ಕವರ
ವೆಂಕಟ್ರಮಣ ಗೌಡ ಇಲ್ಲಿಯ ಪಾತ್ರಗಳು ವಿಲಕ್ಷಣ ಮನಸ್ಥಿತಿಯನ್ನು ಉಸಿರಾಡುತ್ತ, ಬೇಯುತ್ತ ಮತ್ತೆ ಬದುಕುತ್ತ ಸಾಗುತ್ತವೆ. ನೈಜ ವ್ಯಕ್ತಿತ್ವ ಎನ್ನುವುದು ಮತ್ತು ವ್ಯಕ್ತಿತ್ವದಲ್ಲಿ ಪರಿಪೂರ್ಣತೆ ಎನ್ನುವುದು ಅಸಹಜ ಪರಿಕಲ್ಪನೆ ಎಂಬ ಸತ್ಯವನ್ನು ಇಲ್ಲಿ ಗೌಡರು ಹೇಳಹೊರಟಂತಿದೆ. -ನಾಗರೇಖಾ ಗಾಂವಕರ
ಉರಿವ ಜಾತ್ರೆ
ವೆಂಕಟ್ರಮಣ ಗೌಡ ವೆಂಕಟ್ರಮಣ ಗೌಡ ಅವರ ಕವನಗಳು ಸಮಾಜಕ್ಕೆ ಹತ್ತಿರವಾಗಿವೆ. ಸಮಾಜದ ನಾಗರಿಕತೆ ಮತ್ತು ಸಾಕ್ಷಾತ್ಕಾರದ ದೃಷ್ಟಿಕೋನಗಳ ಬಗ್ಗೆ ತೀಕ್ಷ್ಣವಾಗಿ ಚಿತ್ರಿಸಿದೆ. ಹೇಗೆ ಮನುಷ್ಯರ ಸಂಬಂಧ ಮತ್ತು ಬದುಕುವ ವೈಚಾರಿಕತೆಯು ಈ ಸಮಾಜಕ್ಕೆ ಸೇರ್ಪಡೆಯಾಗುತ್ತದೆಂಬ ಸತ್ಯದ ನಿಲುವನ್ನು ಕವಿ ಕಾಣಿಸಿದ್ದಾರೆ. –ನೋರಾ ಜೆನಿಫರ್ ಮನಸ್ಸೆ

