ಲಂಟಾನವಿಲ್ಲದ ಕಾಡು ಇಲ್ಲ
ಲಂಟಾನ ಎಂಬ ಸಾವಿಲ್ಲದ ಸಸ್ಯದಿಂದ ಕರುನಾಡ ಕಾನನಕ್ಕೆ ಕಂಟಕ. ಲಂಟಾನ ಇಲ್ಲದ ಕಾಡನ್ನು ಹುಡುಕುವುದು ಬುದ್ಧ ಗುರು ಹೇಳಿದ, ಸಾವಿಲ್ಲದ ಮನೆಯಯಿಂದ ಸಾಸಿವೆ ತಂದಂತೆ ಆಗಿದೆ. ಲಂಟಾನವನ್ನು ಪೀಠೋಪಕರಣ ಮಾಡುವ ಪ್ರಯತ್ನಕ್ಕೆ ಇಂಬು ನೀಡಿದರೆ, ಗಿರಿಜನರ ಜೀವನೋಪಾಯಲ್ಲದೆ ಕಳೆಯ ನಿವಾರಣೆಯೂ ಆಗಲಿದೆ. -15 July 2017




