Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ISA to help member nations power vaccine storage Facilities

The initiative may help provide a shot in the arm for India’s “vaccine diplomacy. Having 24×7 electricity supply is important for powering cold storages that will store the coronavirus vaccine, running computers for inventory management, and respirators in the remote areas of these countries, said ISA director general Upendra Tripathy. In the first phase, ISA, […]

S&P  Global agrees to acquire HIS Market

Data giantS&P Global Inc   has agreed to buyIHS Market Lts  in a deal worth $44 billion that will be 2020’s biggest merger, creating a heavyweight in the increasingly competitive market in financial information. The mega deal, which includes $4.8 billion of debt, is a sign that deal-making activity is accelerating as breakthroughs in developing COVID-19 […]

ಮಾತುಕತೆ ಪ್ರಸ್ತಾವಕ್ಕೆ ರೈತರ ತಿರಸ್ಕಾರ

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಸಿದ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಮಾತುಕತೆಗೆ ಬರುವಂತೆ ಗೃಹ ಸಚಿವ ಅಮಿತ್ ಶಾ ನೀಡಿದ್ದ ಆಹ್ವಾನವÀನ್ನು ತಿರಸ್ಕರಿಸಿದ್ದು, ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಷರತ್ತುಬದ್ಧ ಮಾತುಕತೆ ರೈತರಿಗೆ ಮಾಡಿದ ಅವಮಾನ. ಬುರಾಡಿ ಮೈದಾನ ತೆರೆದ ಬಂದೀಖಾನೆಯಾಗಿದ್ದು, ಮಾತುಕತೆಗೆ ನಾವು ಅಲ್ಲಿಗೆ ಹೋಗುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಸುರ್ಜಿತ್ ಸಿಂಗ್ ಫುಲ್ ಹೇಳಿದ್ದಾರೆ. ದೆಹಲಿಯ ಗಡಿ ಸಿಂಘುವಿನಲ್ಲಿ ರೈತರು ನಾಲ್ಕು ದಿನಗಳಿಂದ ಬೀಡು ಬಿಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜಕೀಯ ಪಕ್ಷಗಳಿಗೆ ಅವಕಾಶ […]

ಪ್ರತಿಭಟನೆಗೆ ಖಾಸಗಿ ಶಾಲೆಗಳ ನಿರ್ಧಾರ

ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟವು ಶಿಕ್ಷಣ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆಗೆ ಮುಂದಾಗಿದೆರೆ. ರಾಜ್ಯ ಸರ್ಕಾರ ಕೋವಿಡ್ ಸಮಯದಲ್ಲಿ ತೆಗೆದುಕೊಂಡ ನಿರ್ಧಾರಗಳಿಂದ 10 ಸಾವಿರ ಖಾಸಗಿ ಶಾಲೆಗಳು ಬಂದ್ ಆಗಿವೆ. ಲಕ್ಷಾಂತರ ಶಿಕ್ಷಕರ ಕುಟುಂಬಗಳು ಬೀದಿಪಾಲಾಗುವ ಆತಂಕ ಎದುರಾಗಿದೆ ಎಂದು ಒಕ್ಕೂಟ ದೂರಿದೆ. ನ.10ರಂದು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ, ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರ ಗೊಂದಲದ ಹೇಳಿಕೆಗಳು ಹಾಗೂ ಸರ್ಕಾರದ ತಾರತಮ್ಯ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಾಲೆಗಳಿಗೆ […]

