Fixed term jobs should be par with permanent work: govt
The Union labour ministry has proposed that fixed term employment will be on par with permanent work and salaries must be paid within seven days of a wage period, according to the new draft order for industrial establishments and mines. The move is aimed at institutionalizing the changing work culture in the country. While industries […]
Growth-stage startups get more VC fund
India is one of the biggest recipients of venture capital (VC) in the world. Between 2004 and 2016 alone, the country got over $9.5 billion in VC investment, according to a new study. Various factors affect how much a venture capitalist invests in a startup, but the study finds that the biggest determinants are the […]
Yes Bank, 5 others in large cap category
Yes Bank Ltd and five other companies have joined the large-cap stock category, under a semi-annual review by the Association of Mutual Funds in India (Amfi). The changes will be effective for the February-July period in 2021.The other five stocks which have joined the large-cap club are Gland Pharma Ltd, Adani Enterprises Ltd, PI Industries […]
ಏಳನೇ ಸುತ್ತಿನ ಮಾತುಕತೆಯಲ್ಲಿ ವಿಫವಾದ ಸರ್ಕಾರ
ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಜ.4ರಂದು ನಡೆದ ಏಳನೇ ಸುತ್ತಿನ ಮಾತುಕತೆ ಫಲಿಸಲ್ಲಿಲ್ಲ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಸುಧಾರಣೆಯ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂಬ ಬೇಡಿಕೆಯನ್ನು ರೈತರು ಪುನರುಚ್ಚರಿಸಿದ್ದಾರೆ. ಕಾಯ್ದೆಗಳನ್ನು ಕೈಬಿಡಲು ಸರ್ಕಾರ ಒಪ್ಪಿಲ್ಲ. ಮುಂದಿನ ಮಾತುಕತೆ ಜ.8 ರಂದು ನಡೆಯಲಿದೆ ಎಂದು ರೈತ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ. Courtesyg: Google (photo)
ತಯಾರಿಕಾ ವಲಯದಲ್ಲಿ ಚೇತರಿಕೆ
ದೇಶದ ತಯಾರಿಕಾ ವಲಯದ ಚಟುವಟಿಕೆಯು ಡಿಸೆಂಬರ್‌ನಲ್ಲಿಯೂ ಸಕಾರಾತ್ಮಕ ಮಟ್ಟದಲ್ಲಿಯೇ ಮುಂದುವರಿದಿದೆ ಎಂದು ಐಎಚ್‌ಎಸ್ ಮರ್ಕಿಟ್ ಇಂಡಿಯಾ ಹೇಳಿದೆ. ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್(ಪಿಎಂಐ) ನವೆಂಬರ್‌ನಲ್ಲಿ 56.3ರಷ್ಟು ಇತ್ತು. ಡಿಸೆಂಬರ್‌ನಲ್ಲಿ ಅದು ಅಲ್ಪ ಏರಿಕೆ ಕಂಡು 56.4ಕ್ಕೆ ತಲುಪಿದೆ. ತಯಾರಿಕಾ ಚಟುವಟಿಕೆ ಸೂಚ್ಯಂಕವು 50 ಮತ್ತು ಅದಕ್ಕಿಂತ ಮೇಲ್ಮಟ್ಟದಲ್ಲಿ ಇದ್ದರೆ ಅದನ್ನು ಸಕಾರಾತ್ಮಕ ಎಂದು ಕರೆಯಲಾಗುತ್ತದೆ. ಸತತ ಐದನೇ ತಿಂಗಳಿನಲ್ಲಿಯೂ ಸೂಚ್ಯಂಕವು 50ಕ್ಕಿಂತ ಮೇಲ್ಮಟ್ಟದಲ್ಲಿ ಇದೆ. ವರ್ಷದ ವಹಿವಾಟು ಮುಗಿಯುತ್ತಿರುವುದರಿಂದ ತಯಾರಕರು ತಮ್ಮ ದಾಸ್ತಾನನ್ನು ಮತ್ತೆ ಹೊಂದಿಸಿಕೊಳ್ಳಲು ಕಚ್ಚಾ […]
ರೈತರ ಕಣ್ಣು ಸುಪ್ರೀಂ ಕೋರ್ಟ್‌ನತ್ತ
