Author: Rutha Editor

Journalist,Translator,avid bibliophile

ಜೇನೆಂದರೆ ಬರೀ ಸಕ್ಕರೆ ಪಾಕ

ದೇಶದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದು ಕಲಬೆರಕೆ ಜೇನು ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ನಡೆಸಿದ ಅಧ್ಯಯನದಲ್ಲಿ ಬಹಿರಂಗಗೊAಡಿದೆ. ದೇಶದ ಮಾರುಕಟ್ಟೆಗಳಲ್ಲಿರುವ 13 ಬ್ರ್ಯಾಂಡ್‌ಗಳ ಜೇನನ್ನು ಸಿಎಸ್‌ಇ ಖರೀದಿಸಿ, ಗುಜರಾತ್‌ನ  ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಒಂದು ಬ್ರ‍್ಯಾಂಡ್ ಹೊರತುಪಡಿಸಿ ಉಳಿದವು ಶುದ್ಧವಾಗಿದೆ ಎಂಬ ವರದಿ ಬಂದಿತ್ತು. ಆದರೆ, ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಪರೀಕ್ಷೆಗೆ ಒಳಪಡಿಸಿದಾಗ 13ರಲ್ಲಿ 10 ಬ್ರ್ಯಾಂಡ್‌ಗಳ ಜೇನು ಅಶುದ್ಧ ಎಂದು  ಗೊತ್ತಾಯಿತು. ಚೀನಾದಲ್ಲಿ ತಯಾರಾಗುವ ವಿಶೇಷ ರೀತಿಯ ಸಕ್ಕರೆ ಪಾಕವನ್ನು […]

ಇಂಡಿಯನ್ ಆಯಿಲ್‌ನಿಂದ ಪ್ರೀಮಿಯಂ ಗ್ರೇಡ್ ಪೆಟ್ರೋಲ್

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರೀಮಿಯಂ ಗ್ರೇಡ್ ಪೆಟ್ರೋಲ್(100 ಆಕ್ಟೇನ್)  ಬಿಡುಗಡೆ ಮಾಡಿದೆ. ಮೊದಲಿಗೆ ದೆಹಲಿ, ಗುರುಗ್ರಾಮ, ನೋಯಿಡಾ, ಆಗ್ರಾ, ಜೈಪುರ, ಚಂಡೀಗಢ, ಮುಂಬೈ, ಪುಣೆ ಮತ್ತು ಅಹಮದಾಬಾದಿನಲ್ಲಿ,ಆನಂತರ ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತ ಮತ್ತು ಭುವನೇಶ್ವರದಲ್ಲಿ ಲಭ್ಯವಾಗಲಿದೆ ಎಂದು ಇಂಡಿಯನ್ ಆಯಿಲ್ ಅಧ್ಯಕ್ಷ ಶ್ರೀಕಾಂತ್ ಮಾಧವ ವೈದ್ಯ ತಿಳಿಸಿದರು. ದೇಶದಲ್ಲಿ ಮಾರಾಟವಾಗುತ್ತಿರುವ  ಪೆಟ್ರೋಲ್ ೯೧ ಆಕ್ಟೇನ್ ಆಗಿದ್ದು, ೧೦೦ ಅಥವಾ ಅದಕ್ಕಿಂತ ಹೆಚ್ಚು ಆಕ್ಟೇನ್‌ನ ಪೆಟ್ರೋಲ್ ಮಾರಾಟ ಮಾಡುವ ವಿಶ್ವದ ಆಯ್ದ ದೇಶಗಳ ಸಾಲಿಗೆ ಭಾರತವೂ […]

ಚಿನ್ನದ ದರ ಏರಿಕೆ

ಬುಧವಾರ 10 ಗ್ರಾಂ ಚಿನ್ನದ ದರ 675 ರೂ.ನಷ್ಟು ಹೆಚ್ಚಾಗಿದೆ.  48,169 ರೂ. ಗೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ  1,280 ರೂ. ಏರಿಕೆಯಾಗಿ, 62,496 ರೂ. ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯು ದೇಶಿ ಮಾರುಕಟ್ಟೆ ಮೇಲೂ ಪರಿಣಾಮ ಬೀಇರಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ. Courtesyg: Google (photo)  

ಎಸ್‌ಐಪಿ ಹೂಡಿಕೆ ಹೆಚ್ಚಳ

ಆರು ತಿಂಗಳ ಬಳಿಕ ಅಕ್ಟೋಬರ್‌ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ(ಸಿಪ್)ಯ ಮೂಲಕ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ ಕಂಡುಬದಿದೆ. ಅಕ್ಟೋಬರ್‌ನಲ್ಲಿ ಎಸ್‌ಐಪಿ ಮೂಲಕ  7,800 ಕೋಟಿ ರೂ. ಹೂಡಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ಈ ಮೊತ್ತ 7,788 ಕೋಟಿ ರೂ. ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ ಮಾಹಿತಿ ನೀಡಿದೆ. ಹಾಲಿ ಹಣಕಾಸು ವರ್ಷದ ಎಂಟು ತಿಂಗಳಿನಲ್ಲಿ ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಒಟ್ಟು 55,627 ಕೋಟಿ ರೂ. ಹೂಡಿಕೆ ಆಗಿದೆ. ಸಿಪ್ ಹೂಡಿಕೆಗೆ […]

ಇನ್ಫೋಸಿಸ್‌ನಿಂದ ಆರು ಸಾಧಕರಿಗೆ ಸನ್ಮಾನ

ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಮಂದಿಗೆ ಇನ್ಫೋಸಿಸ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಸಾಧಕರನ್ನು ಉತ್ತೇಜಿಸಲು ನೀಡಲಾಗುವ ಪ್ರಶಸ್ತಿಯ ಮೊತ್ತ 70 ಲಕ್ಷ ರೂ. ನಗದು, ಚಿನ್ನದ ಪದಕ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತರು:- ಪ್ರೊ.ಅರಿಂದಮ್ ಘೋಷ್: ಹೊಸ ತಲೆಮಾರಿನ ಕ್ರಿಯಾತ್ಮಕ ಎಲೆಕ್ಟ್ರಾನಿಕ್, ಥರ್ಮೊಎಲೆಕ್ಟ್ರಿಕ್ ಹಾಗೂ ಆಪ್ಟೊ ಎಲೆಕ್ಟ್ರಾನಿಕ್ ಸಾಧನಗಳನ್ನು ರೂಪಿಸಲು ಎರಡು ಆಯಾಮದ ಸೆಮಿ ಕಂಡಕ್ಟರ್‌ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಭೌತಿಕ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. […]

ISA to showcase Cochin airport

The International Solar Alliance  plans to showcase Kerala’s Cochin International Airport Ltd (CIAL), the world’s first such facility to run exclusively on solar power, this month to global airport companies and civil aviation authorities to promote solar energy. This in turn may help state-run Airports Authority of India land deals in ISA member countries. ISA, which […]

Trade deficit at 10-month high

India’s outbound shipments contracted for the second straight month in November as the second wave of the coronavirus pandemic hit consumer demand in its largest markets in Europe. Exports fell by 9.1% while imports contracted 13.3%, resulting in a trade deficit of $10 billion, the highest in 10 months, according to preliminary data released by […]

Three entities submit Eol’s for  BPCL stake

Oil minister Dharmendra Pradhan on Wednesday said the government has received three preliminary bids in the privatization process of state-owned Bharat Petroleum Corp. Ltd (BPCL). Speaking at a webinar organized by Swarajya magazine, he said there was a lot of interest. I think three parties have given their expression of interest for the bidding process, […]

Back To Top