ಕೋವಿಶೀಲ್ಡ್ ಜನವರಿಯಲ್ಲಿ ಬಿಡುಗಡೆ?
ಸ್ವದೇಶದಲ್ಲಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ, ಕೋವಿಶೀಲ್ಡ್ ಜನವರಿಯಲ್ಲಿ ಬಿಡುಗಡೆ ಆಗಲಿದೆ ಎಂದು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಹೇಳಿದೆ. ಸುಮಾರು 4 ರಿಂದ 5 ಕೋಟಿ ಡೋಸ್ ಲಸಿಕೆ ಸಿದ್ಧವಾಗಿದ್ದು, ವೈದ್ಯಕೀಯ ಪ್ರಯೋಗದ ಫಲಿತಾಂಶದ ವಿವರಗಳನ್ನು ಭಾರತ ಮತ್ತು ಬ್ರಿಟನ್ ಸರ್ಕಾರಗಳಿಗೆ ಸಲ್ಲಿಸಲಾಗಿದೆ. ಔಷಧ ನಿಯಂತ್ರಕರ ಅನುಮೋದನೆಗಾಗಿ ಕಾಯುತ್ತಿದ್ದು, ಕೆಲವೇ ದಿನಗಳಲ್ಲಿ ಒಳ್ಳೆಯ ಸುದ್ದಿ ನಿರೀಕ್ಷಿಸುತ್ತಿದ್ದೇವೆ ಎಂದು ಸಂಸ್ಥೆಯ ಸಿಸಿಒ ಅದಾರ್ ಪೂನಾವಾಲಾ ತಿಳಿಸಿದರು. ಮಾರ್ಚ್ಗೆ ಉತ್ಪಾದನಾ ಸಾಮರ್ಥ್ಯ 10 ಕೋಟಿ ಹಾಗೂ ಜೂನ್ ವೇಳೆಗೆ 30ಕೋಟಿ ಡೋಸ್ […]
What happens to bank account with a negative balance?
Many borrowers, who are unable to repay their loans due to the financial crunch, have seen their savings account balances turn negative. Lenders have been regularly sending auto debit requests to bank accounts of borrowers who are in financial hardship and are unable to repay. When requests bounce due to insufficient balances, banks levy a […]
2021ರಲ್ಲಿ ಒಟ್ಟು ನಾಲ್ಕು ಗ್ರಹಣ
2021ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಇದರಲ್ಲಿ ಎರಡು ಮಾತ್ರವೇ ಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸಲಿವೆ. ಒಂದು ಸಂಪೂರ್ಣ ಸೂರ್ಯ ಮತ್ತು ಚಂದ್ರ ಗ್ರಹಣ ಸಂಭವಿಸಲಿದೆ ಎಂದು ಉಜ್ಜಯಿನಿ ಮೂಲದ ಖಗೋಳ ವೀಕ್ಷಣಾಲಯದ ಅಧೀಕ್ಷಕ ಡಾ.ರಾಜೇಂದ್ರಪ್ರಕಾಶ್ ಗುಪ್ತಾ ತಿಳಿಸಿದ್ದಾರೆ. ಮೊದಲ ಗ್ರಹಣ ಮೇ.೨೬ ರಂದು ಸಂಭವಿಸಲಿದೆ. ಸಿಕ್ಕಿಂ ಹೊರತುಪಡಿಸಿ, ಈಶಾನ್ಯ ರಾಜ್ಯ, ಪಶ್ಚಿಮ ಬಂಗಾಳ, ಒಡಿಶಾದ ಕರಾವಳಿ ಭಾಗಗಳಲ್ಲಿ ಕಾಣಲಿದೆ. ಈ ವೇಳೆ ಭೂಮಿಯು ಬಹುತೇಕ ಚಂದ್ರನನ್ನು ಆವರಿಸುತ್ತದೆ. ಜೂನ್ 10 ರಂದು ನಡೆಯುವ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. […]
