India seeks tariff renegotiations at WTO
India has proposed to renegotiate the upper tariff limits on certain items, reportedly information technology products, at the World Trade Organization (WTO) beginning 1 January. The move comes at a time when the Centre has been encouraging domestic manufacturing in select sectors through a production-linked incentive scheme under the Atmanirbhar BharatAbhiyan. India hereby reserves the […]
ವಾಟ್ಸ್ಆ್ಯಪ್ ಪೇ ಜನಪ್ರಿಯಗೊಳಿಸಲು ಯತ್ನ
ಇತ್ತೀಚೆಗೆ ಆರಂಭವಾಗಿರುವ ವಾಟ್ಸ್ ಆ್ಯಪ್ ಪಾವತಿ ಸೌಲಭ್ಯವನ್ನು ಜನಪ್ರಿಯಗೊಳಿಸಲು ಫೇಸ್‌ಬುಕ್ ಮುಂದಾಗಿದೆ. ರಾಷ್ಟ್ರೀಯ ಪಾವತಿ ನಿಗಮದಿಂದ ಒಪ್ಪಿಗೆ ಪಡೆದು, ಯುಪಿಐ ಆಧಾರಿತ ಪಾವತಿ ಸೌಲಭ್ಯವನ್ನು ಆರಂಭಿಸಿದೆ. ಭಾರತವು ವಿಶೇಷ ದೇಶ ಎಂದು ಬಣ್ಣಿಸಿರುವ ಫೇಸ್‌ಬುಕ್‌ನ ಸಿಇಒ ಮಾರ್ಕ್ ಝಕರ್‌ಬರ್ಗ್, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ವಾಟ್ಸ್ ಆ್ಯಪ್ ಮೂಲಕವೇ ಹಣ ಕಳುಹಿಸಬಹುದು. ಇದು ಸಂದೇಶ ರವಾನಿಸಿದಷ್ಟೇ ಸುಲಭ ಎಂದು ಹೇಳಿದ್ದಾರೆ. ರಿಲಯನ್ಸ್ ಮಾಲೀಕತ್ವದ ಜಿಯೊ ಪ್ಲಾಟ್‌ಫಾರ್ಮ್ಸ್ನಲ್ಲಿ ಫೇಸ್‌ಬುಕ್ 43.574 ಕೋಟಿ ರೂ. ಹೂಡಿಕೆ ಮಾಡುವುದಾಗಿ ಏಪ್ರಿಲ್‌ನಲ್ಲಿ ಪ್ರಕಟಿಸಿದೆ. […]
Public WiFi not a Viable Way to Boost Broadband Penetration
Public WiFi is unlikely to be a viable way to boost Broadband penetration in an era of dirt cheap mobile data rates, nationwide 4G networks, generous data allowances and rising smartphone penetration, say industry executives and analysts. The public WiFi model, they said, had also lost much of its utility for telcos in tackling network congestion as […]
ಹವಾಮಾನ ಬದಲಾವಣೆ ಎಂಬ ತೂಗು ಕತ್ತಿ ಪ್ಯಾರಿಸ್ ಒಪ್ಪಂದಕ್ಕೆ ಐದರ ಹರೆಯ
