೧.೨೫ ಮೆಗಾ ಹರ್ಟ್ಸ್ ತರಂಗಾಂತರದ ಹರಾಜು ಪ್ರಸ್ತಾವಕ್ಕೆ ಡಿ.12ರಂದು ಕೇಂದ್ರ ಒಪ್ಪಿಗೆ ನೀಡಿತ್ತು. ಹರಾಜು ಪ್ರಕ್ರಿಯೆಗೆ ಮುನ್ನ ಜ.12ರಂದು ಸಭೆ ನಡೆಯಲಿದೆ.  ಸ್ಪಷ್ಟೀಕರಣ ಪಡೆಯಲು ಜ.28 ಕೊನೆ ದಿನ. ಟೆಲಿಕಾಂ ಕಂಪನಿಗಳು ಫೆ.5ರೊಳಗೆ ಅರ್ಜಿ ಸಲ್ಲಿಸಬೇಕು. ಬಿಡ್‌ನಲ್ಲಿ ಪಾಲ್ಗೊಳ್ಳುವವರ ಪಟ್ಟಿಯನ್ನು ಫೆ.24ರಂದು ಪ್ರಕಟಿಸಲಾಗುವುದು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. Courtesyg: Google (photo)

ಮೆಟ್ರೋ: ಕನಕಪುರ ಮಾರ್ಗ ಜ.15ರಿಂದ ಆರಂಭ

ಯಲಚೇನಹಳ್ಳಿ- ಸಿಲ್ಕ್ ಇನ್‌ಸ್ಟಿಟ್ಯೂಟ್‌ನ 6.29 ಕಿಮೀ ಉದ್ದದಲ್ಲಿ ಮೆಟ್ರೊ ರೈಲುಸಂಚಾರ ಜ.15ರಿಂದ ಪ್ರಾರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ. ಹಸಿರು ಮಾರ್ಗದ ಈ ದಾರಿಯಲ್ಲಿ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರ ನಿಲ್ದಾಣಗಳು ಇವೆ. ಮೈಸೂರು ರಸ್ತೆಯಲ್ಲಿ ಕೆಂಗೇರಿವರೆಗೆ ಮುಂದಿನ ಜೂನ್ ವೇಳೆಗೆ ಮೆಟ್ರೊ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ನೇರಳೆ ಮಾರ್ಗಕ್ಕೆ ಸೇರುವ ಇದು 7.5 ಕಿ.ಮೀ. ಉದ್ದವಿದೆ. ಪ್ರಸ್ತುತ ರಾತ್ರಿ 9 ರವರೆಗೆ […]

Bengaluru may soon become city that never sleeps

India’s tech capital Bengaluru may soon become a round-the-clock city. State government is working on implementing a recent order that allows shops, restaurants, malls, and other establishments that come under the Karnataka Shops and Commercial Establishment Act, 1961, to remain open 24X7 to help generate employment and revive its sagging economy. Establishments that serve alcohol, […]

Hyundai pitches India as hub

Hyundai Motor Co., India’s second-largest car maker, has asked its vendors, including tyre maker Continental AG and Aptiv Plc and others, to avoid any disruption in output in future and cut its dependence on China, Ganesh Mani S., director of production at Hyundai Motor’s India unit, said in an interview. Be it Bosch, Continental and […]

One Nation One Ration Card on parliamentary panel redar

The ambitious One-Nation-One-Ration Card (ONORC) scheme of the Union government has come under the scrutiny of a parliamentary panel, with Opposition members planning to raise concerns over gaps in its implementation and the efficiency of the public distribution system(PDS) network. The scheme gained traction soon after a lockdown was imposed to contain the spread of […]

Pro Worker Laws push firms to automate

Critics have accused the recently passed labour laws, namely the Industrial Relations Code, 2020, of favouring employers. The code, among other things, makes it easier for smaller firms to lay off workers. But what if labour laws favoured workers instead? A study of apparel makers shows firms in states with pro-worker labour laws prefer using […]

Back To Top