ಬಳಸಿ ಬಳಸಿ ಹಳತಾದ ಮತ್ತು ಕ್ಲೀಷೆ ಎನ್ನಿಸುವ ಮಾತು ಇದು-ನಮ್ಮಲ್ಲಿ ಉತ್ತಮ ಕಾಯಿದೆಗಳೆವೆ. ಆದರೆ, ಅದರ ಹಾರಿ ಸರಿಯಾಗಿಲ್ಲ. ಇಂಥದ್ದೇ ಒಂದು ಪ್ರಗತಿಪರ ಕಾಯಿದೆ-ಪರಿಹಾರ ಅರಣ್ಯೀಕರಣ ನಿಧಿ ಕಾಯಿದೆ(ಸಿಎಎಫ್‌ಎ,೨೦೧೬). ಅರಣ್ಯವನ್ನು ಅರಣ್ಯವಲ್ಲದ ಬಳಕೆಗೆ, ಅಂದರೆ, ಕೈಗಾರಿಕೆ, ಗಣಿಗಾರಿಕೆ, ವಸತಿ ಯೋಜನೆಗಳು ಇತ್ಯಾದಿಗೆ ಕೊಡಮಾಡಿದಾಗ ಆಗುವ ನಷ್ಟವನ್ನು ಕಟ್ಟಿಕೊಡಲು ರೂಪುಗೊಂಡ ಕಾಯಿದೆ ಇದು.
– 16 ಡಿಸೆಬರ್ 2017 ಸಂಚಿಕೆ-12 ಪುಟ-66