Category: ಆರೋಗ್ಯ-ಯೋಗಕ್ಷೇಮ-ವೈದ್ಯಕೀಯ

ವಿಷಮಶೀತ ಜ್ವರಕ್ಕೆ ದೇಶಿ ಲಸಿಕೆ

ವಿಷಮಶೀತ ಜ್ವರಕ್ಕೆ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ದ್ವಿಪ್ರತಿ ಕಾಯದ ಲಸಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿದೆ. ಸೀರಂ ಇನ್‌ಸ್ಟಿಟ್ಯೂಟ್, ಪಿಎಟಿಎಚ್, ಬಿಲ್ ಮತ್ತು ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಸಹಯೋಗದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದಕ್ಕೆ 10 ವರ್ಷ ತೆಗೆದುಕೊಂಡಿದೆ. ಕೇಂದ್ರದ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಆನ್‌ಲೈನ್ ಕಾರ್ಯಕ್ರಮದಲ್ಲಿ ಲಸಿಕೆಯನ್ನು ಬಿಡುಗಡೆ ಮಾಡಿದರು. ಎರಡು ಪ್ರತಿಕಾಯಗಳನ್ನು ಹೊಂದಿರುವ ಈ ಲಸಿಕೆ ಪಡೆದವರಲ್ಲಿ ವಿಷಮಶೀತ ಜ್ವರಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಿಗೆ ಕೈಗೆಟಕುವ […]

ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆ

ರೂಪಾಂತರಗೊಂಡ ಕೊರೊನಾ ವೈರಸ್ ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದ್ದು, ವೈರಸ್‌ಗೆ ಎನ್440ಕೆ  ಎಂದು ಹೆಸರಿಸಲಾಗಿದೆ. ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳಿಗೂ ಈ  ವೈರಸ್‌ಗಳು ಬಗ್ಗುವುದಿಲ್ಲ. ಆಂಧ್ರಪ್ರದೇಶದಲ್ಲಿ ವೈರಸ್ ತೀವ್ರವಾಗಿ ಹರಡುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಾಖಂಡ, ಹರಿಯಾಣ, ಗುಜರಾತ್ ಹಾಗೂ ದಿಲ್ಲಿಯಲ್ಲೂ ಎನ್೪೪೦ಕೆ ಕಂಡು ಬಂದಿದೆ. ಕೋವಿಡ್ ಪುನಃ ಕಾಣಿಸಿಕೊಂಡ ವ್ಯಕ್ತಿಯೊಬ್ಬರು ನೋಯ್ಡಾದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ವೈರಸ್‌ನ ವಂಶವಾಹಿ(ಜಿನೋಮ್)ಯನ್ನು ವಿಶ್ಲೇಷಿಸಿ ದಾಗ, ಎನ್೪೪೦ಕೆ ವಿಧದ ವೈರಸ್‌ನಿಂದ ಅವರಲ್ಲಿ […]

Astra Zeneca CEO Soriot says Oxfard shot has 95% efficacy

The Covid-19 vaccine developed by the British drugs group AstraZeneca and the University of Oxford has achieved a winning formula for efficacy, the company’s chief executive said on Sunday.The vaccine, which is currently being evaluated by Britain’s independent medicines regulator, provides 100% protection against severe Covid disease requiring hospitalisation, Pascal Soriot said in an interview. […]

ಬ್ರಿಟನ್‌ನಿಂದ ಬಂದವರಲ್ಲಿ  ಕೋವಿಡ್ ಪತ್ತೆ

ಹೊಸ ಸ್ವರೂಪದ ಕೊರೊನಾ ಕಾಣಿಸಿಕೊಂಡಿರುವ ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರಲ್ಲಿ 10 ಮಂದಿ ಕೋವಿಡ್ ಬಂದಿರುವುದು ದೃಢಪಟ್ಟಿದೆ. ಅಲ್ಲಿಂದ ಮರಳಿದವರಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 14 ಜನರ ಪೈಕಿ ಐವರು ಶಿವಮೊಗ್ಗದವರಾಗಿದ್ದು, ಚಿಕ್ಕಮಗಳೂರಿನ ಎರಡು ವರ್ಷದ ಮಗು ಹಾಗೂ ಪುರುಷರೊಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಉಳಿದವರು ಬೆಂಗಳೂರಿನವರಾಗಿದ್ದಾರೆ. ಅಲ್ಲಿಂದ  ಬಂದವರಲ್ಲಿ ಈವರೆಗೆ ಒಟ್ಟು 1,419 ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. 744 ಮಂದಿಗೆ ಸೋಂಕು ತಗುಲಿಲ್ಲ ಎಂದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. 661 ಮಂದಿ ವರದಿಗೆ ಎದುರು ನೋಡುತ್ತಿದ್ದಾರೆ. […]

