ಕಾಡು ಜನರ ಹಾಡು ಪಾಡು.

1995ರಲ್ಲಿ ಜವಹರಲಾಲ್ ನರಹರೂ ಉಷ್ಣಚಲಯ ಸಸ್ಯೋದ್ಯಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಕೊನೆಯಮತ್ತೂರಿನ ರ‍್ಯ ವೈದ್ಯ ಫಾರ್ಮಸಿ ನಡುವೆ ತಂತ್ರಜ್ಞಾನ ವರ್ಗಾವಣೆ ಒಪ್ಪಂದವೊAದು ಆಯಿತು. ಪಶ್ಚಿಮ ಘಟ್ಟದ ಕೆಲವೆಡೆ ಮಾತ್ರ ಲಭ್ಯವಾಗುವ ಮತ್ತು ನಿರ್ವಂಶದ ಭೀತಿ ಎದುರಿಸುತ್ತಿರುವ ಆರೋಗ್ಯ ಪಾಚ(ಟ್ರೆöÊಕೋಪಸ್ ಜೇಲ್ಯಾನ್ಸಿಯಸ್ ಎಸ್‌ಎಸ್‌ಪಿ ಟ್ರಾವಂಕೋರಿಯಸ್)ಎನ್ನುವ ಗಿಡ ಮೂಲಿಕೆಯಿಂದ ಔಷಧವನ್ನು ಉತ್ಪಾದಿಸಿ, ಮಾರಾಟ ಮಾಡುವುದು ಹಾಗೂ ಬಂದ ಲಾಭವನ್ನು ಹಂಚಿಕೊಳ್ಳುವುದು ಒಪ್ಪಂದದ ತಿರುಳು.

– 01ಮೇ 2018 ಸಂಚಿಕೆ-21 ಪುಟ-66

Journalist,Translator,avid bibliophile

Leave a Reply

Your email address will not be published. Required fields are marked *

Back To Top