Fixed term jobs should be par with permanent work: govt
The Union labour ministry has proposed that fixed term employment will be on par with permanent work and salaries must be paid within seven days of a wage period, according to the new draft order for industrial establishments and mines. The move is aimed at institutionalizing the changing work culture in the country. While industries […]
ಏಳನೇ ಸುತ್ತಿನ ಮಾತುಕತೆಯಲ್ಲಿ ವಿಫವಾದ ಸರ್ಕಾರ
ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಜ.4ರಂದು ನಡೆದ ಏಳನೇ ಸುತ್ತಿನ ಮಾತುಕತೆ ಫಲಿಸಲ್ಲಿಲ್ಲ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಸುಧಾರಣೆಯ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂಬ ಬೇಡಿಕೆಯನ್ನು ರೈತರು ಪುನರುಚ್ಚರಿಸಿದ್ದಾರೆ. ಕಾಯ್ದೆಗಳನ್ನು ಕೈಬಿಡಲು ಸರ್ಕಾರ ಒಪ್ಪಿಲ್ಲ. ಮುಂದಿನ ಮಾತುಕತೆ ಜ.8 ರಂದು ನಡೆಯಲಿದೆ ಎಂದು ರೈತ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ. Courtesyg: Google (photo)
ರೈತರ ಕಣ್ಣು ಸುಪ್ರೀಂ ಕೋರ್ಟ್‌ನತ್ತ
ಇತ್ತೀಚಿನ ಮೂರು ಕಾಯ್ದೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ರೈತರ ಪ್ರತಿನಿಧಿಗಳ ನಡುವಣ ಏಳನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಹಾಗಾಗಿ, ಈಗ ಎಲ್ಲರ ಕಣ್ಣು ಸುಪ್ರೀಂ ಕೋರ್ಟ್ನತ್ತ ನೆಟ್ಟಿದೆ. ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರವು ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ಪ್ರಶ್ನಿಸಿ ಮತ್ತು ಕಾಯ್ದೆಗಳಿಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಎಂಟು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಡೆಸಲಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟ 50ಕ್ಕೂ ಹೆಚ್ಚು ರೈತರಿಗೆ ಸಭೆಯ ಆರಂಭದಲ್ಲಿಯೇ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ರೈತ ಮುಖಂಡರು ಮುಂದಿಟ್ಟ […]
Indias Food supply runs on water misuse
The farmer protests near Delhi have brought renewed attention to the agricultural practices of northern India, groundwater use in particular. A new study finds that states where groundwater reserves are at critical levels, such as Punjab, form the major source of cereals for around 76% of India’s population. This puts the country’s food supply in […]
ಕೃಷಿ ಕಾಯ್ದೆಗಳ ವಾಪಸಿಗೆ ಕೇರಳ ಒತ್ತಾಯ
