Pro Worker Laws push firms to automate
Critics have accused the recently passed labour laws, namely the Industrial Relations Code, 2020, of favouring employers. The code, among other things, makes it easier for smaller firms to lay off workers. But what if labour laws favoured workers instead? A study of apparel makers shows firms in states with pro-worker labour laws prefer using […]
DMart crosses 2-trillion market cap
Avenue Supermarts Ltd, the owner of the DMart chain of retail stores, on Wednesday crossed the ₹2 trillion market valuation after the stock surged nearly 20% in the last three weeks. The stock has gained in 11 out of the last 13 sessions, tracking gains in the broader market. In intraday trading, the stock was […]
ವಿಸ್ತಾ ಯೋಜನೆಗೆ ಹಸಿರು ನಿಶಾನೆ
ಕೇಂದ್ರ ಸರ್ಕಾರದ ಸೆಂಟ್ರಲ್ ವಿಸ್ತಾ ಯೋಜನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಮೂರು ಕಿಮೀ ಪ್ರದೇಶದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಯೋಜನೆಗೆ ನೀಡಲಾದ ಪರಿಸರ ಅನುಮತಿ ಮತ್ತು ಭೂಬಳಕೆ ಬದಲಾವಣೆ ಅಧಿಸೂಚನೆಗಳು ಕ್ರಮಬದ್ಧವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2019ರ ಸೆಪ್ಟೆಂಬರ್‌ನಲ್ಲೇ ಯೋಜನೆಯನ್ನು ಘೋಷಿಸಲಾಗಿತ್ತು. ತ್ರಿಕೋನಾಕಾರದ ಸಂಸತ್ ಭವನ ಹಾಗೂ 900 ರಿಂದ 1,200 ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣ ಯೋಜನೆಯ ಭಾಗವಾಗಿದೆ. 2022ರ ಆಗಸ್ಟ್ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ. ಯೋಜನೆಗೆ ನೀಡಲಾದ […]
ರಾಜ್ಯಕ್ಕೆ 24 ಲಕ್ಷ ಲಸಿಕೆ ಸಿರಿಂಜ್
ರಾಜ್ಯಕ್ಕೆ ಬಂದ 20 ಲಕ್ಷ ಕೋವಿಡ್ ಲಸಿಕೆ ಸಿರಿಂಜ್‌ಗಳನ್ನು ಎಲ್ಲ ಜಿಲ್ಲೆಗಳಿಗೆ ಕಳಿಸಲಾಗಿದ್ದು, 31 ಲಕ್ಷ ಸಿರಿಂಜು ಸೇರಿದಂತೆ ಹೆಚ್ಚುವರಿ ಉಪಕರಣಗಳು ರಾಜ್ಯಕ್ಕೆ ಬರಲಿವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. 64 ಬೃಹತ್ ಐಸ್‌ಲೈನ್ಡ್ ರೆಫ್ರಿಜರೇಟರ್‌ಗಳು ಬಂದಿದ್ದು, ಲಸಿಕೆ ವಿತರಣೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಲಸಿಕೆ ನೀಡಲು ಸರ್ಕಾರಿ ಕ್ಷೇತ್ರದ 2,73,211 ಹಾಗೂ ಖಾಸಗಿ ಕ್ಷೇತ್ರದ 3,57,313 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಲಸಿಕೆ ನೀಡಲು 9,807 ಸಿಬ್ಬಂದಿ ಹಾಗೂ 28,427 ಕೇಂದ್ರಗಳನ್ನು ಗುರುತಿಸಲಾಗಿದೆ […]
ಹವಾಮಾನ ವಿಪರ್ಯಾಸ: ಟ್ರ್ಯಾಕ್ಟರ್ ರ‍್ಯಾಲಿ 7ಕ್ಕೆ