-ಮಾಧವ ಐತಾಳ್ ಜಗತ್ತಿನ 196 ದೇಶಗಳು ಐತಿಹಾಸಿಕ ಎನ್ನಬಹುದಾದ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿ, ಐದು ವರ್ಷ ಸಂದಿದೆ. ಈ ದೇಶಗಳು ಜಾಗತಿಕ ತಾಪಮಾನ ಹೆಚ್ಚಳ 2100ರೊಳಗೆ 2 ಡಿಗ್ರಿ ಸೆಲ್ಸಿಯಸ್ ದಾಟದಂತೆ ನೋಡಿಕೊಳ್ಳಲು ಸಮ್ಮತಿಸಿದವು ಹಾಗೂ ಉಷ್ಣತೆ ಹೆಚ್ಚಳವನ್ನು ಕೈಗಾರಿಕಾ ಕ್ರಾಂತಿಯ ಮೊದಲಿಗಿಂತ 1.5ಡಿಗ್ರಿ ಸೆಲ್ಸಿಯಸ್ ಒಳಗೆ ಇರಿಸಲು ಪ್ರಯತ್ನಿಸುವುದಾಗಿ ಹೇಳಿಕೊಂಡವು. ಪ್ಯಾರಿಸ್ ಒಪ್ಪಂದ ಒಂದೆರಡು ದಿನದಲ್ಲಿ ಆಗಿದ್ದಲ್ಲ. ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಜಗತ್ತಿನಲ್ಲಿ 196 ದೇಶಗಳು 2016ರ ಡಿಸೆಂಬರ್ […]
ವಿಜ್ಞಾನಿ ರೊದ್ದಂ ನರಸಿಂಹ ಇನ್ನಿಲ್ಲ
ಖ್ಯಾತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ(87) ಡಿಸೆಂಬರ್ 14 ರಾತ್ರಿ ನಿಧನರಾಗಿದ್ದಾರೆ. ಒಂದು ತಿಂಗಳ ಹಿಂದೆ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. 1933ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನರಸಿಂಹ, ತಂದೆ ಹಾಗೂ ವಿಜ್ಞಾನ ಲೇಖಕ ಆರ್.ಎಲ್. ನರಸಿಂಹಯ್ಯ ಅವರಿಂದ ಬಾಲ್ಯದಿಂದಲೇ ಪ್ರಭಾವಿತರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ(1953), ಭಾರತೀಯ ವಿಜ್ಞಾನ ಸಂಸ್ಥೆಯಿAದ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ(1955) ಮಾಡಿ, 1962ರಿಂದ1999ರವರೆಗೆ ಐಐಎಸ್‌ಸಿಯ ಏರೋಸ್ಪೇಸ್ ಎಂಜಿನಿಯರಿಂಗ್‌ನ ವಿಭಾಗದಲ್ಲಿ ಸೇವೆ ಸಲ್ಲಿಸಿದರು. ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ(ಎನ್‌ಎಎಲ್)ದ ನಿರ್ದೇಶಕ(1984-1993), 2000ರಿಂದ ೨೦೧೪ರವರೆಗೆ ಬೆಂಗಳೂರಿನ […]
ವೈಫೈ ಸೌಲಭ್ಯ: ಹೊಸ ಮಾರ್ಗಸೂಚಿ
ಪಿಎಂ ವಾಣಿ ಯೋಜನೆ(ಪಿಎಂ ವೈಫೈ ಅಕ್ಸೆಸ್ ನೆಟ್‌ವರ್ಕ್ ಇಂಟರ್‌ಫೇಸ್) ಕುರಿತ ಮಾರ್ಗಸೂಚಿ ಪ್ರಕಟವಾಗಿದ್ದು, ಸಣ್ಣ ಅಂಗಡಿಗಳು ಕೂಡ ಸಾರ್ವಜನಿಕ ವೈಫೈ ಸೇವೆ ಒದಗಿಸಬಹುದಾಗಿದೆ. ಸೇವೆ ಕಲ್ಪಿಸುವ ಕಂಪನಿಯಿAದ ಬ್ಯಾಂಡ್‌ವಿಡ್ತ್ ಪಡೆದುಕೊಂಡು, ರೆಸ್ಟೋರೆಂಟ್, ಟೀ ಅಂಗಡಿ, ಹೋಟೆಲ್, ಕಿರಾಣಿ ಅಂಗಡಿ ಮತ್ತಿತರ ಕಡೆ ನೋಂದಣಿಯಿಲ್ಲದೆ ವೈಫೈ ಸೌಲಭ್ಯ ನೀಡಬಹುದು(ಪಿಡಿಒ). ಕೇಂದ್ರ ಸಚಿವ ಸಂಪುಟ ಕಳೆದ ವಾರ ದೇಶದೆಲ್ಲೆಡೆ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸೌಲಭ್ಯ ಕಲ್ಪಿಸುವ ಉದ್ದೇಶವುಳ್ಳ ಪಿಎಂ ವಾಣಿ ಯೋಜನೆಗೆ ಅನುಮೋದನೆ ನೀಡಿತ್ತು. ಪಬ್ಲಿಕ್ ಡೇಟಾ ಆಫೀಸ್(ಪಿಡಿಒ), ಪಬ್ಲಿಕ್ ಡೇಟಾ […]
ಮಾರುತಿಯಿಂದ ಡೀಸೆಲ್ ಕಾರು?
ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪನಿಯಾದ ಮಾರುತಿ ಸುಜುಕಿ, ಡೀಸೆಲ್ ಕಾರು ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಇದೆ. ಡೀಸೆಲ್ ಕಾರುಗಳು, ಅದರಲ್ಲೂ ಎಸ್‌ಯುವಿಗಳಿಗೆ ಅಧಿಕ ಬೇಡಿಕೆ ಇರುವುದು ಇದಕ್ಕೆ ಕಾರಣ. Courtesyg: Google (photo)
ಭೂಮಿಗೆ ಪಯಣ ಬೆಳೆಸಿದ ಚಾಂಗಿ
ಚೀನಾದ ಚಾಂಗಿ-5 ಪ್ರೋಬ್ ಚಂದ್ರನ ಮೇಲ್ಮೈಯಿಂದ ಕಲ್ಲು ಹಾಗೂ ಮಣ್ಣಿನ ಮಾದರಿಯನ್ನು ಸಂಗ್ರಹಿಸಿಕೊAಡು ಭೂಮಿಯತ್ತ ಪ್ರಯಾಣ ಬೆಳೆಸಿದೆ. ಡಿ.೧ರಂದು ಚಂದ್ರನ ಮೇಲ್ಮೈಯಲ್ಲಿ ಇಳಿದಿದ್ದ ಪ್ರೋಬ್, ಕಲ್ಲು ಹಾಗೂ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿಕೊAಡು, ಡಿ.೩ರಂದು ಪ್ರಯಾಣ ಆರಂಭಿಸಿತ್ತು. ಸಂಗ್ರಹಿಸಿದೆ. ಡಿಸೆಂಬರ್ 14ರ ಬೆಳಗ್ಗೆ ಪ್ರೋಬ್‌ನಲ್ಲಿರುವ ಎರಡು ಎಂಜಿನ್‌ಗಳನ್ನು 28 ಸೆಕೆಂಡ್ ಉರಿಸಲಾಗಿದ್ದು, ಭೂಮಿಗೆ ಹಿಂದಿರುಗುವ ಪಥಕ್ಕೆ ಪ್ರವೇಶಿಸಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ(ಸಿಎನ್‌ಎಸ್‌ಎ)ತಿಳಿಸಿದೆ. ಈ ತಿಂಗಳ ಕೊನೆಯ ವಾರ ಉತ್ತರ ಚೀನಾದ ಮಂಗೋಲಿಯದಲ್ಲಿ ಇಳಿಯುವ ನಿರೀಕ್ಷೆ ಇದೆ. […]
ಓಲಾದಿಂದ ವಿದ್ಯುತ್ ಚಾಲಿತ ಸ್ಕೂಟರ್
ವಿದ್ಯುತ್‌ಚಾಲಿತ ಸ್ಕೂಟರ್ ತಯಾರಿಕೆ ಘಟಕ ಆರಂಭಿಸಲು ತಮಿಳುನಾಡು ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಓಲಾ ತಿಳಿಸಿದೆ. ಘಟಕಕ್ಕೆ ಓಲಾ 2.400 ಕೋಟಿ ರೂ. ಹೂಡಿಕೆ ಮಾಡಲಿದ್ದು, ಇದು ವಿಶ್ವದ ಅತಿ ದೊಡ್ಡ ಇವಿ ತಯಾರಿಕೆ ಘಟಕ ಆಗಲಿದೆ. ರಾಜ್ಯದ ಗಡಿ ಭಾಗದ ಹೊಸೂರಿನಲ್ಲಿ ಸ್ಥಾಪನೆಯಾಗಲಿರುವ ಘಟಕ 10 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಿದ್ದು, ವಾರ್ಷಿಕ 20 ಲಕ್ಷ ಸ್ಕೂಟರ್ ಉತ್ಪಾದಿಸುವ ಗುರಿ ಹೊಂದಿದೆ. ಇದರಿಂದ ಇವಿ ವಾಹನಗಳ ಆಮದು ತಗ್ಗಲಿದೆ. ಸ್ಥಳೀಯ ಉತ್ಪಾದನೆ ಪ್ರಕ್ರಿಯೆಗೆ ಶಕ್ತಿ […]