Delhi records lowest minimum temperature

Delhi’s minimum temperature dropped to 3.9 degrees Celsius, the lowest this season so far, on Saturday. Biting cold conditions prevailed in the national capital as the mercury dipped to 3.3 degrees Celsius at Lodhi road and 3.4 degrees Celsius at Ayanagar, as icy winds from snow laden Western Himalayas continued to sweep the city.The Safdarjung […]

Zomato raises $660mn

Gurugram based food tech unicorn Zomato has completed its primary fundraise worth $660 million, giving the company a valuation of $3.9 billion, as the firm set its sights on an initial share sale in the first half of 2021. The fundraise saw 10 new investors join Zomato including Tiger Global Management, Baillie Gifford, Luxor Capital, […]

Electronics mfg will contribute $1 tn by 2025

Domestic manufacturing of electronic gadgetes, including mobile phones and components, televisions, and laptops, is expected to contribute one fifth to India’s economy by 2025, communications, electronics and information technology (IT) minister Ravi Shankar Prasad said on Friday at an event organised by industry body Assocham. The government has set a target of manufacturing one billion […]

Air traffic grew by 20%

Indian Airlines flew 20% more passengers in November than in the previous month as the carriers were allowed to sell more tickets per flight and travellers felt more confident about flying amid the pandemic. As many as 6.35 million passengers travelled by air in November compared with 5.27 million in the preceding month, data released […]

ಸ್ಮಾರ್ಟ್ಫೋನ್ ಮಾರಾಟ ಹೆಚ್ಚಳ

ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯು ಶೇ.42ರಷ್ಟು ಬೆಳವಣಿಗೆ ದಾಖಲೆಯಾಗಿದೆ. ಅಕ್ಟೋಬರ್‌ನಲ್ಲಿ ಒಟ್ಟು 2.1 ಕೋಟಿ ಸ್ಮಾರ್ಟ್ಫೋನ್‌ಗಳ ಮಾರಾಟವಾಗಿದೆ. ತಿಂಗಳೊದರಲ್ಲಿ ಆಗಿರುವ ಎರಡನೆಯ ಅತಿಹೆಚ್ಚಿನ ಮಾರಾಟ ಪ್ರಮಾಣವಾಗಿದೆ. ಸೆಪ್ಟೆಂಬರ್‌ನಲ್ಲಿ ಒಟ್ಟು 2.3 ಕೋಟಿ ಸ್ಮಾರ್ಟ್ಫೋನ್‌ಗಳ ಮಾರಾಟವಾಗಿದ್ದು. ಆ ತಿಂಗಳ ಮಾರಾಟವನ್ನು ಹೊರತುಪಡಿಸಿದರೆ, ಅಕ್ಟೋಬರ್‌ನಲ್ಲಿ ಆಗಿರುವ ಮಾರಾಟ ಎರಡನೆಯ ಅತಿಹೆಚ್ಚಿನ ಪ್ರಮಾಣವಾಗಿದೆ. ಒಟ್ಟು ಮಾರಾಟದಲ್ಲಿ ಆನ್‌ಲೈನ್ ಮಾರುಕಟ್ಟೆಗಳ ಪಾಲು ಶೇ.51ರಷ್ಟಿದೆ. ಆನ್‌ಲೈನ್ ಮಾರುಕಟ್ಟೆಗಳು ಸ್ಮಾರ್ಟ್ಫೋನ್ ಮಾರಾಟದ ವಿಚಾರದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. ೫೩ರಷ್ಟು ಬೆಳವಣಿಗೆ ದಾಖಲಿಸಿವೆ. ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯು […]

ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಭಾಗ್ಯ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್‌ಗಳ ಪ್ರಥಮ ಮತ್ತು ದ್ವಿತೀಯ ಹಾಗೂ ಸರ್ಕಾರಿ ಎಂಜಿನಿಯರಿAಗ್ ಕಾಲೇಜುಗಳ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷ ಸೇರಿ ಒಟ್ಟು 1,55,396 ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕೆ ಯೋಜನೆಯ ಭಾಗವಾಗಿ ಅಂದಾಜು 155.40 ಕೋಟಿ ರೂ. ವೆಚ್ಚದಲ್ಲಿ ತಲಾ 10 ಸಾವಿರ ರೂ. ಮೌಲ್ಯದ ಟ್ಯಾಬ್ಲೆಟ್(ಪರ್ಸನಲ್ ಮೊಬೈಲ್ ಕಂಪ್ಯೂಟರ್) ಉಚಿತವಾಗಿ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 44,326 ವಿದ್ಯಾರ್ಥಿಗಳಿದ್ದಾರೆ. ಇತರ ಹಿಂದುಳಿದ ವರ್ಗಗಳ […]

