ಚೇತರಿಕೆಯತ್ತ ಆರ್ಥಿಕತೆ
ರೂಪಾಂತರ ಕೊರೊನಾ ವೈರಸ್‌ನಿಂದ ಯುರೋಪಿನ ಹಲವು ದೇಶಗಳಲ್ಲಿ ಲಾಕ್ಡೌನ್ ಆಗುತ್ತಿದೆ. ಹೀಗಿದ್ದರೂ, ದೇಶÀದ ಅರ್ಥ ವ್ಯವಸ್ಥೆಯ ಪ್ರಮುಖ ಸೂಚಕಗಳು ಚೇತರಿಕೆ ಕಂಡಿವೆ. ತಯಾರಿಕೆ, ಉಕ್ಕು ಬೇಡಿಕೆ, ವಾಹನಗಳ ನೋಂದಣಿ, ಇ ವೇ ಬಿಲ್, ಜಿಎಸ್‌ಟಿ ಸಂಗ್ರಹ, ಪೆಟ್ರೋಲ್ ಬಳಕೆ ಮತ್ತು ರಫ್ತು ಏರಿಕೆ ಆಗುತ್ತಿದೆ. ಇವುಗಳಲ್ಲಿ ಕೆಲವು ಡಿಸೆಂಬರ್‌ನಲ್ಲಿ ಕೋವಿಡ್ ಹಿಂದಿನ ಹಂತ ತಲುಪಿವೆ. ಹಿಂಗಾರು ಬಿತ್ತನೆ ಶೇ.3ರಷ್ಟು ಹೆಚ್ಚಳ ಆಗಿದೆ. ಟ್ರ‍್ಯಾಕ್ಟರ್ ಮಾರಾಟ ಅಧಿಕಗೊಂಡಿದೆ. ನರೇಗಾ ಯೋಜನೆಯಡಿ ಕೂಲಿಗೆ ಬೇಡಿಕೆ ಡಿಸೆಂಬರ್‌ನಲ್ಲಿ ಶೇ. 57ರಷ್ಟು ಹೆಚ್ಚಳವಾಗಿದೆ. […]




