ನೌಕಾಪಡೆಗೆ ಎಲ್‌ಸಿಯು ಬಲ
ರಕ್ಷಣಾ ವಲಯದ ಸರ್ಕಾರಿ ಸ್ವಾಮ್ಯದ ಉದ್ಯಮವಾದ ಗಾರ್ಡನ್‌ರೀಚ್ ಶಿಪ್ ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್(ಜಿಆರ್‌ಎಸ್‌ಇ) ನೌಕಾಪಡೆಗೆ ಎಂಟನೇ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ(ಎಲ್‌ಸಿಯು) ನೌಕೆಯನ್ನು ಹಸ್ತಾಂತರಿಸಿದೆ. ದಕ್ಷಿಣ ಚೀನಾ ಸಮುದ್ರಕ್ಕೆ ತೆರಳುವ ಮಾರ್ಗದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪದ ಸಮೀಪ ನೌಕೆಯನ್ನು ನಿಯೋಜಿಸಲಾಗಿದೆ. ಕರಾವಳಿ ತೀರದಲ್ಲೂ ಕಾರ್ಯಾಚರಣೆ ನಡೆಸಲು ಸಾಧ್ಯವಾಗುವಂತೆ ಹಡಗನ್ನು ವಿನ್ಯಾಸಗೊಳಿಸಲಾಗಿದೆ ಎಂದು ಜಿಆರ್‌ಎಸ್‌ಇ ಮುಖ್ಯಸ್ಥ ನಿವೃತ್ತ ರಿಯರ್ ಅಡ್ಮಿರಲ್ ವಿ.ಕೆ.ಸಕ್ಸೇನಾ ಹೇಳಿದರು. ನೌಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಶೇ.90ರಷ್ಟು ಭಾಗಗಳು ಸ್ವದೇಶದಲ್ಲೇ ತಯಾರಾಗಿವೆ. ಯೋಧರ ಜೊತೆಗೆ ಯುದ್ಧ ಟ್ಯಾಂಕ್, […]
Covid-19 vaccine: Minister visits GTB hospital
Union Health Minister Dr. Harsh Vardhan visited Guru TegBahadur (GTB) hospital here to review the dry run of administering the COVID-19 vaccine. The dry run will be conducted by all the States and Union Territories governments from Saturday. According to the Ministry of Health and Family Welfare (MoHFW), the objective of the dry run for […]
Delhi: Chilly winter morning, light showers
Light rains shower in the pockets of the national capital on Saturday morning which brought down the temperature even further adding to the biting cold prevailing over North India. According to the India Meteorological Department (IMD), the impact of Western Disturbance has begun over Northwest India including Delhi. Palam has reported 0.4 mm rainfall. Ridge, […]
LPG cylinder booking: Single number introduced
Booking a cooking gas LPG refill cylinder is just a missed call away for Indane Gas consumers. Indian Oil LPG customers anywhere in the country can use a single missed call number — 8454955555 — for refill booking, an official statement said on Friday.Booking refills via missed calls is a faster way to book with […]
ಬ್ಯಾಂಕ್ ಸಾಲ, ಠೇವಣಿ ಸಂಗ್ರಹ ಹೆಚ್ಚಳ
ಬ್ಯಾಂಕ್‌ಗಳಲ್ಲಿ ಸಾಲ ನೀಡಿಕೆ ಮತ್ತು ಠೇವಣಿ ಸಂಗ್ರಹ ಡಿಸೆಂಬರ್ ೫ರಿಂದ ೧೮ರ ಅವಧಿಯಲ್ಲಿ ಹೆಚ್ಚಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಬ್ಯಾಂಕ್ ಸಾಲ ನೀಡಿಕೆಯಲ್ಲಿ ಶೇ.೬.೦೫ ಹೆಚ್ಚಳವಾಗಿದ್ದು, ೧೦೫.೪೯ ಲಕ್ಷ ಕೋಟಿ ರೂ. ತಲುಪಿದೆ. ಠೇವಣಿ ಸಂಗ್ರಹ ಶೇ.೧೧.೩೩ ಹೆಚ್ಚಾಗಿದ್ದು, ೧೪೪.೮೨ ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ೨೦೧೯ರ ಡಿಸೆಂಬರ್‌ನ ಇದೇ ಅವಧಿಯಲ್ಲಿ ಸಾಲ ನೀಡಿಕೆ ೯೯.೪೭ ಲಕ್ಷ ಕೋಟಿ ರೂ. ಹಾಗೂ ಠೇವಣಿ ಸಂಗ್ರಹ ೧೩೦.೦೯ ಲಕ್ಷ ಕೋಟಿ ರೂ. ಇತ್ತು. ಕೃಷಿ ಮತ್ತು ಅದಕ್ಕೆ ಸಂಬAಧಿಸಿದ […]