ಆ್ಯಪ್ ಮೂಲಕ ಸಾಲ ನೀಡುವಲ್ಲಿ ನಿಯಮಾವಳಿ ರಚನೆ
ಸಾಲ ಕೊಡುವುದಾಗಿ ಹೇಳುವ ಅನಧಿಕೃತ ಆ್ಯಪ್‌ಗಳ ವಿಚಾರದಲ್ಲಿ ಸಾರ್ವಜನಿಕರು ಜಾಗರೂಕರಾಗಿ ಇರಬೇಕು ಎಂದು ಆರ್‌ಬಿಐ ಎಚ್ಚರಿಕೆ ನೀಡಿದ ನಂತರ, ಕೆಲವು ಆ್ಯಪ್ ಕಂಪನಿಗಳು ಗ್ರಾಹಕರ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ನಿಯಮಾವಳಿಗಳನ್ನು ರೂಪಿಸಿವೆ. ಹಣಕಾಸು ಸೇವಾ ವಲಯದ ಐದು ಕಂಪನಿಗಳು ಸೇರಿಕೊಂಡು ಗ್ರಾಹಕ ಸಬಲೀಕರಣಕ್ಕೆ ಫಿನ್‌ಟೆಕ್ ಒಕ್ಕೂಟ ಎಂಬ ಸಂಘಟನೆಯನ್ನು ರಚಿಸಿಕೊಂಡಿವೆ. ಡಿಜಿಟಲ್ ವೇದಿಕೆಗಳ ಮೂಲಕವೇ ಸಾಲ ನೀಡುವ ವ್ಯವಸ್ಥೆಯಲ್ಲಿ ಅನಪೇಕ್ಷಿತ ಕ್ರಮಕ್ಕೆ ಯಾರೂ ಮುಂದಾಗದAತೆ ತಡೆಯುವ ಉದ್ದೇಶ ಈ ನಿಯಮಗಳಿಗಿದೆ ಎಂದು ಸಂಘಟನೆ ಹೇಳಿದೆ. ಆ್ಯಪ್ […]
2021-22ರಲ್ಲಿ ಆಟೊಮೊಬೈಲ್ ಉದ್ದಿಮೆ ಬೆಳವಣಿಗೆ
2021-22ನೇ ಆರ್ಥಿಕ ವರ್ಷದಲ್ಲಿ ಭಾರತದ ಆಟೊಮೊಬೈಲ್ ಉದ್ದಿಮೆಯು ಹೆಚ್ಚಿನ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ನೊಮುರ ಸಂಶೋಧನಾ ಸಂಸ್ಥೆ ಅಂದಾಜಿಸಿದೆ. ವಿದ್ಯುತ್ ಚಾಲಿತ ವಾಹನಗಳು, ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನಗಳು, ಕೂಡ ಹೆಚ್ಚಿನ ಮಾರಾಟವನ್ನು ಕಾಣಲಿವೆ ಎಂದು ಅದು ಹೇಳಿದೆ.ವೈಯಕ್ತಿಕ ಉಪಯೋಗಕ್ಕೆ ಬಳಸುವ ವಾಹನಗಳ ವಿಭಾಗದಲ್ಲಿ 2018–19ರಲ್ಲಿ ಕಂಡಿದ್ದ ಮಾರಾಟ ಪ್ರಮಾಣವನ್ನು ಉದ್ದಿಮೆ ಮತ್ತೆ ಕಾಣುವುದು 2022–23ರಲ್ಲಿ ಎಂದು ಅದು ಅಂದಾಜು ಮಾಡಿದೆ. 2018-19ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣದಲ್ಲಿ ಶೇ. 2.7ರಷ್ಟು ಹೆಚ್ಚಳ ಆಗಿತ್ತು […]
Indias animation, VFX sector can grab up to 25% in global
The Indian animation and visual effects industry, which commands around 10% of the global market share, has the potential to reach 20-25% by 2025, according to the latest media and entertainment industry report by the Boston Consulting Group (BCG) and Confederation of Indian Industry. The two segments, which have together grown 17% from $0.7 billion […]
