Tag: Bihar elections 2025

ಬಿಹಾರದ ತೀರ್ಪು ಮತ್ತು ಕಾಂಗ್ರೆಸ್‌ ಭವಿಷ್ಯ

ಬಿಹಾರದ ಜನ ಪ್ರತಿಪಕ್ಷಗಳನ್ನು ತಿರಸ್ಕರಿಸಿ, ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ಮತ್ತು ಗೃಹ ಸಚಿವರು ಪ್ರಚಾರದ ವೇಳೆ ತೇಲಿಸಿದ ನುಸುಳುಕೋರ(ಘುಷ್ಪೈಥಿಯ) ನರೇಟಿವ್‌ ನ್ನು ವಿಜಯದ ಬಳಿಕ ಮತ್ತೆ ಪ್ರಸ್ತಾಪಿಸಲಿಲ್ಲ. ಮಹಾಘಟಬಂಧನ್‌ ಯಾದವ-ಮುಸ್ಲಿಂ ಸಮುದಾಯವನ್ನು ಮೀರಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ವಿಫಲವಾಗಿದೆ. ʼಮತ ಕಳವುʼ ಹಾಗೂ ನ್ಯಾಯಯಾತ್ರೆಯ ಹೊರತಾಗಿಯೂ ಕಾಂಗ್ರೆಸ್‌ ಸೋತಿದೆ. ಪಕ್ಷ ಮತ್ತೊಮ್ಮೆ ಹೋಳಾಗುವುದೇ ಎಂಬ ಪ್ರಶ್ನೆಯನ್ನೂ ಎತ್ತಿದೆ. ಬಿಹಾರ ಚುನಾವಣೆಯು ದಮನ, ಶರಣಾಗತಿ ಮತ್ತು ವಿಷಮಯ ವಾತಾವರಣದಲ್ಲಿ ನಡೆಯಿತು. […]

Back To Top