Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಬೀದರ್‌ನಲ್ಲಿ ಕನಿಷ್ಠ ತಾಪಮಾನ ದಾಖಲೆ

ಬೀದರ್‌ನಲ್ಲಿ ಋತುಮಾನದ ಅತಿ ಕಡಿಮೆ ತಾಪಮಾನ ಎನ್ನಲಾದ 5.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 2019ರ ಜ.೧ರಂದು 6.0 ಡಿಗ್ರಿ ಸೆಲ್ಸಿಯಸ್ ಹಾಗೂ ಕಳೆದ ನವೆಂಬರ್‌ನಲ್ಲಿ 7 ಡಿಗ್ರಿ ಸೆ. ತಾಪಮಾನ ದಾಖಲಾಗಿತ್ತು. ವಿಜಯಪುರದಲ್ಲಿ 9.5, ಧಾರವಾಡ 10.2, ದಾವಣಗೆರೆ, ಹಾವೇರಿ, ಗದಗ, ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿ 11 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ಉತ್ತರದಿಂದ ಒಣ ಹವೆ, ಶೀತಗಾಳಿ ಬೀಸುತ್ತಿರುವುದು, ಮೋಡರಹಿತ ಆಕಾಶ ಹಾಗೂ ಲಾನಿನೊ ಪ್ರಭಾವದಿಂದ ತಾಪಮಾನ ಇಳಿಕೆಯಾಗುತ್ತಿದೆ. ಮುಂಜಾನೆಯಿಂದಲೇ ದಟ್ಟ ಮಂಜು ಆವರಿಸುತ್ತಿದ್ದು, ಚಳಿ […]

ಯುಪಿಐ ವ್ಯವಹಾರ: ಪೇಟಿಎಂ ಮುಂದೆ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯುಪಿಐ ವಹಿವಾಟಿನಲ್ಲಿ ಹೆಚ್ಚು ಯಶಸ್ಸು ದಾಖಲಿಸಿದೆ ಎಂಬುದನ್ನು ರಾಷ್ಟ್ರೀಯ ಪಾವತಿ ನಿಗಮದ ವರದಿ ಹೇಳಿದೆ. ಪಿಪಿಬಿಎಲ್‌ನಲ್ಲಿ ಯುಪಿಐ ಪಾವತಿ ವಿಫಲವಾಗಿದ್ದು ಅತ್ಯಂತ ಕಡಿಮೆ. ಇನ್ನಿತರ ಬ್ಯಾಂಕ್‌ಗಳ ಮೂಲಕ ನಡೆದ ಪಾವತಿಗಳಲ್ಲಿ ಶೇ.1ರಷ್ಟು ವೈಫಲ್ಯ ಇದ್ದರೆ, ಪಿಪಿಬಿಎಲ್‌ನಲ್ಲಿ ಆ ಪ್ರಮಾಣ ಶೇ.0.02ರಿಂದ ಶೇ.೦.೦4  ಮಾತ್ರ. ಇದಕ್ಕೆ ನಮ್ಮ ತಾಂತ್ರಿಕ ಮೂಲಸೌಕರ್ಯದ ಶ್ರೇಷ್ಠತೆ ಕಾರಣ ಎಂದು ಪಿಪಿಬಿಎಲ್ ಹೇಳಿದೆ.ಬೇರೆ ಬ್ಯಾಂಕ್‌ಗಳ ಗ್ರಾಹಕರು ಯುಪಿಐ ವಹಿವಾಟನ್ನು ಅದೇ ಬ್ಯಾಂಕ್‌ನ ಆ್ಯಪ್ ಮೂಲಕ ನಡೆಸುವುದು ಕಡಿಮೆ. ಆದರೆ, ಪಿಪಿಬಿಎಲ್ […]

GIC, ESR Set up Industrial and logistic JV

Singapore’s sovereign wealth fund GIC Pte Ltd and ESR Cayman Ltd, an Asia-Pacific-focused logistics real estate firm, have formed a joint venture (JV) to develop and buy industrial and logistics assets worth $750 million in India. The venture will be owned 80% by GIC and the rest by ESR Cayman, a joint statement said. It […]

Serums Jab may get India nod before UK

The drug regulator may allow the emergency use of Serum Institute of India’s Covishield vaccine in the country without necessarily waiting for the vaccine’s approval in the UK where it was developed, said two senior government officials directly aware of the matter. The Drug Controller General of India may clear the shot for use if […]

Rail Tell looks to monetize WI-FI provided at railway stations

State Run Rail Tel Corp. of India Ltd. is exploring the option of charging passengers for using public Wi-Fi services at railway stations, ahead of its ₹700-crore initial public offering (IPO) slated for early next year, a person aware of the matter said. While customers can use low speed internet for free, those seeking higher […]

India notifies way for market-based gas price discovery

The government has unveiled the template for market-based price discovery of gas and empanelled SBI Capital  Markets Ltd, MSTC Ltd, Crisil Risk and Infrastructure Solution Ltd, RITES Ltd, and mjunction Services Ltd to carry out price discovery auctions through an electronic platform. A contractor shall engage one of these five independent agencies who have been […]

ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಕಾನೂನು: ಶಿಫಾರಸು

1918 ಕ್ಕಿಂತ ಹಿಂದಿನ ಸಾಂಕ್ರಾಮಿಕ ರೋಗಗಳ ಕಾಯಿದೆಯ ಪರಿಷ್ಕರಣೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯಕ್ಕೆ ರಾಷ್ಟ್ರೀಯ ಯೋಜನೆ, ಪಿಡುಗಿನ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಯಂತ್ರಣಕ್ಕೆ ಕಾನೂನು ಸೇರಿದಂತೆ ಗೃಹ ಇಲಾಖೆಗೆ ಸಂಬAಧಿಸಿದ ಸಂಸದೀಯ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ಸಂಸದ ಆನಂದ್ ಶರ್ಮಾ(ಕಾಂಗ್ರೆಸ್)ಅವರ ನೇತೃತ್ವದ ಸಮಿತಿಯು ಕೋವಿಡ್ ನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿತು. ಏಕಾಏಕಿ ಲಾಕ್‌ಡೌನ್‌ನಿಂದ ಹಿಂದೆAದೂ ಇಲ್ಲದ ಬಿಕ್ಕಟ್ಟು ಉಂಟಾಯಿತು. ಆದರೆ, ಮೊದಲನೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆಯ ಲಕ್ಷಣ […]

ಟಾಟಾ ವಾಹನಗಳ ಬೆಲೆ ಹೆಚ್ಚಳ

ಟಾಟಾ ಮೋಟರ್ಸ್‌ ವಾಣಿಜ್ಯ ವಾಹನಗಳ ಬೆಲೆ ಜನವರಿ 1ರಿಂದ ಹೆಚ್ಚಲಿದೆ. ಕಚ್ಚಾ ವಸ್ತುಗಳು ಮತ್ತು ಇನ್ನಿತರ ವೆಚ್ಚಗಳಲ್ಲಿ ಆಗಿರುವ ಏರಿಕೆಯಿಂದ ತಯಾರಿಕೆ ವೆಚ್ಚದಲ್ಲಿ ಹೆಚ್ಚಳ ಆಗಿದೆ. ಕಂಪನಿ ತಯಾರಿಕೆ ವೆಚ್ಚದಲ್ಲಿ ಆದ ಹೆಚ್ಚಳವನ್ನು ತಾನೇ ಭರಿಸಿಕೊಳ್ಳುತ್ತಿತ್ತು. ಈಗ ಹೆಚ್ಚಳದ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವುದು ಅನಿವಾರ್ಯ ಎಂದು ಕಂಪನಿ ತಿಳಿಸಿದೆ. Courtesyg: Google (photo)

ಏವಿಯಾನಿಕ್ಸ್ ಕ್ಷೇತ್ರದಲ್ಲಿ 26.659 ಕೋಟಿ ರೂ.ಹೂಡಿಕೆ

ರಾಜ್ಯದ ವಿವಿಧೆಡೆ ಎಲೆಕ್ಟ್ರಾನಿಕ್ ಏವಿಯಾನಿಕ್ಸ್, ಎಲೆಕ್ಟ್ರಿಕ್‌ ವಾಹನ ಮತ್ತು ಅವುಗಳ ಬಿಡಿಭಾಗ ಉತ್ಪಾದನೆಗೆ 26.659 ಕೋಟಿ ರೂ. ಹೂಡಿಕೆಯ 5 ಯೋಜನೆಗಳಿಗೆ ಮುಖ್ಯಮಂತ್ರಿ ನೇತೃತ್ವದ ಸಮಿತಿ ಒಪ್ಪಿಗೆ ನೀಡಿದೆ. ಬೆಂಗಳೂರಿನ ಏರೋಸ್ಪೇಸ್ ಪಾರ್ಕ್ನ 36.5 ಎಕರೆ ಪ್ರದೇಶದಲ್ಲಿ ಬೋಯಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಲೆಕ್ಟ್ರಾನಿಕ್ ಏವಿಯಾನಿಕ್ಸ್ ಉತ್ಪಾದನೆ ಮತ್ತು ಜೋಡಣೆಗೆ 1.152 ಕೋಟಿ ರೂ.ಹೂಡಿಕೆ ಮಾಡಲಿದೆ.  ಹುಬ್ಬಳ್ಳಿ- ಧಾರವಾಡದಲ್ಲಿ ಎಲೆಸ್ಟ್‌ ಪ್ರೈ.ಲಿ . 85 ಎಕರೆ ಪ್ರದೇಶದಲ್ಲಿ ಎಲೆಕ್ಟಿçಕ್ ವಾಹನ ಉತ್ಪಾದನೆಗೆ 14.255 ಕೋಟಿ ರೂ. ಹಾಗೂ […]

Back To Top