ಪ್ರದೇಶದ ಯಾವುದೇ ರಾಜ್ಯ/ಪ್ರಾಂತ್ಯದ ರೈತರಿರಲಿ, ಅವರ ಸಮಸ್ಯೆ ಒಂದು. ಬೆಳೆಗೆ ವೈಜ್ಞಾನಿಕ ಬೆಲೆ, ಲಾಭದಾಯಕವಾದ ಕನಿಷ್ಠ ಬೆಂಬಲ ಬೆಲೆಯಲ್ಲಿ ಉತ್ಪನ್ನ ಖರೀದಿ, ಒಳಸುರಿಗಳ ಬೆಲೆ ಕಡಿತ, ಅಗತ್ಯ ಸಮಯದಲ್ಲಿ ಸಾಲ ಸೌಲಭ್ಯ. ಮಂಡಸೂರಿನ ರೈತರು ಕೇಳಿದ್ದು ಅದನ್ನೇ. ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಗೋಲಿಬಾರ್ ಬಳಿಕ ಎಂದಿನAತೆ ಪರಿಹಾರ ಘೋಷಣೆ, ಸಮಸ್ಯೆ ಬಗೆಹರಿಸುವ ಭರವಸೆ…
– 01 ಏಪ್ರಿಲ್ 2018 ಸಂಚಿಕೆ-19 ಪುಟ-66