Japan targets zero petrol- run vehicles in next 15 year
Japan aims to eliminate petrol-powered vehicles in the next 15 years, the government said on Friday in a plan to reach net zero carbon emissions and generate nearly $2 trillion a year in Green growth by 2050. The “green growth strategy, targeting the hydrogen and auto industries, is meant as an action plan to achieve […]
ತ್ವರಿತ ಸರಕು ಸಾಗಣೆಗೆ ನೀತಿ
ಸರಕುಗಳನ್ನು ಶೀಘ್ರವಾಗಿ ನಿಗದಿತ ಸ್ಥಳಕ್ಕೆ ತಲುಪಿಸಲು ತ್ವರಿತ ಸರಕು ಸಾಗಣೆ ನೀತಿಯನ್ನು ರೈಲ್ವೆ ಪರಿಚಯಿಸಿದೆ. ಸೋಮವಾರ ಮತ್ತು ಶುಕ್ರವಾರ ಸರಕುಗಳ ಸಾಗಣೆಗೆ ಆದ್ಯತೆ ನೀಡಲಾಗುತ್ತದೆ. ಎರಡೇ ದಿನದಲ್ಲಿ ಸರಕು ತಲುಪಿಸಿದರೆ ಹೆಚ್ಚು ಶುಲ್ಕ ತೆಗೆದುಕೊಳ್ಳಲಾಗುತ್ತದೆ. ತ್ವರಿತಗತಿಯಲ್ಲಿ ಸರಕು ಸಾಗಣೆ ಮಾಡಬೇಕು ಎಂಬುವರು ಸಾಮಾನ್ಯ ದರಕ್ಕಿಂತ ಶೇ.5ರಷ್ಟು ಹೆಚ್ಚು ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಸಿದವರ ಸರಕುಗಳನ್ನು ಎರಡು ದಿನದ ನಂತರ ಸರಕು ಸಾಗಣೆ ಮಾಡಿದರೆ, ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ಹಿಂದಿರುಗಿಸಲಾಗುತ್ತದೆ ಎಂದು ಹೇಳಿದೆ. Courtesyg: Google (photo)
ಕ್ಷಿಪಣಿ ಯಶಸ್ವಿ ಪರೀಕ್ಷೆ
ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಮಧ್ಯಮ ದೂರದ ಕ್ಷಿಪಣಿ(ಎಂಆರ್‌ಎಸ್‌ಎಎಂ) ಯನ್ನು ಒಡಿಶಾದ ತೀರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಇಲ್ಲಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಮಧ್ಯಾನ್ಹ ಕ್ಷಿಪಣಿಯನ್ನು ಉಡಾಯಿಸಿದ್ದು, ಅದು ಗುರಿ ನಿಖರವಾಗಿ ತಲುಪಿದೆ. ಆಕಾಶಕ್ಕೆ ಹಾರಿಸಿದ್ದ ಬನ್ಶೀ ಹೆಸರಿನ ಮಾನವರಹಿತ ವೈಮಾನಿಕ ವಾಹನಕ್ಕೆ ಕ್ಷಿಪಣಿ ಅಪ್ಪಳಿಸಿದೆ. ಡಿಆರ್‌ಡಿಒ ಹಾಗೂ ಇಸ್ರೇಲ್ ಏರೊಸ್ಪೇಸ್ ಇಂಡಸ್ಸ್ಟ್ರೀಸ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕ್ಷಿಪಣಿಯನ್ನು ಭಾರತ್ ಡೈನಾಮಿಕ್ ಲಿಮಿಟೆಡ್ ನಿರ್ಮಿಸಿದೆ. Courtesyg: Google (photo)