Covid decline may slow vaccine efficacy testing
A sharp drop in the number of covid cases may handicap vaccine developers that are likely to start testing the effectiveness of their shots and potentially delay their approvals in India, where the first phase of the world’s largest immunization programme is set to start next week. Testing the effectiveness of vaccines, which is established […]
Stellar growth in PC market
Surging demand for laptops as people work and study remotely has prompted Nokia and Vaio to start selling the device in India, seeking a foothold in the growing market. Both Nokia and Vaio chose to take the online path as a quick way to reach customers, counting on their brand recall to challenge established companies. […]
Firms restart hiring for leadership roles
C-suite hiring, which had halved following the coronavirus outbreak, is staging a comeback. Companies are looking to fill leadership positions, encouraged by an improving economic environment and business sentiment. Head hunters say the market for leadership searches has reached more than 80% of last year’s level as companies expect the economy to improve. But, Salary […]
Govt signals social media for wage communication amid privacy row
The Union labour ministry seems keen to institutionalize social media and proposes to use WhatsApp and other social media platforms for salary communication when the new labour codes are implemented in a couple of months. The move comes amid growing concerns over data privacy and raises the fear that it may facilitate access to financial […]
215 people arrested in fake invoice case
The drive against fake invoice rackets has led to the arrest of 215 people, including managing directors of some companies, and the detection of more than 6,600 bogus entities since mid-November, a government official said. The goods and services tax authorities have also registered around 2,200 cases and recovered more than ₹700 crore from these […]
ಸಂಕ್ರಾಂತಿಗೆ ನಂತರ ಪದವಿ ತರಗತಿ ಆರಂಭ
ಸಂಕ್ರಾಂತಿಹಬ್ಬದ ಬಳಿಕ ಪ್ರಥಮ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳು ಪ್ರಾರಂಭವಾಗಲಿವೆ. ಸರ್ಕಾರಿ ಮತ್ತು ಖಾಸಗಿ ವಲಯದ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಹಾಗೂ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಈ ವಿಷಯ ತಿಳಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದವರು ಆಫ್‌ಲೈನ್ ತರಗತಿಗಳನ್ನು ಆರಂಭಿಸುವಂತೆ ಸಲಹೆ ನೀಡಿದರು. ಈಗಾಗಲೇ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ತರಗತಿಗಳ ಅಂತಿಮ ವರ್ಷ ಮತ್ತು ಅಂತಿಮ ಸೆಮಿಸ್ಟರ್‌ನ ಆಫ್‌ಲೈನ್ ತರಗತಿಗಳು ನಡೆಯುತ್ತಿವೆ. ದ್ವಿತೀಯ ಪಿಯು ಪರೀಕ್ಷೆಯನ್ನು […]
ಮುಂದಿನ ವರ್ಷ ಆರ್ಥಿಕ ಪ್ರಗತಿ ಏರಿಕೆ
ಏಪ್ರಿಲ್ 2021ರಿಂದ ಆರಂಭವಾಗುವ ಹಣಕಾಸು ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆ ಶೇ.8.9ರಷ್ಟು ಪ್ರಗತಿ ಹೊಂದಲಿದೆ ಎಂದು ಐಎಚ್‌ಎಸ್ ಮರ್ಕಿಟ್ ಸಂಸ್ಥೆ ಅಂದಾಜಿಸಿದೆ. ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಗಣನೀಯ ಚೇತರಿಕೆ ಕಂಡಿದ್ದು, ಇದರಿಂದ ಮುಂದಿನ ಆರ್ಥಿಕ ವರ್ಷದಲ್ಲಿ ಪ್ರಗತಿ ಸಾಧ್ಯವಾಗಲಿದೆ. ದೇಶದ ಅರ್ಥ ವ್ಯವಸ್ಥೆ 2020ರಲ್ಲಿ ಅತ್ಯಂತ ಹಿನ್ನಡೆ ಕಂಡಿದೆ. ಮಾರ್ಚ್-ಆಗಸ್ಟ್ ಅವಧಿಯಲ್ಲಿ ಅತಿ ಹೆಚ್ಚು ಕುಗ್ಗಿದ್ದು, ಸೆಪ್ಟೆಂಬರ್ ನಂತರ ಚೇತರಿಸಿಕೊಂಡಿದೆ ಎಂದು ಸಂಸ್ಥೆ ಹೇಳಿದೆ. ಮಾರ್ಚ್‌ಗೆ ಕೊನೆಯಾಗಲಿರುವ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಶೇ.7.7ರಷ್ಟು ಕುಗ್ಗಲಿದೆ. […]
ತೋಟಗಾರಿಕೆ ಮೇಳ ಫೆ.8 ರಿಂದ
ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಆವರಣದಲ್ಲಿ ಫೆ.8ರಿಂದ 12ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ ನಡೆಯಲಿದ್ದು, ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರವೇಶ ಇರಲಿದೆ ಎಂದು ಐಐಎಚ್‌ಆರ್ ನಿರ್ದೇಶಕ ಎಂ.ಆರ್.ದಿನೇಶ್ ತಿಳಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಭೌತಿಕ ಹಾಗೂ ಆನ್‌ಲೈನ್ ಮೂಲಕ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 30 ಸಾವಿರ ರೈತರಿಗೆ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ. ಪ್ರತಿದಿನ ಆರು ಸಾವಿರ ನೋಂದಾಯಿತ ರೈತರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಎರಡು ಅವಧಿಗಳಲ್ಲಿ ಮೇಳ ವೀಕ್ಷಿಸಬಹುದು. […]
ಆಟಿಕೆ ಕ್ಲಸ್ಟರ್‌ಗೆ ಚಾಲನೆ
ಕುಕನೂರು ತಾಲೂಕಿನ ತಳಬಾಳ ಗ್ರಾಮದ ವಿಶೇಷ ಆರ್ಥಿಕ ವಲಯದಲ್ಲಿ ೫ ಸಾವಿರ ಕೋಟಿ ರೂ. ವೆಚ್ಚದ ಆಟಿಕೆ ಕ್ಲಸ್ಟರ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೂಮಿಪೂಜೆ ನೆರೆವೇರಿಸಲಿದ್ದಾರೆ. ಏಕಸ್ ಇಂಡಿಯಾ ಕಂಪನಿ ರೈತರ ಜಮೀನು ಖರೀದಿಸಿದ್ದು, ಅತ್ಯಾಧುನಿಕ ಆಟಿಕೆ ಸಾಮಗ್ರಿ ಸೇರಿದಂತೆ ನಾನಾ ಗೊಂಬೆಗಳನ್ನು ತಯಾರಿಸಲಾಗುವುದು. ೪೦ ಸಾವಿರ ಜನರಿಗೆ ಉದ್ಯೋಗ ಹಾಗೂ ವಾರ್ಷಿಕ 2,300 ಕೋಟಿ ರೂ. ವಹಿವಾಟಿನ ಗುರಿ ಹೊಂದಲಾಗಿದೆ. ೨೦೨೩ ಕ್ಕೆ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಕಂಪನಿ ಎಂಡಿ ಅರವಿಂದ ಮೆಳ್ಳಿಗೇರಿ […]