ಪ್ರತಿಕೂಲ ಹವಾಮಾನದಿಂದಾಗಿ ರೈತರು ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ರ‍್ಯಾಲಿಯನ್ನು ಜ.7ಕ್ಕೆ ಮುಂದೂಡಲಾಗಿದೆ. ಪ್ರತಿಭಟನೆ ನಡೆಯುತ್ತಿರುವ ಸ್ಥಳದಿಂದ ಕುಂಡಲಿ–ಮನೇಸರ್–ಪಲ್ವಾಲ್ ಹೆದ್ದಾರಿವರೆಗೆ ಗುರುವಾರ ಟ್ರ‍್ಯಾಕ್ಟರ್ ರ‍್ಯಾಲಿ ನಡೆಸಲಿದ್ದಾರೆ ಎಂದು ರೈತ ಮುಖಂಡರು ಹೇಳಿದ್ದಾರೆ. ದಿಲ್ಲಿಯಲ್ಲಿ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಮಳೆಯಾಗುತ್ತಿದೆ. ಹವಾಮಾನ ವಿಪರ್ಯಾಸದ ಮುನ್ಸೂಚನೆ ಸಿಕ್ಕಿದ್ದರಿಂದ ರ‍್ಯಾಲಿಯನ್ನು ಮುಂದೂಡಲಾಗಿದೆ ಎಂದು ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ರೈತರು ಪುನರುಚ್ಚರಿಸಿದ್ದಾರೆ. ಹರಿಯಾಣದ ಪ್ರತಿ ಮನೆಯಿಂದ ಒಬ್ಬರು, ಪ್ರತಿ […]
ಹಕ್ಕಿ ಜ್ವರ: ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ
ಕೇರಳದಲ್ಲಿ ಹಕ್ಕಿಜ್ವರ ಪತ್ತೆಯಾಗಿರುವುದರಿಂದ ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸುವಂತೆ ಮೈಸೂರು, ಚಾಮರಾಜನಗರ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪಶುಸಂಗೋಪನೆ ಇಲಾಖೆ ನಿರ್ದೇಶನ ನೀಡಿದೆ. ರಾಜ್ಯಕ್ಕೆ ಹಕ್ಕಿ ಜ್ವರ ಕಾಲಿಟ್ಟಿಲ್ಲ. ಆದರೆ, ಕೇರಳದ ಕೊಟ್ಟಾಯಂನಲ್ಲಿ ಕಾಣಿಸಿಕೊಂಡಿರುವುದರಿದ ಗಡಿಗಳಲ್ಲಿರುವ ಚೆಕ್‌ಪೋಸ್ಟ್ಗಳಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ನಿರ್ದೇಶಕ ಡಾ. ಬಿ.ಎನ್. ಶಿವರಾಂ ತಿಳಿಸಿದರು. ನಾಲ್ಕು ರಾಜ್ಯಗಳಲ್ಲಿ ಹಕ್ಕಿ ಜ್ವರ: ಕೇರಳ, […]
ಚೇತರಿಕೆಯತ್ತ ಆರ್ಥಿಕತೆ
ರೂಪಾಂತರ ಕೊರೊನಾ ವೈರಸ್‌ನಿಂದ ಯುರೋಪಿನ ಹಲವು ದೇಶಗಳಲ್ಲಿ ಲಾಕ್ಡೌನ್ ಆಗುತ್ತಿದೆ. ಹೀಗಿದ್ದರೂ, ದೇಶÀದ ಅರ್ಥ ವ್ಯವಸ್ಥೆಯ ಪ್ರಮುಖ ಸೂಚಕಗಳು ಚೇತರಿಕೆ ಕಂಡಿವೆ. ತಯಾರಿಕೆ, ಉಕ್ಕು ಬೇಡಿಕೆ, ವಾಹನಗಳ ನೋಂದಣಿ, ಇ ವೇ ಬಿಲ್, ಜಿಎಸ್‌ಟಿ ಸಂಗ್ರಹ, ಪೆಟ್ರೋಲ್ ಬಳಕೆ ಮತ್ತು ರಫ್ತು ಏರಿಕೆ ಆಗುತ್ತಿದೆ. ಇವುಗಳಲ್ಲಿ ಕೆಲವು ಡಿಸೆಂಬರ್‌ನಲ್ಲಿ ಕೋವಿಡ್ ಹಿಂದಿನ ಹಂತ ತಲುಪಿವೆ. ಹಿಂಗಾರು ಬಿತ್ತನೆ ಶೇ.3ರಷ್ಟು ಹೆಚ್ಚಳ ಆಗಿದೆ. ಟ್ರ‍್ಯಾಕ್ಟರ್ ಮಾರಾಟ ಅಧಿಕಗೊಂಡಿದೆ. ನರೇಗಾ ಯೋಜನೆಯಡಿ ಕೂಲಿಗೆ ಬೇಡಿಕೆ ಡಿಸೆಂಬರ್‌ನಲ್ಲಿ ಶೇ. 57ರಷ್ಟು ಹೆಚ್ಚಳವಾಗಿದೆ. […]
Sources of fund for loan apps under lens
The Reserve Bank of India (RBI) has begun looking into the sources of funds for app-based instant loan companies accused of harassing vulnerable borrowers, said a person aware of the matter. Strong arm tactics to recover dues, including naming borrowers, have led to at least two suicides, according to media reports. According to this person, RBI […]
Holidays bring cheer to hospitality industry
Hospitality firms across categories, as well as tour operators, have witnessed a jump in bookings during the holiday period between Christmas and New Year. Hotel chain Inter Continental Hotels Group Plc (IHG) said its customized packages for both occasions fetched good response. With returning consumer confidence, the chain witnessed increase in enquiries and bookings around […]