ಪಿಎಫ್: ಶೇ. ೮.೫ ಬಡ್ಡಿ ಪಾವತಿ
ಉದ್ಯೋಗಿಗಳ ಭವಿಷ್ಯನಿಧಿ ಖಾತೆಗೆ ಶೇ.೮.೫ರಷ್ಟು ಬಡ್ಡಿ ಪಾವತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ. ಡಿಸೆಂಬರ್ ೩೧ರಂದು ನಿವೃತ್ತಿ ಆಗಲಿರುವ ಸದಸ್ಯರಿಗೂ ೨೦೧೯–೨೦ ನೇ ಸಾಲಿಗೆ ಶೇ. ೮.೫ರಷ್ಟು ಬಡ್ಡಿ ದರ ಸಿಗುವಂತೆ ನೋಡಿಕೊಳ್ಳಲು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. Courtesyg: Google (photo)
ಕೃಷಿ ಕಾಯ್ದೆಗಳ ವಾಪಸಿಗೆ ಕೇರಳ ಒತ್ತಾಯ
ಕೇರಳ ವಿಧಾನಸಭೆ ಪ್ರತಿಭಟನೆಯಲ್ಲಿ ತೊಡಗಿರುವ ರೈತರಿಗೆ ಬೆಂಬಲ ಸೂಚಿಸಲು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಏಕೈಕ ಬಿಜೆಪಿ ಸದಸ್ಯ ಕೂಡಾ ನಿರ್ಣಯವನ್ನು ಬೆಂಬಲಿಸಿದರು. ಎಲ್‌ಡಿಎಫ್ ಮೈತ್ರಿಕೂಟ, ಯುಡಿಎಫ್ ಮೈತ್ರಿಕೂಟ ಹಾಗೂ ಬಿಜೆಪಿ ಸದಸ್ಯ ಓ. ರಾಜಗೋಪಾಲನ್ ನಿರ್ಣಯ ಬೆಂಬಲಿಸಿದರು. ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾರ್ಪೋರೇಟ್ ಕಂಪನಿಗಳಿಗೆ ನೆರವಾಗಲು ಈ ಕಾನೂನುಗಳನ್ನು ರೂಪಿಸಲಾಗಿದೆ. ಇವುಗಳನ್ನು ತಕ್ಷಣ ವಾಪಸ್ ಪಡೆಯಬೇಕು. ಸಂಸತ್ತಿನ ಸ್ಥಾಯಿ ಸಮಿತಿಗೂ ಕಳುಹಿಸದೆ ಈ ಮಸೂದೆಗಳನ್ನು […]
ಆರೋಗ್ಯ: ವಿಷನ್ ಗ್ರೂಪ್ ರಚನೆ
ಆರೋಗ್ಯ ಮತ್ತು ವೈದ್ಯ ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಸಲಹೆ ಹಾಗೂ ಶಿಫಾರಸುಗಳನ್ನು ಪಡೆಯಲು ಸರ್ಕಾರ ನಿಮ್ಹಾನ್ಸ್ ನಿರ್ದೇಶಕ ಡಾ.ಜಿ. ಗುರುರಾಜ್ ಅಧ್ಯಕ್ಷತೆಯಲ್ಲಿ ವಿಷನ್ ಗ್ರೂಪ್ ರಚಿಸಿದೆ. ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು, ಆವಿಷ್ಕಾರಗಳನ್ನು ವಿಷನ್ ಗ್ರೂಪ್ ಸರ್ಕಾರದ ಗಮನಕ್ಕೆ ತರಲಿದೆ. ನಾನಾ ಆರೋಗ್ಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ನಡೆಸಿ, ಗುಣಾತ್ಮಕ ಬದಲಾವಣೆಗೆ ಸಲಹೆ ನೀಡಲಿದೆ. ಆರೋಗ್ಯ ಮತ್ತು ವೈದ್ಯ ಶಿಕ್ಷಣ ಇಲಾಖೆ ನಡುವೆ ಸಂಯೋಜನೆಯಲ್ಲದೆ, ಗುಣಮಟ್ಟದ ಆರೋಗ್ಯ ಸೇವೆಗೆ ಸಂಬAಧಿಸಿದAತೆ ಶಿಫಾರಸು ಮಾಡಲಿದೆ. ಸಮಿತಿಯಲ್ಲಿ […]
ರೂಪಾಂತರ ಕೊರೊನಾ: ಸೋಂಕಿತರ ಸಂಖ್ಯೆ ೩೩
ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರ ಪೈಕಿ ಇನ್ನಿಬ್ಬರು ಕೋವಿಡ್ ಪೀಡಿತರಾಗಿದ್ದು, ಸೋಂಕಿತÀರ ಸಂಖ್ಯೆ ೩೩ ಕ್ಕೆ ಏರಿಕೆಯಾಗಿದೆ. ನೂರಕ್ಕೂ ಅಧಿಕ ಮಂದಿ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಬ್ರಿಟನ್‌ನಿಂದ ವಾಪಸಾದವರಲ್ಲಿ ೬೩ ಮಂದಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಿದ್ದು, ಅದರಲ್ಲಿ ಇಬ್ಬರ ವರದಿ ಮಾತ್ರ ಬಂದಿದೆ. ವಾಪಸಾದವರಲ್ಲಿ ೨,೦೨೮ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಅವರಲ್ಲಿ ೧,೮೮೭ ಮಂದಿಗೆ ಸೋಂಕು ತಗುಲಿಲ್ಲ. ಇನ್ನೂ ೧೦೮ ಮಂದಿಯ ವರದಿ ಬರಬೇಕಿದೆ. ನಾನಾ ದೇಶಗಳಿಂದ ಆಗಮಿಸಿದ ೭೯೭ ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. […]