ವಾಯು ಮಾಲಿನ್ಯಕ್ಕೆ ಚೀನಾದ ಉತ್ತರ.

ಚೀನಾ ಹಿಂದಿನ ನಾಲ್ಕು ರಾಜ್ಯಧಾನಿಗಳಲ್ಲಿ ಒಂದಾದ ಕ್ಸಿಯಾನ್, ಐತಿಹಾಸಿಕ ಸ್ಮಾರಕಗಳಿಗೆ ಪ್ರಸಿದ್ದ.ಇದರಲ್ಲಿ ಅತ್ಯಂತ ಪ್ರಸಿದ್ಧಿ ಒಡೆದಿರುವುದು ನಲವತ್ತು ಮೀಟರ್ ಎತ್ತರದ ಕಂಚಿನ ಗಂಟೆಗಳನ್ನುಳ್ಳ ಗಂಟೆ ಗೋಪುರ. ಸಂಜೆ ಆದ ತಕ್ಷಣ ಗಂಟೆ ಬಾರಿ ಸುತ್ತದೆ. ಹದಿನಾಲ್ಕನೇ ಶತಮಾನದಲ್ಲಿ ಪುರಾತನ ರೇಷ್ಮೆ ಮಾರ್ಗದ ಆರಂಭ ಸ್ಥಳವಾಗಿತ್ತು ಈ ಗೋಪುರ.

  •                                                                                           -15ಫೆಬ್ರವರಿ 2018 ಸಂಚಿಕೆ-16 ಪುಟ-66
Journalist,Translator,avid bibliophile

Leave a Reply

Your email address will not be published. Required fields are marked *

Back To Top