ವಿದ್ಯಾಗಮ ಪುನರ್ ಆರಂಭ

ವಿದ್ಯಾಗಮ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲೂ ಜನವರಿ 1ರಿಂದ ಪುನರ್ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಬುಡಕಟ್ಟು ಮಕ್ಕಳು ಆನ್‌ಲೈನ್ ಮೂಲಕ ಶಿಕ್ಷಣ ಪಡೆಯಲು ಅನುಕೂಲ ಆಗುವಂತೆ ಲ್ಯಾಪ್‌ಟಾಪ್, ಇಂಟರ್ ನೆಟ್ ಮತ್ತು ಮೊಬೈಲ್ ಸೇರಿ ಅಗತ್ಯ ತಾಂತ್ರಿಕ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ವಕೀಲ ಎ.ಎ. ಸಂಜೀವ್ ನರೇನ್ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಗ್ರಾಮೀಣ ಪ್ರದೇಶದಲ್ಲಿ ತಾಂತ್ರಿಕ ಸೌಲಭ್ಯ […]

ಸಕ್ಕರೆ ಉತ್ಪಾದನೆ ಹೆಚ್ಚಳ

ಪ್ರಸಕ್ತ ವರ್ಷದಲ್ಲಿ ಡಿ.15ರ ವರೆಗಿನ ಮಾಹಿತಿಯ ಪ್ರಕಾರ ಸಕ್ಕರೆ ಉತ್ಪಾದನೆ ಶೇ. 61ರಷ್ಟು ಹೆಚ್ಚಾಗಿದ್ದು 73.77 ಲಕ್ಷ ಟನ್‌ಗಳಿಗೆ ತಲುಪಿದೆ. ಈ ಬಾರಿ ಕಬ್ಬು ಇಳುವರಿ ಹೆಚ್ಚಾಗಿದೆ. ಇದರ ಜತೆಗೆ ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವ ಕಾರ್ಯ ಬೇಗನೆ ಆರಂಭವಾಗಿರುವುದರಿAದ ಉತ್ಪಾದನೆಯಲ್ಲಿ ಏರಿಕೆ ಕಂಡುಬAದಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ ತಿಳಿಸಿದೆ. ಹಿಂದಿನ ಮಾರುಕಟ್ಟೆ ವರ್ಷದ ಇದೇ ಅವಧಿಯಲ್ಲಿ 45.81 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿತ್ತು. ಸಕ್ಕರೆ ಉತ್ಪಾದನೆಯು ಮಹಾರಾಷ್ಟ್ರದಲ್ಲಿ ಶೇ.7.66 ಲಕ್ಷ ಟನ್‌ಗಳಿಂದ 26.96 […]

ರೈತ ಹೋರಾಟ ನ್ಯಾಯಯುತ

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಗಾಗಿ ಇತ್ತೀಚೆಗೆ ಜಾರಿಗೆ ತಂದಿರುವ ಮೂರು ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಅಹಿಂಸಾತ್ಮಕವಾದ ಪ್ರತಿಭಟನೆ ನಡೆಸಲು ಸಂಪೂರ್ಣ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ಈಗ ಸೃಷ್ಟಿಯಾಗಿರುವ ಬಿಕ್ಕಟ್ಟು ಪರಿಹರಿಸುವುದಕ್ಕಾಗಿ ಕೃಷಿ ಪರಿಣತರು ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ತಾನು ರಚಿಸಲಿರುವುದರಿಂದ, ಮೂರು ಕಾಯ್ದೆಗಳ ಜಾರಿಯನ್ನು ಸರ್ಕಾರವು ತಡೆ ಹಿಡಿಯಬಹುದು ಎಂಬ ಸಲಹೆಯನ್ನೂ ನ್ಯಾಯಾಲಯವು ಮುಂದಿಟ್ಟಿದೆ. ಮುಕ್ತ ಸಂಚಾರ ಮತ್ತು ಅಗತ್ಯ ವಸ್ತುಗಳು ಹಾಗೂ ಇತರ […]

Back To Top