Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಎಪಿಎಂಸಿ ಬಂದ್ 21ಕ್ಕೆ

ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕ ಹೆಚ್ಚಳ ವಿರೋಧಿಸಿ ಡಿ.21ರಂದು ರಾಜ್ಯದಾದ್ಯಂತ ಎಪಿಎಂಸಿ ಬಂದ್ ಮಾಡಲಾಗುತ್ತದೆ ಎಂದು ಎಪಿಎಂಸಿ ಕ್ರಿಯಾಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ತಿಳಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕವನ್ನು ಶೇ.೦.35 ರಿಂದ ಶೇ.1ಕ್ಕೆ ಹೆಚ್ಚಿಸಲಾಗಿದೆ. ಕೋವಿಡ್‌ನಿಂದ ವರ್ತಕರು ತೀವ್ರ ಸಮಸ್ಯೆ ಅನುಭವಿಸಿದ್ದು, ವಹಿವಾಟು ಚೇತರಿಸುತ್ತಿರುವಾಗ ಶುಲ್ಕ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದರು. ಬೆಂಗಳೂರಿನಲ್ಲಿ ಎಫ್‌ಕೆಸಿಸಿಐ ಹಾಗೂ ಕೆಸಿಸಿಐ ನೇತೃತ್ವದಲ್ಲಿ ಎಪಿಎಂಸಿ ವರ್ತಕರ ಸಂಘದ ಪದಾಧಿಕಾರಿಗಳ ಜೊತೆ ಡಿ.23ರಂದು ಸಭೆ ನಡೆಯಲಿದೆ. ಶುಲ್ಕ ಹೆಚ್ಚಳ ಹಿಂಪಡೆಯಬೇಕೆದು ಸಚಿವರಿಗೆ […]

ಬೆಲೆ ಏರಿಕೆ ಬಿಸಿ ಹೆಚ್ಚಳ

ನಿಧಾನವಾಗಿ ಆರ್ಥಿಕ ಚೇತರಿಕೆ ಆಗುತ್ತಿದ್ದರೂ, ಹಣದುಬ್ಬರ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಸದ್ಯಕ್ಕಂತೂ ಕಂಡುಬರುತ್ತಿಲ್ಲ. ಹಣದುಬ್ಬರ ಮಾರ್ಚ್ನಲ್ಲಿ ಶೇ.5.91 ಇತ್ತು. ಉಳಿದಂತೆ ಶೇ.6.58- ಶೇ.7.61ರ ಆಸುಪಾಸಿನಲ್ಲಿದೆ. ಈ ವರ್ಷ ಬಹುಪಾಲು ಸಮಯ ಆಹಾರ ಪದಾರ್ಥಗಳ ಬೆಲೆ ಹೆಚ್ಚು ಇದ್ದ ಕಾರಣ ಹಣದುಬ್ಬರ ಕೂಡ ಅಧಿಕವಾಗಿದೆ.ಚಿಲ್ಲರೆ ಹಣದುಬ್ಬರ ದರ ಸರಾಸರಿ ಶೇ.6.3 ಇರಲಿದೆ. ಮುಂಗಾರು ಬೆಳೆ ಚೆನ್ನಾಗಿ ಆಗಿದ್ದು, ಇನ್ನಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ. ಹೀಗಾಗಿ, ಧಾನ್ಯಗಳ ಬೆಲೆಯಲ್ಲಿ ಇಳಿಕೆ ಆಗುವ ನಿರೀಕ್ಷೆ ಇದೆ. ಚಳಿಗಾಲದಲ್ಲಿ ಕೆಲವು ತರಕಾರಿಗಳ ಬೆಲೆ ಕೂಡ […]

ಎಂಜಿ ಮೋಟರ್ ಕಾರ್: ಶೇ .3 ದುಬಾರಿ

ಎಂಜಿ ಮೋಟರ‍ಸ್ ಇಂಡಿಯಾದ ಕಾರುಗಳ ಬೆಲೆ ಜನವರಿಯಿಂದ ಗರಿಷ್ಠ ಶೇ.೩ರಷ್ಟು ಹೆಚ್ಚಲಿದೆ. ತಯಾರಿಕೆ ವೆಚ್ಚದಲ್ಲಿ ಹೆಚ್ಚಳ ಇದಕ್ಕೆ ಕಾರಣ ಎಂದು ಕಂಪನಿ ಹೇಳಿದೆ. ಹೆಕ್ಟರ್ ಪ್ಲಸ್ ಮಾದರಿಯ ಏಳು ಆಸನಗಳ ಕಾರನ್ನು ಜನವರಿಯಲ್ಲಿ ಬಿಡುಗಡೆ ಮಾಡಲಿದೆ. ಹೆಕ್ಟರ್, ಝಡ್‌ಎಸ್ ಇವಿ ಮತ್ತು ಗ್ಲೋಸ್ಟರ್ ಕಾರುಗಳನ್ನು ಕಂಪನಿ ದೇಶದಲ್ಲಿ ಮಾರಾಟಮಾಡುತ್ತಿದೆ.ಇವುಗಳ ಬೆಲೆ 12.82 ಲಕ್ಷದಿಂದ 35..6 ಲಕ್ಷ ರೂ. ಇದೆ. ಮಾರುತಿ ಸುಜುಕಿ, ಫೋರ್ಡ್ ಇಂಡಿಯಾ, ಮಹೀಂದ್ರ ಆ್ಯಂಡ್ ಮಹೀಂದ್ರ, ಹೀರೊ ಮೋಟೊಕಾರ್ಪ್ ಕಂಪನಿಗಳು ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ […]

