Tag: Edgar hoover

ಈಡೇರದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌ ಅವರ ವಾಗ್ದಾನ

ʻಪ್ರತಿಯೊಂದು ಕ್ಷಣವೂ ಕ್ರಿಯೆಯ ಸಮಯ. ಸುರಂಗದ ಕೊನೆಯಲ್ಲಿ ಕಂಡುಬರುವ ಬೆಳಕು ನಮಗೆ ದಕ್ಕದೆ ಇರಬಹುದು; ಆದರೆ, ಅದರ ಮಿನುಗುವಿಕೆ ಮತ್ತು ಪ್ರತಿಫಲನಗಳಿಂದ ನಮ್ಮ ದಾರಿ ಕಂಡುಕೊಳ್ಳಬಹುದುʼ   ದೇಶ ತನ್ನ 75ನೇ ಗಣರಾಜ್ಯೋತ್ಸವವನ್ನು ಆಚರಿಸಿಕೊಂಡಿದೆ. ಅಮೆರಿಕದಲ್ಲಿ ಟ್ರಂಪ್‌ 2.0 ಆರಂಭಗೊಂಡಿದೆ. ಭಾರತದಲ್ಲಿ ಪ್ರಗತಿಪರ ಚಳವಳಿಗಳು ಮಕಾಡೆ ಮಲಗಿವೆ. ಎರಡೂ ದೇಶಗಳು ಪ್ರಜಾಪ್ರಭುತ್ವದ ಆದರ್ಶಗಳನ್ನು ವಾಸ್ತವಕ್ಕೆ ಪರಿವರ್ತಿಸಲು ಹೆಣಗಾಡುತ್ತಿವೆ; ಅದರಲ್ಲಿ ಎಡವುತ್ತಿವೆ. ಇಂಥ ಸಂದರ್ಭದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌(ಎಂಎಲ್‌ಕೆ) ಅವರ ಬದುಕಿನಿಂದ ನಾವು ಕಲಿಯಬೇಕಿದೆ. 1963 ರಲ್ಲಿ […]

Back To Top