ಕೇರಳ ವಿಧಾನಸಭೆ ಪ್ರತಿಭಟನೆಯಲ್ಲಿ ತೊಡಗಿರುವ ರೈತರಿಗೆ ಬೆಂಬಲ ಸೂಚಿಸಲು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಏಕೈಕ ಬಿಜೆಪಿ ಸದಸ್ಯ ಕೂಡಾ ನಿರ್ಣಯವನ್ನು ಬೆಂಬಲಿಸಿದರು. ಎಲ್‌ಡಿಎಫ್ ಮೈತ್ರಿಕೂಟ, ಯುಡಿಎಫ್ ಮೈತ್ರಿಕೂಟ ಹಾಗೂ ಬಿಜೆಪಿ ಸದಸ್ಯ ಓ. ರಾಜಗೋಪಾಲನ್ ನಿರ್ಣಯ ಬೆಂಬಲಿಸಿದರು. ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾರ್ಪೋರೇಟ್ ಕಂಪನಿಗಳಿಗೆ ನೆರವಾಗಲು ಈ ಕಾನೂನುಗಳನ್ನು ರೂಪಿಸಲಾಗಿದೆ. ಇವುಗಳನ್ನು ತಕ್ಷಣ ವಾಪಸ್ ಪಡೆಯಬೇಕು. ಸಂಸತ್ತಿನ ಸ್ಥಾಯಿ ಸಮಿತಿಗೂ ಕಳುಹಿಸದೆ ಈ ಮಸೂದೆಗಳನ್ನು […]
ರೈತ ಹೋರಾಟ: ಸಿಗದ ಪರಿಹಾರ
ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ ಆರನೇ ಸುತ್ತಿನ ಮಾತುಕತೆ ವಿಫಲವಾಗಿದ್ದು, ಜನವರಿ ೪ರಂದು ಚರ್ಚೆ ಮುಂದುವರಿಯಲಿದೆ. ವಿದ್ಯುತ್ ದರ ಹೆಚ್ಚಳ ಹಾಗೂ ಕೃಷಿ ತ್ಯಾಜ್ಯ ದಹಿಸುವ ರೈತರಿಗೆ ದಂಡ ವಿಷಯದಲ್ಲಿ ಸಹಮತ ಏರ್ಪಟ್ಟಿದೆ. ಆದರೆ, ಕೃಷಿ ಮಾರುಕಟ್ಟೆ ಕಾಯ್ದೆಗಳ ರದ್ದು ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡಬೇಕೆಂಬ ರೈತರ ಪ್ರಮುಖ ಬೇಡಿಕೆಗಳಿಗೆ ಪರಿಹಾರ ಸಿಕ್ಕಿಲ್ಲ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಚಿವರಾದ ಪೀಯೂಷ್ ಗೋಯಲ್ ಮತ್ತು ಸೋಮಪ್ರಕಾಶ್ […]
ಜಾಯಿಕಾಯಿ, ಜಾಪತ್ರೆ ಬೆಲೆ ಹೆಚ್ಚಳ
ಸಾಂಬಾರ ಪದಾರ್ಥಗಳಾದ ಜಾಯಿಕಾಯಿ ಹಾಗೂ ಜಾಯಿಪತ್ರೆ ಬೆಲೆ ಹೆಚ್ಚಳಗೊಂಡಿದೆ. ಕೆಜಿಗೆ 200-220 ರೂ. ಆಸುಪಾಸಿನಲ್ಲಿರುತ್ತಿದ್ದ ಕೋಶಸಹಿತ ಜಾಯಿಕಾಯಿ ಬೆಲೆ, 300ರೂ. ಆಗಿದೆ. ಕೇರಳದಲ್ಲಿ ಕೋಶರಹಿತ ಜಾಯಿಕಾಯಿ ದರ 600 ರೂ.ಮುಟ್ಟಿದೆ. ಜಾಯಿಪತ್ರೆ ಬೆಲೆ ಕೆ.ಜಿ.ಗೆ 700-1,250 ರೂ.ನಿಂದ 1,800-2,000 ರೂ. ಹೆಚ್ಚಳಗೊಂಡಿದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕಿನ ಕೆಲ ಭಾಗ ಹಾಗೂ ಶಿರಸಿ, ಸಾಗರ ತಾಲೂಕಿನ ಹಲವೆಡೆ ಅಡಕೆ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯುವ ಜಾಯಿಕಾಯಿಗೆ ಬೇಡಿಕೆ ಹೆಚ್ಚಿದೆ. Courtesyg: Google (photo)
Cabinet approves scheme for increasing ethanol production
The Cabinet Committee on Economic Affairs on Wednesday approved a modified scheme for extending interest subvention for those setting up grain based along with molasses based ethanol distilleries. The total outlay of the scheme is 8,460 crore for increasing Indias ethanol production capacity, with the scheme extended to those setting up distilleries using grain, molasses, […]
Micro irrigation programme under Parlimentary panel radar
The Parliamentary committee on water resources is looking at how to conserve water in farming with a focus on micro-irrigation programme ‘Per Drop, More Crop’ and crop diversification. Members of the committee who met on Monday also voiced their concern on the impact of depleting ground water on the implementation of the MGNREG Act. According […]