ಇತ್ತೀಚಿನ ಮೂರು ಕಾಯ್ದೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ರೈತರ ಪ್ರತಿನಿಧಿಗಳ ನಡುವಣ ಏಳನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಹಾಗಾಗಿ, ಈಗ ಎಲ್ಲರ ಕಣ್ಣು ಸುಪ್ರೀಂ ಕೋರ್ಟ್ನತ್ತ ನೆಟ್ಟಿದೆ. ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರವು ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ಪ್ರಶ್ನಿಸಿ ಮತ್ತು ಕಾಯ್ದೆಗಳಿಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಎಂಟು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಡೆಸಲಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟ 50ಕ್ಕೂ ಹೆಚ್ಚು ರೈತರಿಗೆ ಸಭೆಯ ಆರಂಭದಲ್ಲಿಯೇ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ರೈತ ಮುಖಂಡರು ಮುಂದಿಟ್ಟ […]
48 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್
ಕೊರೊನಾ ಸೋಂಕು ತಡೆಯ ಎರಡು ಲಸಿಕೆಗೆ ಅನುಮತಿ ನೀಡಿದ ಸುದ್ದಿಯು ಷೇರುಪೇಟೆಗಳಲ್ಲಿ ಹೂಡಿಕೆ ಉತ್ಸಾಹ ಹೆಚ್ಚಿಸಿತು. ಮುಂಬೈ ಷೇರುಪೇಟೆಯು ಇದೇ ಮೊದಲ ಬಾರಿಗೆ 48 ಸಾವಿರದ ಗಡಿ ದಾಟಿತು. ರೂಪಾಯಿ ಮೌಲ್ಯವೃದ್ಧಿ, ಜಾಗತಿಕ ಮಟ್ಟದಲ್ಲಿನ ಸಕಾರಾತ್ಮಕ ಅಂಶಗಳು ಹಾಗೂ ತಯಾರಿಕಾ ವಲಯದ ಬೆಳವಣಿಗೆಯು ಸಕಾರಾತ್ಮಕ ಮಟ್ಟದ ಬೆಳವಣಿಗೆಯಾಗಿದ್ದು. ಮುಂಬೈ ಷೇರುಪೇಟೆ ಸೂಚ್ಯಂಕ 308 ಅಂಶ ಜಿಗಿತ ಕಂಡು ಗರಿಷ್ಠ ಮಟ್ಟವಾದ 48,177 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಮಧ್ಯಂತರ ವಹಿವಾಟಿನಲ್ಲಿ 48,220 ಅಂಶಗಳ ಮಟ್ಟವನ್ನು ಸೂಚ್ಯಂಕ ತಲುಪಿತ್ತು. ರಾಷ್ಟ್ರೀಯ […]
ಕೋವಿಶೀಲ್ಡ್ 1 ಡೋಸ್‌ನ ಬೆಲೆ 219 ರೂ
ಆಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಕೋವಿಡ್–೧೯ ತಡೆಗೆ ಅಭಿವೃದ್ಧಿಪಡಿಸಿರುವ ಲಸಿಕೆ ಕೋವಿಶೀಲ್ಡ್‌ನ ಪ್ರತಿ ಡೋಸ್‌ಗೆ 3ರಿಂದ 4 ಡಾಲರ್ (219–292ರೂ) ದರ ನಿಗದಿ ಮಾಡಲಾಗಿದೆ. ಈ ದರದಲ್ಲಿ ಸರ್ಕಾರಕ್ಕೆ ಲಸಿಕೆ ಪೂರೈಸಲಾಗುವುದು. ಆದರೆ, ಮಾರುಕಟ್ಟೆಗೆ ಲಸಿಕೆ ಪೂರೈಕೆ ಆರಂಭವಾದರೆ, ದರವು ದುಪ್ಪಟ್ಟಾಗಲಿದೆ ಎಂದು ತಯಾರಿಕಾ ಸಂಸ್ಥೆಯು ಸೋಮವಾರ ತಿಳಿಸಿದೆ. ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆಯಾಗಿರುವ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಈ ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಒಪ್ಪಂದ ಮಾಡಿಕೊಂಡಿದೆ. ಲಸಿಕೆಯ 5 ಕೋಟಿ ಡೋಸ್ ಈಗಾಗಲೇ […]
ಎಸ್ಸೆಸ್ಸೆಲ್ಸಿ-ಪಿಯು ತರಗತಿಗೆ ಶೇ.50ರಷ್ಟು ವಿದ್ಯಾರ್ಥಿಗಳು ಹಾಜರು
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳಗೆ ಶೇ. 51.95 ಹಾಗೂ ಶೇ. 55ರಷ್ಟು ವಿದ್ಯಾರ್ಥಿಗಳು ಸೋಮವಾರ ಹಾಜರಾಗಿದ್ದಾರು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದ್ದಾರೆ. ರಾಜ್ಯದಲ್ಲಿರುವ 5,492 ಪದವಿಪೂರ್ವ ಕಾಲೇಜುಗಳಲ್ಲಿ ದಾಖ ಲಾಗಿರುವ 3,62,704 ವಿದ್ಯಾರ್ಥಿಗಳ ಪೈಕಿ 1,99,553 (ಶೇ.55) ವಿದ್ಯಾರ್ಥಿಗಳು, 16,850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾಗಿರುವ 9,29,130 ವಿದ್ಯಾರ್ಥಿಗಳ ಪೈಕಿ 4,81,728 (ಶೇ. 51.95) ವಿದ್ಯಾರ್ಥಿ ಗಳು ಹಾಜರಾಗಿದ್ದಾರೆ ಎಂದಿದ್ದಾರೆ. 6ರಿAದ 9ನೇ ತರಗತಿಗಳಿಗೆ ನಡೆಯುತ್ತಿರುವ ಪರಿಷ್ಕೃತ ವಿದ್ಯಾಗಮ […]