ರಾಜ್ಯವನ್ನು ಬರಪೀಡಿತವಾಗಿರುವುದು ಹೇಗೆ ಎಂಬ ಚಿಂತನೆ ಎಲ್ಲೆಡೆ ನಡೆದಿರುವಾಗಲೇ, ಪರಿಸರ ವಿರೋಧಿ ಕೃತ್ಯಗಳು ನಡೆದಿರುವುದು ವಿಷಾದನೀಯ. ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಪ್ರೊ. ಮಾಧವ್ ಗಾಡ್ಗೀಳ್ ಅವರ ಅಮಿತಿ ನೀಡಿದ್ದ ವರದಿಯನ್ನು ನಾನಾ ಒತ್ತಡಗಳಿಂದ ತಳ್ಳಿ ಹಾಕಿದ್ದು, ಮೂರ್ಖತನದ ಪರಮಾವಧಿ. ಆನರಿಗೆ ನಾನಾ ಒತ್ತಡಗಳಿಂದ ತಳ್ಳಿ ಹಾಕಿದ್ದು, ಮೂರ್ಖತನದ ಪರಮಾನಧಿ. ಜನರಿಗೆ ವರದಿ ಬಗ್ಗೆ ಅರಿವು
– 01ಸೆಪ್ಟೆಂಬರ್ 2017 ಸಂಚಿಕೆ-6 ಪುಟ-56