SsangYong crisis sinks Mahindra’s global SUV plans

Mahindra and Mahindra Ltd.’s aim to become a global maker of sport utility vehicles (SUVs) has hit a major hurdle with the bankruptcy of SsangYong Motor Co.,sources said. Mahindra acquired the South Korean SUV maker after the 2007-08 global financial crisis when several Indian and Chinese companies were vying for foreign firms to access new […]

Cabinet approves scheme for increasing ethanol production

The Cabinet Committee on Economic Affairs on Wednesday approved a modified scheme for extending interest subvention for those setting up grain based along with molasses based ethanol distilleries. The total outlay of the scheme is 8,460 crore for increasing Indias ethanol production capacity, with the scheme extended to those setting up distilleries using grain, molasses, […]

Spectrum re-farming may help Vi

Vodafone Idea Ltd (Vi) has been re farming its 2G-3G spectrum to 4G wireless technology, which could shore up its revenues by reducing fixed costs and improving services, analysts said. The telco recently completed re-farming of 3G to 4G across Mumbai and promised to deliver high speed internet and better indoor coverage. Mumbai is one […]

ಹೊಸ ವೈರಸ್: ಆರು ಮಂದಿಯಲ್ಲಿ ಪತ್ತೆ

ಬ್ರಿಟನ್‌ನಿಂದ ಹಿಂದಿರುಗಿದ್ದ ಆರು ಜನರಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ದೃಢಪಟ್ಟಿದೆ. ರೂಪಾಂತರಗೊAಡ ಕೊರೊನಾ ವೈರಸ್‌ನ ಪತ್ತೆಗೆ ಸ್ಥಾಪನೆಯಾದ 10 ಪ್ರಯೋಗಾಲಯಗಳಲ್ಲಿ ನಿಮ್ಹಾನ್ಸ್ನ ಪ್ರಯೋಗಾಲಯದಲ್ಲಿ ಮೂವರು, ಹೈದರಾಬಾದ್‌ನ ಪ್ರಯೋಗಾಲಯದಲ್ಲಿ ಇಬ್ಬರು ಮತ್ತು ಪುಣೆಯ ಪ್ರಯೋಗಾಲಯದಲ್ಲಿ ಒಬ್ಬರಲ್ಲಿ ರೂಪಾಂತರ ಕೊರೊನಾ ವೈರಸ್ ದೃಢಪಟ್ಟಿದೆ. ಆರು ಮಂದಿಯನ್ನೂ ನಿಗದಿತ ಆಸ್ಪತ್ರೆಗಳ ಐಸೊಲೇಷನ್ ಘಟಕದಲ್ಲಿ ಇರಿಸಲಾಗಿದೆ. ಡಿಸೆಂಬರ್ 9ರಿಂದ 22ರ  ಅವಧಿಯಲ್ಲಿ ಬ್ರಿಟನ್‌ನಿಂದ ವಾಪಸಾದವರಿಗೆ ರೂಪಾಂತರ ವೈರಸ್ ಪತ್ತೆ ಪರೀಕ್ಷೆ ಕಡ್ಡಾಯಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಬ್ರಿಟನ್‌ನಿಂದ ಬಂದವರನ್ನು ಪತ್ತೆ […]

ಹೊಸ ವರ್ಷಾಚರಣೆ: ಸಂಚಾರ ನಿರ್ಬಂಧ

ಕೊರೊನಾ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ನಿರ್ಬಂಧ ಹೇರಿದ್ದು, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ರಸ್ತೆ ಹಾಗೂ ಸೇಂಟ್ ಮಾರ್ಕ್ಸ್ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಷೇಧಿಸಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿ.31ರ ಸಂಜೆ 6 ರಿಂದ ಜ. 1ರ ಬೆಳಗ್ಗೆ 6ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 31ರ ರಾತ್ರಿ ೮ ಗಂಟೆಯಿAದ ಬೆಳಗ್ಗೆ 6ಗಂಟೆವರೆಗೆ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ; ಕೆಲವೆಡೆ ಮಾರ್ಗ ಬದಲಾವಣೆ ಮಾಡಲಾಗಿದೆ. ವ್ಹೀಲಿಂಗ್, ಡ್ರ‍್ಯಾಗ್‌ರೇಸ್ ಮಾಡುವ ಸಾಧ್ಯತೆ ಇರುವುದರಿಂದ, […]