India’s urban poor suffer from job crisis

Over the past few months, several high-frequency indicators have suggested a pick-up in economic activity across the country. But data from the latest round of the YouGov-Mint-CPR Millennial Survey conducted online in October and November suggests that the job market is yet to recover from the pandemic shock. The survey shows that young workers were […]

Delhi records lowest minimum temperature

Delhi’s minimum temperature dropped to 3.9 degrees Celsius, the lowest this season so far, on Saturday. Biting cold conditions prevailed in the national capital as the mercury dipped to 3.3 degrees Celsius at Lodhi road and 3.4 degrees Celsius at Ayanagar, as icy winds from snow laden Western Himalayas continued to sweep the city.The Safdarjung […]

Zomato raises $660mn

Gurugram based food tech unicorn Zomato has completed its primary fundraise worth $660 million, giving the company a valuation of $3.9 billion, as the firm set its sights on an initial share sale in the first half of 2021. The fundraise saw 10 new investors join Zomato including Tiger Global Management, Baillie Gifford, Luxor Capital, […]

Electronics mfg will contribute $1 tn by 2025

Domestic manufacturing of electronic gadgetes, including mobile phones and components, televisions, and laptops, is expected to contribute one fifth to India’s economy by 2025, communications, electronics and information technology (IT) minister Ravi Shankar Prasad said on Friday at an event organised by industry body Assocham. The government has set a target of manufacturing one billion […]

Air traffic grew by 20%

Indian Airlines flew 20% more passengers in November than in the previous month as the carriers were allowed to sell more tickets per flight and travellers felt more confident about flying amid the pandemic. As many as 6.35 million passengers travelled by air in November compared with 5.27 million in the preceding month, data released […]

ಸ್ಮಾರ್ಟ್ಫೋನ್ ಮಾರಾಟ ಹೆಚ್ಚಳ

ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯು ಶೇ.42ರಷ್ಟು ಬೆಳವಣಿಗೆ ದಾಖಲೆಯಾಗಿದೆ. ಅಕ್ಟೋಬರ್‌ನಲ್ಲಿ ಒಟ್ಟು 2.1 ಕೋಟಿ ಸ್ಮಾರ್ಟ್ಫೋನ್‌ಗಳ ಮಾರಾಟವಾಗಿದೆ. ತಿಂಗಳೊದರಲ್ಲಿ ಆಗಿರುವ ಎರಡನೆಯ ಅತಿಹೆಚ್ಚಿನ ಮಾರಾಟ ಪ್ರಮಾಣವಾಗಿದೆ. ಸೆಪ್ಟೆಂಬರ್‌ನಲ್ಲಿ ಒಟ್ಟು 2.3 ಕೋಟಿ ಸ್ಮಾರ್ಟ್ಫೋನ್‌ಗಳ ಮಾರಾಟವಾಗಿದ್ದು. ಆ ತಿಂಗಳ ಮಾರಾಟವನ್ನು ಹೊರತುಪಡಿಸಿದರೆ, ಅಕ್ಟೋಬರ್‌ನಲ್ಲಿ ಆಗಿರುವ ಮಾರಾಟ ಎರಡನೆಯ ಅತಿಹೆಚ್ಚಿನ ಪ್ರಮಾಣವಾಗಿದೆ. ಒಟ್ಟು ಮಾರಾಟದಲ್ಲಿ ಆನ್‌ಲೈನ್ ಮಾರುಕಟ್ಟೆಗಳ ಪಾಲು ಶೇ.51ರಷ್ಟಿದೆ. ಆನ್‌ಲೈನ್ ಮಾರುಕಟ್ಟೆಗಳು ಸ್ಮಾರ್ಟ್ಫೋನ್ ಮಾರಾಟದ ವಿಚಾರದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. ೫೩ರಷ್ಟು ಬೆಳವಣಿಗೆ ದಾಖಲಿಸಿವೆ. ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯು […]

Back To Top