ಎವರೆಸ್ಟ್ ಸಮೀಕ್ಷೆಗೆ 8.12 ಕೋಟಿ ರೂ.ವೆಚ್ಚ
ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ನ್ ಪರಿಷ್ಕೃತ ಎತ್ತರವನ್ನು ಅಳತೆಗೆ ಮುನ್ನ ನಡೆಸಿದ ಸಮೀಕ್ಷೆಗಳಿಗೆ ನೇಪಾಳ ಸರ್ಕಾರ 8.12 ಕೋಟಿ ರೂ.ಖರ್ಚುಮಾಡಿದೆ!. ಮೌಂಟ್ ಎವರೆಸ್ಟ್ನ್ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ಮಂಗಳವಾರ ನೇಪಾಳ ಮತ್ತು ಚೀನಾ ಹೇಳಿದ್ದವು. Courtesyg: Google (photo)