ಜಿಎಸ್‌ಟಿ ಗಡುವು: ಸಣ್ಣ ಉದ್ದಿಮೆಗಳು ಸಂಕಷ್ಟದಲ್ಲಿ

ಜಿಎಸ್‌ಟಿ ಅಡಕತ್ತರಿಯಲ್ಲಿ ಸಿಲುಕಿರುವ ರಾಜ್ಯದ 1.75 ಲಕ್ಷಕ್ಕೂ ಹೆಚ್ಚಿನ ಉದ್ದಿಮೆಗಳು ಬಾಗಿಲು ಮುಚ್ಚುವ ಭೀತಿ ಎದುರಿಸುತ್ತಿವೆ. ರಾಜ್ಯದಲ್ಲಿ 8.88 ಲಕ್ಷ ಉದ್ಯಮಗಳು ಜಿಎಸ್‌ಟಿಯಡಿ ನೋಂದಣಿ ಮಾಡಿಸಿಕೊಂಡಿವೆ. ಇವುಗಳಲ್ಲಿ ಶೇ.78ರಷ್ಟು ಉದ್ದಿಮೆಗಳು ಅಕ್ಟೋಬರ್ ಅಂತ್ಯದಲ್ಲಿ ಜಿಎಸ್‌ಟಿ ವಿವರ ಸಲ್ಲಿಸಿವೆ. ಲಾಕ್‌ಡೌನ್ ವೇಳೆಯಲ್ಲಿ ಬಾಗಿಲು ಮುಚ್ಚಿದ್ದರಿಂದ ದೇಶದ ಲಕ್ಷಾಂತರ ಉದ್ದಿಮೆಗಳಿಗೆ ಜಿಎಸ್‌ಟಿ ಆರ್-೩ಬಿ ಶೂನ್ಯ ತೆರಿಗೆ ವಿವರ ಸಲ್ಲಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಯಾವುದೇ ಆದಾಯ ಇಲ್ಲದ್ದರಿಂದ ವಿಳಂಬ ಶುಲ್ಕ ಪಾವತಿ ಕೂಡ ಮಾಡಿಲ್ಲ. ವಿಳಂಬ ಶುಲ್ಕವನ್ನು ಮನ್ನಾ ಮಾಡುವಂತೆ ಸರ್ಕಾರವನ್ನು […]

ರೆಪೊ ದರ ಯಥಾಸ್ಥಿತಿ?

ಚಿಲ್ಲರೆ ಹಣದುಬ್ಬರ ದರ ಮೇಲ್ಮಟ್ಟದಲ್ಲಿ ಇರುವುದರಿಂದ ಆರ್‌ಬಿಐ ರೆಪೊ ದರ ತಗ್ಗಿಸುವ ಸಾಧ್ಯತೆ ಕಡಿಮೆ. ದರ ಹೆಚ್ಚಳ ಸಾಧ್ಯತೆ ಕೂಡ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಆರ್‌ಬಿಐ ಗವರ್ನರ್ ಮತ್ತು ಆರು ಸದಸ್ಯರ ಹಣಕಾಸು ನೀತಿ ಸಮಿತಿ ಡಿ.3ರಿಂದ ಸಭೆ ಸೇರಲಿದೆ. ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲಿ ಶೇ.6ರಷ್ಟಿದ್ದ ಚಿಲ್ಲರೆ ಹಣದುಬ್ಬರ ದರವನ್ನು ತಗ್ಗಿಸಲು ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಿತ್ತು. ಆದರೆ, ಫೆಬ್ರವರಿ ನಂತರ ರೆಪೊ ದರದಲ್ಲಿ 115 ಅಂಶಗಳಷ್ಟು ಇಳಿಕೆ ಮಾಡಿದೆ. ಅಕ್ಟೋಬರ್‌ನಲ್ಲಿ ಚಿಲ್ಲರೆ […]

ಎಫ್‌ಪಿಐ ಒಳಹರಿವು ಹೆಚ್ಚಳ

ದೇಶಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರ ನಂಬಿಕೆ ಮುಂದುವರಿದಿದೆ. ನ.3ರಿಂದ 27ರ ಅವಧಿಯಲ್ಲಿ 62,951 ಕೋಟಿ ರೂ.ಹೂಡಿಕೆ ಮಾಡಿದ್ದು, ಇದರಲ್ಲಿ 60,358 ಕೋಟಿ ರೂ.ಮೌಲ್ಯದ ಷೇರು ಹಾಗೂ 2,593ಕೋಟಿ ರೂ.ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಅಕ್ಟೋಬರ್‌ನಲ್ಲಿ 22,033 ಕೋಟಿ ರೂ.ಬಂಡವಾಳ ಹೂಡಿಕೆ ಆಗಿತ್ತು. ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ ಎಫ್‌ಪಿಐ ಮಾಹಿತಿ ಸಂಗ್ರಹಿಸಲು ಆರಂಭಿಸಿದ ಬಳಿಕ ಷೇರುಪೇಟೆಯಲ್ಲಿ ಆದ ಗರಿಷ್ಠ ಮೊತ್ತದ ಹೂಡಿಕೆ ಇದಾಗಿದೆ. ಜಾಗತಿಕ ಹೂಡಿಕೆದಾರರು ಅಭಿವೃದ್ಧಿ ಹೊಂದಿರುವ ಮಾರುಕಟ್ಟೆಗಳಿಗಿಂತ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಹೂಡಿಕೆಗೆ ಆಸಕ್ತಿ […]

Paytm Money to invest in IPOs

Paytm Money, the wealth management arm of One97 Communications Ltd., will allow users to invest and participate in upcoming initial public offerings (IPOs) in India on its platform, it said on Sunday. Paytm Money will enable investors to instantly apply for the latest IPOs from their Unified Payments Interface ID-linked bank accounts and complete the […]

Back To Top