ಹೊಸ ವೈರಸ್ ವಿರುದ್ಧವೂ ಕೋವ್ಯಾಕ್ಸಿನ್ ರಕ್ಷಣೆ

ರೂಪಾಂತರಗೊAಡಿರುವ ಕೊರೊನಾ ವೈರಸ್‌ನ ಸೋಂಕಿನ ವಿರುದ್ಧವೂ ಕೋವ್ಯಾಕ್ಸಿನ್ ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಹೇಳಿದ್ದಾರೆ. ಕೊರೊನಾ ವೈರಸ್ ಹಲವು ಬಾರಿ ರೂಪಾಂತರಗೊಳ್ಳಲಿದೆ ಎನ್ನಲಾಗುತ್ತಿದೆ. ಯಾವುದೇ ರೂಪ ಪಡೆದರೂ, ಕೋವ್ಯಾಕ್ಸಿನ್ ರಕ್ಷಣೆ ಒದಗಿಸಲಿದೆ ಎಂದು ಸಿಎಸ್‌ಐಆರ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಆಯೋಜಿಸಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಹೇಳಿದರು. ತುರ್ತು ಸಂದರ್ಭಗಳಲ್ಲಿ ಲಸಿಕೆಯನ್ನು ಬಳಸಲು ಅನುಮತಿ ನೀಡುವಂತೆ ಸಂಬAಧಿಸಿದ ಇಲಾಖೆ, ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಲಸಿಕೆಯ ಮೂರನೇ ಹಂತದ ಪ್ರಯೋಗಾರ್ಥ ಪರೀಕ್ಷೆ ಪ್ರಗತಿಯಲ್ಲಿದೆ. […]

ಹುಲಿ ಸಂರಕ್ಷಣೆ ಉದ್ಯಾನಗಳಿಗೆ ಹೈಟೆಕ್ ಸ್ಪರ್ಶ

ರಾಜ್ಯದ ಹುಲಿ ಸಂರಕ್ಷಣೆ ಉದ್ಯಾನಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುವುದು. ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ನಡೆದ ಹುಲಿ ಸಂರಕ್ಷಣಾ ಪ್ರತಿಷ್ಠಾನದ ಆಡಳಿತ ಮಂಡಳಿಯ 11ನೇ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಹುಲಿಗಳ ಸಂಖ್ಯೆಯಲ್ಲಿ ರಾಜ್ಯ ಮೂರನೇ ಸ್ಥಾನ ಪಡೆದುಕೊಂಡಿದೆ. ಹುಲಿಗಳನ್ನು ಸಂರಕ್ಷಿಸಿ, ಅವುಗಳ ಸಂತತಿಯನ್ನು ಉಳಿಸಬೇಕು. ನಾಗರಹೊಳೆ ಹುಲಿ ಸಂರಕ್ಷಣಾ ಪ್ರತಿಷ್ಠಾನವು ಹುಲಿಗಳಿಂದ ಹಸುಗಳನ್ನು ರಕ್ಷಿಸಲು ಸುರಕ್ಷಿತ ಶೆಡ್ ನಿರ್ಮಾಣ ಮಾಡಿದೆ. ಇದನ್ನು ದುರುಪಯೋಗ ಪಡಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು […]

ಷೇರುಪೇಟೆಯಲ್ಲಿ ನಾಗಾಲೋಟ

ದೇಶದ ಷೇರುಪೇಟೆಗಳು ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದವು. ಬ್ಯಾಂಕಿಂಗ್ ಮತ್ತು ಐಟಿ ವಲಯದ ಷೇರುಗಳ ಗಳಿಕೆ ಸೂಚ್ಯಂಕಗಳ ಏರಿಕೆಗೆ ನೆರವಾದವು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 249 ಅಂಶ ಹೆಚ್ಚಾಗಿ, 47,613 ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ(ನಿಫ್ಟಿ) 59 ಅಂಶಗಳ ಏರಿಕೆಯೊಂದಿಗೆ 13,932 ಅಂಶ ತಲುಪಿತು. ಬ್ಯಾಂಕಿಂಗ್‌ ಶೇ .1.41, ಹಣಕಾಸು ಶೇ.1.06 ಹಾಗೂ ಐ.ಟಿ ಶೇ.0.65 ರಷ್ಟು ಏರಿಕೆ ದಾಖಲಿಸಿದವು. ವಿದೇಶಿ ಹೂಡಿಕೆದಾರರು ಮಂಗಳವಾರ 23,490 ಕೋಟಿರೂ.ಮೌಲ್ಯದ ಷೇರುಗಳನ್ನುಖರೀದಿಮಾಡಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ7 […]

Back To Top