ರಾಜ್ಯದಲ್ಲಿ ರಾತ್ರಿ ಕರ್ಫ್ಯೂ

ಬ್ರಿಟನ್‌ನಲ್ಲಿ ಪತ್ತೆಯಾದ ಹೊಸ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮುಂಜಾಗ್ರತೆ ಕ್ರಮವಾಗಿ ರಾಜ್ಯಾದ್ಯಂತ ಡಿ.24ರಿಂದ ಒಂಬತ್ತು ದಿನ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಜನವರಿ 1ರವರೆಗೆ (ಜ.2ರ ಬೆಳಗ್ಗೆ 5 ಗಂಟೆ) ರಾತ್ರಿ 11ರಿಂದ ಬೆಳಗ್ಗೆ ೫ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. ಕರ್ಫ್ಯೂ ಅವಧಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆ, ಅನುಮತಿ ಪಡೆದುಕೊಂಡ ಕೈಗಾರಿಕಾ ಚಟುವಟಿಕೆಗಳ ಹೊರತಾಗಿ ಜನರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬ್ರಿಟನ್‌ನಿಂದ ಆಗಮಿಸಿರುವ ಕೆಲವರಲ್ಲಿ ಕೋವಿಡ್ ಸೋಂಕು […]

ಆಕ್ಸ್ಫರ್ಡ್ ಲಸಿಕೆಗೆ ಶೀಘ್ರ ಹಸಿರು ನಿಶಾನೆ

ಆಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ಯುನಿವರ್ಸಿಟಿ ಅಭಿವೃದ್ಧಿಪಡಿಸಿರುವ ಲಸಿಕೆಯ ತುರ್ತು ಬಳಕೆಗೆ  ಮುಂದಿನ ವಾರ ಅನುಮತಿ ಸಿಗುವ ಸಾಧ್ಯತೆ ಇದೆ. ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಕೇಳಿದ್ದ ನಾನಾ ವಿವರಗಳನ್ನು ಔಷಧ ತಯಾರಿಕೆ ಸಂಸ್ಥೆ ಸೀರಂ ಇನ್ಸ್ಟಿಟ್ಯೂಟ್ ನೀಡಿದೆ. ಬಳಕೆಗೆ ಅನುಮತಿ ಶೀಘ್ರವೇ ದೊರೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮನುಷ್ಯರ ಮೇಲಿನ ಲಸಿಕೆ ಪ್ರಯೋಗದ ದತ್ತಾಂಶಗಳನ್ನು ಬ್ರಿಟನ್ನಿನ ಔಷಧ ನಿಯಂತ್ರಣ ಸಂಸ್ಥೆ  ವಿಶ್ಲೇಷಿಸುತ್ತಿದೆ. ಅದು ಇನ್ನೂ ಅಂತಿಮ ಘಟ್ಟ ತಲುಪಿಲ್ಲ. ಹೀಗಾಗಿ, ಬ್ರಿಟನ್‌ಗಿಂತ ಮೊದಲೇ ಭಾರತದಲ್ಲಿ ಲಸಿಕೆಗೆ […]

India proposes using govt food stock to fight global hunger

India has proposed to help the Word Food Programme (WFP) replenish its food grain stock from overflowing state-owned granaries to assist the organization’s efforts in providing food to the most vulnerable global population amid thecovid-19 crisis. The draft proposal was in reply to an appeal by member countries of the Word Trade Organization(WTO) to lift […]

ಕೊರೊನಾ ತಡೆಗೆ ಸಕಲ ಸಿದ್ಧತೆ

ಬ್ರಿಟನ್‌ನಲ್ಲಿ ಪತ್ತೆಯಾದ ಹೊಸ ಕೊರೊನಾ ವೈರಸ್ ದೇಶದಲ್ಲಿ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ನ.25ರಿAದ ಡಿ.23ರವರೆಗೆ ಬ್ರಿಟನ್ ಮತ್ತು ಬ್ರಿಟನ್ ಮೂಲಕ ದೇಶಕ್ಕೆ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಮಂಗಳವಾರದಿಂದ ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆರ್‌ಟಿ-ಪಿಸಿಆರ್ ತಪಾಸಣೆ ಆರಂಭಿಸಲಾಗಿದೆ. ಅಹಮದಾಬಾದ್‌ನಲ್ಲಿ ನಾಲ್ಕು, ದೆಹಲಿಯಲ್ಲಿ ಐದು, ಚೆನ್ನೈನಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಿದ್ದು, ಇದು ಕೊರೊನಾದ ನೂತನ ಸ್ವರೂಪವೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ನ.೨೫ರ […]

ವೈದ್ಯರ ಭತ್ಯೆ ಪರಿಷ್ಕರಣೆ

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಮಾದರಿಯಲ್ಲಿ ವೈದ್ಯರ ವಿಶೇಷ ಭತ್ಯೆಯನ್ನು ಸೆ.1 ರಿಂದ ಪೂರ್ವಾನ್ವಯವಾಗುವಂತೆ ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. 25 ವರ್ಷಕ್ಕಿಂತ ಅಧಿಕ ಅವಧಿ ಸೇವೆ ಸಲ್ಲಿಸಿದ ಸೂಪರ್ ಸ್ಪೆಷಾಲಿಟಿ ವೈದ್ಯರ ಮಾಸಿಕ ಭತ್ಯೆಯನ್ನು ೫೮ ಸಾವಿರದಿಂದ1.03 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. Courtesyg: Google (photo)

Back To Top